ಹರ್ಭಜನ್ ರಿಂದ ಮತ್ತೊಂದು ಸಾಧನೆ, ಆತ್ಮೀಯ ಅಭಿನಂದನೆ
ಮುಂಬೈ, ಏಪ್ರಿಲ್ 26: ಕ್ರಿಕೆಟ್ ದಿಗ್ಗಜ, ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಅವರು ಮತ್ತೊಂದು ಸಾಧನೆ ಮಾಡಿದ್ದಾರೆ. ಟಿ20ಯಲ್ಲಿ 200 ವಿಕೆಟ್ ಪಡೆದ ಹರ್ಭಜನ್ ರನ್ನು ಮುಂಬೈ ಇಂಡಿಯನ್ಸ್ ತಂಡ ಆತ್ಮೀಯವಾಗಿ ಅಭಿನಂದಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 10ನೇ ಸಂಭ್ರಮಾಚರಣೆ ಜತೆಗೆ ಹರ್ಭಜನ್ ಸಾಧನೆಯನ್ನು ಸಂಭ್ರಮಿಸಲಾಗಿದೆ.[ಮುಂಬೈ ಇಂಡಿಯನ್ಸ್ ವೇಳಾಪಟ್ಟಿ] [ಐಪಿಎಲ್ 2017: ಅಂಕಪಟ್ಟಿ]

ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ ಪರ ಆಡ್ದುವ ಹರ್ಭಜನ್ ಸಿಂಗ್ ಅವರು, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಅಮಿತ್ ಮಿಶ್ರಾ ನಂತರ ಈ ಸಾಧನೆ ಮಾಡಿದ ಮೂರನೇ ಭಾರತೀಯ ಬೌಲರ್ ಆಗಿದ್ದಾರೆ. ಒಟ್ಟಾರೆ, ಈ ಸಾಧನೆಯನ್ನು 19 ಬೌಲರ್ ಗಳು ಮಾಡಿದ್ದಾರೆ.
ರೈಸಿಂಗ್ ಪುಣೆ ಸೂಪರ್ ಜೈಂಟ್ ನಾಯಕ ಸ್ಟೀವ್ ಸ್ಮಿತ್ ವಿಕೆಟ್ ಪಡೆಯುವ ಮೂಲಕ 200ನೇ ವಿಕೆಟ್ ಮೈಲಿಗಲ್ಲು ದಾಟಿದರು. ಐಪಿಎಲ್ ಆರಂಭವಾದಾಗಿನಿಂದಲೂ ಮುಂಬೈ ತಂಡದ ಜೊತೆಗಿರುವ ಹರ್ಭಜನ್ ಅವರು 132 ಪಂದ್ಯಗಳಿಂದ 123 ವಿಕೆಟ್ ಪಡೆದಿದ್ದು, 5/18 ವೈಯಕ್ತಿಕ ಉತ್ತಮ ಸಾಧನೆಯಾಗಿದೆ.
10 years with us & still rocking!
— Mumbai Indians (@mipaltan) April 25, 2017
Our boys pay tribute to our very own legend - @harbhajan_singh! #CricketMeriJaan #Bhajji pic.twitter.com/wXZsWfRJ7C
ಹರ್ಭಜನ್ ಅವರ ಸಾಧನೆಯನ್ನು ಕೊಂಡಾಡಿರುವ ಮುಂಬೈ ಇಂಡಿಯನ್ಸ್ ಆಟಗಾರರು ವಿಶೇಷ ವಿಡಿಯೋ ಮೂಲಕ ಸ್ಪಿನ್ ಮಾಂತ್ರಿಕನಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: IPL 2017: MI salute legend Harbhajan
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications