Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್ ಸಿಬಿಗೆ ಮತ್ತೆ ಆಘಾತ, ಎಬಿ ಡಿ ವಿಲಿಯರ್ಸ್ ಔಟ್

ಬೆಂಗಳೂರು, ಏಪ್ರಿಲ್ 18: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ಅಭಿಮಾನಿಗಳಿಗೆ ಮಂಗಳವಾರ ಆಘಾತಕಾರಿ ಸುದ್ದಿ ಸಿಕ್ಕಿದೆ. ಕ್ರಿಸ್ ಗೇಲ್ ಆಟ ನೋಡಲು ಆಗುತ್ತಿಲ್ಲ ಎಂಬ ಕೊರಗುತ್ತಿದ್ದ ಫ್ಯಾನ್ಸ್ ಇಂದು ಎಬಿ ಡಿ ವಿಲಿಯರ್ಸ್ ಆಟದಿಂದಲೂ ವಂಚಿತರಾಗುತ್ತಿದ್ದಾರೆ. ಗುಜರಾತ್ ವಿರುದ್ಧದ ಪಂದ್ಯಕ್ಕೆ ಎಬಿ ಡಿ ವಿಲಿಯರ್ಸ್ ಅಲಭ್ಯರಾಗಿದ್ದಾರೆ.

ರಾಜ್ ಕೋಟ್ ನಲ್ಲಿ ನಡೆಯಲಿರುವ ಐಪಿಎಲ್ 2017ರ ಮಹತ್ವದ ಪಂದ್ಯ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಎಬಿ ಡಿ ವಿಲಿಯರ್ಸ್ ಟ್ವೀಟ್ ಮಾಡಿದ್ದಾರೆ.

IPL 2017: RCB's AB de Villiers ruled out of GL match in Rajkot

ಬೆನ್ನು ನೋವಿನಿಂದ ಬಳಲುತ್ತಿರುವ ಎಬಿ ಡಿ ವಿಲಿಯರ್ಸ್ ಅವರು ಈ ಬಾರಿ ವಿಕೆಟ್ ಕೀಪಿಂಗ್ ಮಾಡುವುದಿಲ್ಲ, ಬ್ಯಾಟ್ಸ್ ಮನ್ ಆಗಿ ಮಾತ್ರ ಆಡುವುದಾಗಿ ಹೇಳಿದ್ದರು. ಐಪಿಎಲ್ 10ಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟ 33 ವರ್ಷ ವಯಸ್ಸಿನ ಎಬಿಡಿ, ಕಿಂಗ್ಸ್ ಎಲೆವನ್ ಪಂಜಾಬ್ ವಿರುದ್ಧ ಅಜೇಯ 89ರನ್ ಬಾರಿಸಿದ್ದರು.

ನಂತರ ಮುಂಬೈ ಇಂಡಿಯನ್ಸ್ ಹಾಗೂ ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ ಕ್ರಮವಾಗಿ 19 ಹಾಗೂ 29ರನ್ ಗಳಿಸಿದ್ದರು.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+