For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಗೆ ಅನುಕಂಪ ಏಕೆ? ಕಳಪೆ ಸಾಧನೆ ವಿರುದ್ಧ ಕಿಡಿ

ವಿರಾಟ್ ಕೊಹ್ಲಿಗೆ ಅನುಕಂಪ ಏಕೆ? ಕಳಪೆ ಸಾಧನೆ ವಿರುದ್ಧ ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ, ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಕಿಡಿಕಾರಿದ್ದಾರೆ. ಕೊಹ್ಲಿ ಅವರ ವೈಫಲ್ಯಕ್ಕೆ ಕಾರಣಗಳನ್ನು ಹೆಸರಿಸಿದ್ದಾರೆ.

By Mahesh

ಮುಂಬೈ, ಮೇ 11 : ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ, ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಕಿಡಿಕಾರಿದ್ದಾರೆ. ಕೊಹ್ಲಿ ಅವರ ವೈಫಲ್ಯಕ್ಕೆ ಕಾರಣಗಳನ್ನು ಹೆಸರಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2017 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯಂತ ಕಳಪೆ ಮೊತ್ತಕ್ಕೆ ಔಟಾಗುವುದು, ಪ್ಲೇ ಆಫ್ ಗೂ ಅರ್ಹತೆ ಪಡೆಯಲು ವಿಫಲವಾಗುವುದು ಎಲ್ಲಕ್ಕೂ ಕೊಹ್ಲಿಯೇ ಕಾರಣ. ಬ್ಯಾಟ್ಸ್ ಮನ್ ಆಗಿ, ನಾಯಕನಾಗಿ ಕೊಹ್ಲಿ ಅವರು ಸಂಪೂರ್ಣವಾಗಿ ಸೋತಿದ್ದಾರೆ ಎಂದು ರಿಕಿ ಹೇಳಿದರು.

IPL 2017: Ricky Ponting criticises Virat Kohli's performance, says he has done next to nothing

ಕ್ರಿಕೆಟ್ ದಿಗ್ಗಜರಾದ ಸುನಿಲ್ ಗವಾಸ್ಕಾರ್, ಗುಂಡಪ್ಪ ವಿಶ್ವನಾಥ್ ನಂತರ ಪಾಂಟಿಂಗ್ ಅವರ ಕಣ್ಣಿಗೆ ಕೊಹ್ಲಿ ಬಿದ್ದಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾದ ವೆಬ್ ಸೈಟಿಗೆ ಸಂದರ್ಶನ ನೀಡಿದ ರಿಕಿ, ಕೊಹ್ಲಿ ಏನು ಕಿಸಿದಿಲ್ಲ, 13 ಪಂದ್ಯಗಳಲ್ಲಿ ಆರ್ ಸಿಬಿ ಕೇವಲ 2 ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿದೆ.

Story first published: Wednesday, January 3, 2018, 10:04 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+