ಐಪಿಎಲ್ ಉದಯೋನ್ಮುಖ ಆಟಗಾರರ ಪ್ರಶಸ್ತಿ ರೇಸಿನಲ್ಲಿ ಯಾರು ಮುಂದೆ?
ಬೆಂಗಳೂರು, ಮೇ 10: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಹಲವಾರು ಯುವ ಪ್ರತಿಭೆಗಳು ಬೆಳಕಿಗೆ ಬಂದಿವೆ. ಈ ಬಾರಿಯ ಉದಯೋನ್ಮುಖ ತಾರೆಗಳ ಪಟ್ಟಿಯಲ್ಲಿ ಕೇರಳ ಮೂಲದ ವೇಗಿ ಬಸಿಲ್ ಥಂಬಿ ಎಲ್ಲರಿಗಿಂತ ಮುಂದಿದ್ದಾರೆ.
ಇನ್ನೂ 11 ಪಂದ್ಯಗಳು ಬಾಕಿ ಇರುವಂತೆಯೇ ಎಲ್ಲರಿಗಿಂತ ಥಂಬಿ ಭಾರಿ ಅಂತರದಿಂದ ಮುಂದಿದ್ದಾರೆ. ಮಿಕ್ಕಂತೆ ಯಾರೆಲ್ಲ ಸ್ಪರ್ಧೆಯಲ್ಲಿದ್ದಾರೆ ನೋಡಿ...
1 ಏಪ್ರಿಲ್ 1991ರ ನಂತರ ಜನಿಸಿರಬೇಕು, 5 ಅಥವಾ ಅದಕ್ಕಿಂತ ಟೆಸ್ಟ್ ಪಂದ್ಯವಾಡಿರಬೇಕು, 10 ರಿಂದ ಅದಕ್ಕಿಂತ ಕಡಿಮೆ ಏಕದಿನ ಪಂದ್ಯವಾಡಿರಬೇಕು ಅಥವಾ ಟಿ20 ಅಂತಾರಾಷ್ಟ್ರೀಯ ಪಂದ್ಯವಾಡಿರಬೇಕು. 25 ಅಥವಾ ಕಡಿಮೆ ಐಪಿಎಲ್ ಪಂದ್ಯಗಳನ್ನಾಡಿರಬೇಕು, ಇದಕ್ಕಿಂತ ಮುಂಚೆ ಉದಯೋನ್ಮುಖ ಆಟಗಾರ ಪ್ರಶಸ್ತಿ ಗೆದ್ದಿರಬಾರದು ಎಂಬ ನಿಯಮಗಳನ್ನು ವಿಧಿಸಲಾಗಿದೆ. ಕಾಮೆಂಟೆಟರ್ಸ್ ಆಯ್ಕೆ ಹಾಗೂ ಸಾರ್ವಜನಿಕರ ಮತಗಳಿಂದ ಆಯ್ಕೆ ಮಾಡಲಾಗುತ್ತದೆ.

#1 ಬಸಿಲ್ ಥಂಪಿ
ಗುಜರಾತ್ ಲಯನ್ಸ್ ಪರ ಆಡುತ್ತಿರುವ ಬಲಗೈ ವೇಗಿ ಬಸಿಲ್ ಥಂಪಿ ಅವರು ಇಲ್ಲಿ ತನಕ ಶೇ 57.4ರಷ್ಟು ಮತ ಗಳಿಸಿದ್ದಾರೆ. 11 ಪಂದ್ಯಗಳಲ್ಲಿ 10 ವಿಕೆಟ್ ಗಳನ್ನು ಗಳಿಸಿದ್ದಾರೆ. 3/29 ಉತ್ತಮ ಪ್ರದರ್ಶನ.

#2 ನಿತೀಶ್ ರಾಣಾ
ಎಡಗೈ ಬ್ಯಾಟ್ಸ್ ಮನ್ ನಿತೀಶ್ ರಾಣಾ ಅವರು ಐಪಿಎಲ್ 2017ರ ಮೊದಲ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. 12 ಪಂದ್ಯಗಳಲ್ಲಿ 321 ರನ್ ಗಳಿಸಿದ್ದು, ಸದ್ಯಕ್ಕೆ ಶೇ21.9 ರಷ್ಟು 2ನೇ ಸ್ಥಾನದಲ್ಲಿದ್ದಾರೆ.

#3 ರಿಷಬ್ ಪಂತ್
3. Rishabh Pant (Delhi Daredevils) The 19-year-old Pant lit up IPL 10 with his audacious strokeplay. His 97 off 43 against Gujarat was hailed as one of the best in the tournament's history by batting Sachin Tendulkar.

#4 ಇಶಾನ್ ಕಿಶಾನ್
4. Ishan Kishan (GL) Kishan has collected 182 runs from 9 matches. He too has been aggressive with his batting, as an opener and also in the lower order. He is 3rd in the poll.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications