ನವದೆಹಲಿ, ಮೇ 02: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10 ನೇ ಆವೃತ್ತಿಯ ಶ್ರೇಷ್ಠ ತಂಡವನ್ನು ತಮ್ಮ ತಂಡವನ್ನು ಹಿರಿಯ ಕಾಮೆಂಟೆಟರ್ ಗಳು ಪ್ರಕಟಿಸಿದ್ದಾರೆ.
ಇಲ್ಲಿವರೆಗಿನ(ಮೇ 2 )ಪಂದ್ಯಗಳ ಫಲಿತಾಂಶದ ಆಧಾರದ ಮೇಲೆ ಸುನಿಲ್ ಗವಾಸ್ಕರ್ ಹಾಗೂ ಆಕಾಶ್ ಛೋಪ್ರಾ ಅವರು ತಮ್ಮ ತಂಡವನ್ನು ಪ್ರಕಟಿಸಿದ್ದಾರೆ.

ಸುನಿಲ್ ಗವಾಸ್ಕರ್ ಆಯ್ಕೆಯ ತಂಡ : ಗೌತಮ್ ಗಂಭೀರ್(ನಾಯಕ), ಹಶೀಂ ಆಮ್ಲಾ, ಸ್ಟೀವ್ ಸ್ಮಿತ್, ಎಬಿ ಡಿ ವಿಲಿಯರ್ಸ್, ಸುರೇಶ್ ರೈನಾ, ಎಂಎಸ್ ಧೋನಿ, ಜಸ್ ಪ್ರೀತ್ ಬೂಮ್ರಾ, ಯಜುವೇಂದ್ರ ಚಾಹಲ್, ಬಸಿಲ್ ಥಂಪಿ, ಸುನಿಲ್ ನಾರಾಯಣ್.
ಆಕಾಶ್ ಛೋಪ್ರಾ ಆಯ್ಕೆಯ ತಂಡ : ಡೇವಿಡ್ ವಾರ್ನರ್, ರಾಬಿನ್ ಉತ್ತಪ್ಪ, ವಿರಾಟ್ ಕೊಹ್ಲಿ(ನಾಯಕ), ಪಾಂಡ್ಯ, ಬೆನ್ ಸ್ಟೋಕ್ಸ್, ಕೇದಾರ್ ಜಾಧವ್, ಕ್ರಿಸ್ ಮೊರಿಸ್, ನಾಥನ್ ಕೌಲ್ಟರ್ ನಿಲ್, ಕುಲದಪ್ ಯಾದವ್, ಹಾರ್ದಿಕ್ ಪಾಂಡ್ಯ.