Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಡಿಯೋ: ಕೆಕೆಆರ್ ಗೆ ಮಾರಕವಾದ ಅಕ್ಷರ್ ಹಿಡಿದ ಅದ್ಭುತ ಕ್ಯಾಚ್!

ಮೊಹಾಲಿ, ಮೇ 10: ಪ್ಲೇ ಆಫ್ ಹಂತದಲ್ಲಿ ಸ್ಥಾನ ಖಚಿತಪಡಿಸಿಕೊಂಡಿರುವ ಕೆಕೆಆರ್ ತಂಡ, ಪಂಜಾಬ್ ವಿರುದ್ಧ ವಿರೋಚಿತ ಸೋಲು ಕಂಡಿದೆ. ಕೆಕೆಆರ್ ಸೋಲಿಗೆ ಪಂಜಾಬಿನ ಫೀಲ್ಡಿಂಗ್, ಬೌಲಿಂಗ್, ಕ್ಯಾಚಿಂಗ್ ಕಾರಣ ಎನ್ನಬಹುದು.

ಗಂಭೀರ್ ಪಡೆಯಿಂದ ಗೆಲುವನ್ನು ಕಸಿದುಕೊಳ್ಳುವಲ್ಲಿ ಮ್ಯಾಕ್ಸ್ ವೆಲ್ ಪಡೆ ಯಶಸ್ವಿಯಾಯಿತು. ಈ ಮೂಲಕ ಪ್ಲೇ ಆಫ್ ಆಸೆ ಜೀವಂತ ಇರಿಸಿಕೊಂಡಿತು.

IPL 2017: Axar Patel takes a blinder in the deep to dismiss Robin Uthappa for duck


ಮೈದಾನದಲ್ಲಿ ಪಂಜಾಬಿ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಕೆಕೆಆರ್ ನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿ ಹಾಕಿದರು. ಪಂಜಾಬ್ ತಂಡದ ಉತ್ತಮ ಫೀಲ್ಡಿಂಗ್ ಗೆ ಸಣ್ಣ ಉದಾಹರಣೆ ಅಕ್ಷರ್ ಪಟೇಲ್ ಹಿಡಿದ ಕ್ಯಾಚ್.

ಉತ್ತಮ ಲಯದಲ್ಲಿರುವ ರಾಬಿನ್ ಉತ್ತಪ್ಪ ಅವರು ಬಿರುಸಿನ ಹೊಡೆತವನ್ನು ಕ್ಯಾಚನ್ನು ಪರಿವರ್ತಿಸಿದ ಅಕ್ಷರ್ ಪಂದ್ಯಕ್ಕೆ ತಿರುವು ನೀಡಿದರು. ಅಕ್ಷರ್ ಪಟೇಲ್ ಕ್ಯಾಚ್ ವಿಡಿಯೋ ನೋಡಿ

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+