
ಬೆಂಗಳೂರು, ಡಿಸೆಂಬರ್ 19: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರ ಆವೃತ್ತಿಗೆ ಹರಾಜು ಪ್ರಕ್ರಿಯೆ ಇದೇ ಮೊದಲ ಬಾರಿಗೆ ಕೊಲ್ಕತಾದಲ್ಲಿ ನಡೆದಿದೆ. ಈ ಬಾರಿ ಐಪಿಎಲ್ ಆಡಲಿರುವ ಆಟಗಾರರ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೇಗಿದೆ? ಆರೋನ್ ಫಿಂಚ್ ಸ್ಫೋಟಕ ಆರಂಭಿಕನಾಗಿ ಎಂಟ್ರಿ ಕೊಟ್ಟಿದ್ದರೆ, ಕ್ರಿಸ್ ಮೋರಿಸ್ ಬಲ ಕೂಡಾ ಸಿಕ್ಕಿದೆ.
ಹರಾಜಿನಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ 19 ಆಟಗಾರರಿದ್ದಾರೆ. ಅಲ್ಲದೆ ಭಾರತದ ದೇಶಿ ಕ್ರಿಕೆಟ್‌ನಲ್ಲಿ ಆಡಿರುವ 634 ಆಟಗಾರರು, ಅಂತಾರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸಿರುವ 196 ಕ್ರಿಕೆಟಿಗರು, ಅಂತಾರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ 60 ವಿದೇಶಿ ಕ್ರಿಕೆಟಿಗರು ಕೂಡ ಈ ಹರಾಜು ಪ್ರಕ್ರಿಯೆಯ ಭಾಗವಾಗಲಿದ್ದಾರೆ. ಒಟ್ಟಾರೆ 258 ವಿದೇಶಿ ಆಟಗಾರರು ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು-
ಹೊಸದಾಗಿ ಬಂದವರು
* ಅರೋನ್ ಫಿಂಚ್(ವಿದೇಶಿ)-ರಾಯಲ್ ಚಾಲೆಂಜರ್ಸ್ ಬೆಂಗಳೂರು- 4.4 ಕೋಟಿ ರು
* ಕ್ರಿಸ್ ಮೋರಿಸ್(ವಿ)-ರಾಯಲ್ ಚಾಲೆಂಜರ್ಸ್ ಬೆಂಗಳೂರು-10 ಕೋಟಿ ರು
* ಕೇನ್ ರಿಚರ್ಡ್ಸನ್(ವಿ)- ರಾಯಲ್ ಚಾಲೆಂಜರ್ಸ್ ಬೆಂಗಳೂರು- 4 ಕೋಟಿ ರು
* ಶಹಬಾಜ್ ಅಹ್ಮದ್(ವಿ)
* ಪವನ್ ದೇಶಪಾಂಡೆ
* ಜೋಶುವ ಫಿಲಿಫೆ(ವಿ)
* ಡೇಲ್ ಸ್ಟೈನ್ (ವಿ)
* ಇಶುರು ಉದಾನ(ವಿ)
--
* ವಿರಾಟ್ ಕೊಹ್ಲಿ-1700 ಲಕ್ಷ
* ಮೊಯೀನ್ ಅಲಿ(ವಿದೇಶಿ)-170 ಲಕ್ಷ
* ಯಜುವೇಂದ್ರ ಚಾಹಲ್-600 ಲಕ್ಷ
* ಎಬಿ ಡಿ ವಿಲಿಯರ್ಸ್(ವಿದೇಶಿ)-1100 ಲಕ್ಷ
* ಪಾರ್ಥಿವ್ ಪಟೇಲ್-170 ಲಕ್ಷ
* ಮೊಹಮ್ಮದ್ ಸಿರಾಜ್-260 ಲಕ್ಷ
* ಪವನ್ ನೇಗಿ-100 ಲಕ್ಷ
* ಉಮೇಶ್ ಯಾದವ್-420 ಲಕ್ಷ
* ಗುರ್ ಕೀರತ್ ಮನ್- 50 ಲಕ್ಷ
* ದೇವದತ್ ಪಡಿಕ್ಕಲ್- 20 ಲಕ್ಷ
* ಶಿವಮ್ ದುಬೆ- 500 ಲಕ್ಷ
* ವಾಷಿಂಗ್ಟನ್ ಸುಂದರ್- 320 ಲಕ್ಷ
* ನವದೀಪ್ ಸೈನಿ-300 ಲಕ್ಷ
ಒಟ್ಟು: 21
ವಿದೇಶಿ ಆಟಗಾರರು: 9
ಖರ್ಚಾದ ಮೊತ್ತ: 5710 ಲಕ್ಷ
ಸಂಬಳ ಮಿತಿ: 2790 ಲಕ್ಷ