Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಪರ್ಪಲ್ ಕ್ಯಾಪ್‌ ರೇಸ್‌ನಲ್ಲಿ ಬೂಮ್ರಾ, ರಬಾಡ-ಗೆಲ್ಲೋದ್ಯಾರು?

IPL 2020: Can Kagiso Rabada beat Jasprit Bumrah in Purple cap list

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಅಂತಿಮ ಹಂತಕ್ಕೆ ತಲುಪುತ್ತಿದೆ. ಕ್ವಾಲಿಫೈರ್ 2 ಮತ್ತು ಫೈನಲ್‌ ಪಂದ್ಯವಷ್ಟೇ ಇನ್ನು ಬಾಕಿ ಉಳಿದುಕೊಂಡಿದೆ. ನವೆಂಬರ್ 10ಕ್ಕೆ ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ 2020ರ ಐಪಿಎಲ್‌ಗೆ ತೆರೆ ಬೀಳಲಿದೆ.

ಐಪಿಎಲ್ ಈ ಸೀಸನ್‌ನಲ್ಲಿ ಇನ್ನು ಸನ್ ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮಾತ್ರ ಉಳಿದುಕೊಂಡಿದೆ. ಮುಂಬೈ ಇಂಡಿಯನ್ಸ್ ಈಗಾಗಲೇ ಫೈನಲ್‌ಗೆ ಪ್ರವೇಶಿಸಿದ್ದರೆ, ಡೆಲ್ಲಿ ಮತ್ತು ಹೈದರಾಬಾದ್ ಫೈನಲ್‌ಗಾಗಿ ಕಾದಾಡಲಿವೆ.

ಅತ್ಯಧಿಕ ವಿಕೆಟ್ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್‌ನ ವೇಗಿ ಜಸ್‌ಪ್ರೀತ್‌ ಬೂಮ್ರಾ, ಡೆಲ್ಲಿ ಕ್ಯಾಪಿಟಲ್ಸ್‌ನ ಕಾಗಿಸೊ ರಬಾಡ ಮತ್ತು ಮುಂಬೈ ಇಂಡಿಯನ್ಸ್‌ನ ಟ್ರೆಂಟ್ ಬೌಲ್ಟ್ ಕ್ರಮವಾಗಿ 27, 25, 22 ವಿಕೆಟ್‌ಗಳನ್ನು ಪಡೆದು ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.

ಬೂಮ್ರಾ 14 ಪಂದ್ಯಗಳಲ್ಲಿ 27 ವಿಕೆಟ್‌, ಕಾಗಿಸೊ ರಬಾಡ 15 ಪಂದ್ಯಗಳಲ್ಲಿ 25, ಟ್ರೆಂಟ್ ಬೌಲ್ಟ್ 14 ಪಂದ್ಯಗಳಲ್ಲಿ 22 ವಿಕೆಟ್‌ ಪಡೆದಿದ್ದಾರೆ. ಡೆಲ್ಲಿ ತಂಡ ಫೈನಲ್‌ಗೆ ಪ್ರವೇಶಿಸಿದರೆ, ಅತ್ಯಧಿಕ ವಿಕೆಟ್ ಪಟ್ಟಿಯಿಂದ ಬೂಮ್ರಾ ಕೆಳಗಿಸಲು ಅವಕಾಶವಿದೆ. ಪರ್ಪಲ್ ಕ್ಯಾಪ್‌ ರೇಸ್‌ನಲ್ಲಿ ಗೆಲ್ಲೋದ್ಯಾರು ಕಾದು ನೋಡಬೇಕಾಗಿದೆ.

Story first published: Sunday, November 8, 2020, 11:53 [IST]
Other articles published on Nov 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+