
ಏಪ್ರಿಲ್ 05ರಂದು ಹೈದರಾಬಾದ್
ತಾಣ: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನ, ಹೈದರಾಬಾದ್
ಸೆಲೆಬ್ರಿಟಿಗಳು: ನಟಿ ಆಮಿ ಜಾಕ್ಸನ್ ಮತ್ತು 300 ಕಲಾವಿದರು.
ಬಿಸಿಸಿಐನಿಂದ ಸನ್ಮಾನ: ದಿಗ್ಗಜರಾದ ಸಚಿನ್ ತೆಂಡುಲ್ಕರ್, ಸೌರವ್ಗಂಗೂಲಿ, ರಾಹುಲ್ ದ್ರಾವಿಡ್, ವಿವಿ ಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್.
ಆರಂಭ: ಸಂಜೆ 6.30 (ಸುಮಾರು 21 ನಿಮಿಷಗಳ ಸಮಾರಂಭ)
ನಂತರ ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯ (8 ಗಂಟೆಗೆ)

ಏಪ್ರಿಲ್ 06, 07ರಂದು
ಏಪ್ರಿಲ್ 06: ಪುಣೆ (ಆರ್ ಪಿಎಸ್ Vs ಎಂಐ): ಬಾಲಿವಿಡ್ ಹಾಗೂ ಮರಾಠಿ ನಟ ರಿತೇಶ್ ದೇಶ್ ಮುಖ್ ಅವರಿಂದ ನೃತ್ಯ ಪ್ರದರ್ಶನ, ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ಸಮಯ: 7 PM
ಏಪ್ರಿಲ್ 7: ರಾಜ್ ಕೋಟ್ (ಜಿಎಲ್ Vs ಕೆಕೆಆರ್): ಟೈಗರ್ ಶ್ರಾಫ್ ಅವರ ನೃತ್ಯ ಪ್ರದರ್ಶನ, ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ಈ ಸಂದರ್ಭದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ (ಕೆಕೆಆರ್ ಸಹ ಸ್ಥಾಪಕ) Time: 3 PM

ಏಪ್ರಿಲ್ 8 ಹಾಗೂ 9 ರಂದು
ಏಪ್ರಿಲ್ 08 : ಇಂದೋರ್ ನಲ್ಲಿ ಕಿಂಗ್ಸ್ XI ಪಂಜಾಬ್ ಹಾಗೂ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆಯಾಗಿಲ್ಲ. ಸಮಯ: 3 PM
ಏಪ್ರಿಲ್ 09 : ಮುಂಬೈನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯ, ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆಯಾಗಿಲ್ಲ. ಸಮಯ: 7 PM

ಪರಿಣಿತಿ, ಶ್ರದ್ಧಾ ಡ್ಯಾನಿಂಗ್
ಏಪ್ರಿಲ್ 13: ಕೋಲ್ಕತಾದಲ್ಲಿ (KKR Vs KXIP): ಬಾಲಿವುಡ್ ನಟಿ ಶ್ರದ್ಧಾಕಪೂರ್, ಗಾಯಕಿ ಮೊನಾಲಿ ಠಾಕೂರ್ ಗಾಯನ, ಈಡನ್ ಗಾರ್ಡನ, ಸಮಯ: 7 PM
ಏಪ್ರಿಲ್ 15: ನವದೆಹಲಿ: (DD Vs KXIP) : ಬಾಲಿವುಡ್ ನಟಿ ಪರಿಣಿತಿ ಛೋಪ್ರಾ, ಫಿರೋಜ್ ಶಾ ಕೋಟ್ಲಾ ಮೈದಾನ, ಸಮಯ: 7 PM


Click it and Unblock the Notifications