ಡ್ವೇನ್ ಬ್ರಾವೋ ಸ್ಥಾನಕ್ಕೆ ಗುಜರಾತ್ ಲಯನ್ಸ್ ಗೆ ಈ ಆಲ್ ರೌಂಡರ್!
ನವದೆಹಲಿ, ಏಪ್ರಿಲ್ 25 : ಟೀಂ ಇಂಡಿಯಾದ ಆಲ್ ರೌಂಡರ್ ಇರ್ಫಾನ್ ಪಠಾಣ್ 10ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಗಾಯದಿಂದ ಚೇತರಿಸಿಕೊಳ್ಳದೆ ಟೂರ್ನಿಯಿಂದ ಹೊರ ಹೋಗಿರುವ ವೆಸ್ಟ್ ಇಂಡೀಸ್ ನ ಡ್ವೇನ್ ಬ್ರಾವೋ ಅವರ ಸ್ಥಾನಕ್ಕೆ ಐಪಿಎಲ್ 10ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಅನ್ ಸೋಲ್ಡ್ ಆಗಿದ್ದ ಪಠಾಣ್ ರನ್ನು ಗುಜರಾತ್ ಲಯನ್ಸ್ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿದೆ.[ಗುಜರಾತ್ ಲಯನ್ಸ್ ಗೆ ಶಾಕ್, ಐಪಿಎಲ್ 10ನಿಂದ ಬ್ರಾವೊ ಔಟ್!]

ಹೀಗಾಗಿ ಇರ್ಫಾನ್ ಪಠಾಣ್ ಅವರನ್ನು ಮೂಲ ಬೆಲೆ 50 ಲಕ್ಷ ರೂಪಾಯಿಗೆ ಗುಜರಾತ್ ಫ್ರಾಂಚೈಸಿ ಖರೀದಿಸಿದೆ. ಇರ್ಫಾನ್ ಪಠಾಣ್ ಈವರೆಗೆ 102 ಐಪಿಎಲ್ ಪಂದ್ಯಗಳನ್ನಾಡಿದ್ದು, 82 ವಿಕೆಟ್ ಕಬಳಿಸಿ, 1137 ರನ್ ಗಳನ್ನು ಕಲೆಹಾಕಿದ್ದಾರೆ.
Story first published: Wednesday, January 3, 2018, 10:04 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications