ಐಪಿಎಲ್: ಟೈ ಹ್ಯಾಟ್ರಿಕ್, ರೈನಾ 150ನೇ ಪಂದ್ಯ
ರಾಜ್ ಕೋಟ್, ಏಪ್ರಿಲ್ 14: ವೇಗಿ ಆಂಡ್ರ್ಯೂ ಟೈ ಹ್ಯಾಟ್ರಿಕ್ ನೆರವಿನಿಂದ ಗುಜರಾತ್ ಲಯನ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 20 ಓವರ್ ಗಳಲ್ಲಿ 171/8ಸ್ಕೋರಿಗೆ ನಿಯಂತ್ರಿಸಿತು. ನಂತರ ಕೇವಲ ಮೂರು ವಿಕೆಟ್ ಕಳೆದು ಕೊಂಡು ಗೆಲುವಿನ ಗುರಿ ಮುಟ್ಟಿತು. ಈ ಪಂದ್ಯ ರೈನಾ ಅವರ 150ನೇ ಐಪಿಎಲ್ ಪಂದ್ಯವಾಗಿದ್ದು ವಿಶೇಷ.
ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ
* ಆಸ್ಟ್ರೇಲಿಯಾದ ವೇಗಿ ಆಂಡ್ರ್ಯೂ ಟೈ ಅವರು ಮೊದಲ ಐಪಿಎಲ್ ಪಂದ್ಯದಲ್ಲೇ ಹ್ಯಾಟ್ರಿಕ್ ಹಾಗೂ ಐದು ವಿಕೆಟ್ ಸಾಧನೆ ಮಾಡಿದರು.
* ಡ್ವಾಯ್ನೆ ಸ್ಮಿತ್ 30 ಎಸೆತಗಳಲ್ಲಿ 47ರನ್ ಚೆಚ್ಚಿದರು. 8 ಬೌಂಡರಿ, 1 ಸಿಕ್ಸರ್ ಬಾರಿಸಿದರು.
* ಮೆಕಲಮ್ 32 ಎಸೆತಗಳಲ್ಲಿ 49ರನ್ (5ಬೌಂಡರಿ, 3ಸಿಕ್ಸರ್) ಗಳಿಸಿದರು.
* ಐಪಿಎಲ್ ನಲ್ಲಿ 150ನೇ ಪಂದ್ಯವಾಡಿದ ಮೊದಲ ಆಟಗಾರ ಸುರೇಶ್ ರೈನಾ.[ಐಪಿಎಲ್ 2017: ಅಂಕಪಟ್ಟಿ]
* ಪಂದ್ಯದ ಆರಂಭದಲ್ಲೇ ಅಜಿಂಕ್ಯ ರಹಾನೆ ನೀಡಿದ ಕ್ಯಾಚನ್ನು ಅದ್ಭುತವಾಗಿ ಹಿಡಿದ ಸುರೇಶ್ ರೈನಾ,

* ಪ್ರವೀಣ್ ಕುಮಾರ್ ಎರಡನೇ ಓವರ್ ನಲ್ಲಿ 25ರನ್ ಚೆಚ್ಚಲಾಯಿತು.
* ಎಂಎಸ್ ಧೋನಿ ವಿಕೆಟ್ ರವೀಂದ್ರ ಜಡೇಜ ಪಾಲಾಯಿತು. ಎಲ್ ಬಿ ಬಲೆಗೆ ಕೆಡವಿಕೊಂಡರು.
* 27 ಎಸೆತಗಳಲ್ಲೇ ತಂಡದ 50ರನ್ ಪೂರೈಸಲಾಯಿತು, ಇದು ಐಪಿಎಲ್ ನಲ್ಲಿ ತ್ವರಿತಗತಿ ಅರ್ಧಶತಕವಾಗಿದೆ.
* ಇದೇ ಮೊದಲ ಬಾರಿಗೆ ಒಂದೇ ದಿನ ಬೇರೆ ಬೇರೆ ಪಂದ್ಯಗಳಲ್ಲಿ ಹ್ಯಾಟ್ರಿಕ್ ಸಾಧನೆ ಕಂಡು ಬಂದಿತು. ಬದ್ರಿ ನಂತರ ಆಂಡ್ರ್ಯೂ ಟೈ ಹ್ಯಾಟ್ರಿಕ್ ಗಳಿಸಿದರು.
* ಟೈ ಅವರು ಮನೋಜ್ ತಿವಾರಿ, ಅಂಕಿತ್ ಶರ್ಮ ಹಾಗೂ ಶಾರ್ದೂಲ್ ಠಾಕೂರ್ ವಿಕೆಟ್ ಕಿತ್ತು ಹ್ಯಾಟ್ರಿಕ್ ದಾಖಲಿಸಿದರು. ಕೊನೆಗೆ ಐದು ವಿಕೆಟ್ ಗಳಿಸಿದರು.
* ಡ್ವಾಯ್ನೆ ಸ್ಮಿತ್ 30 ಎಸೆತಗಳಲ್ಲಿ 47ರನ್ ಚೆಚ್ಚಿದರು.(ಒನ್ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications