ಮುಂಬೈ vs ಚೆನ್ನೈ: ಪಂದ್ಯದ ಬಳಿಕದ ತಮಾಷೆಯ ಮೀಮ್ಸ್ ಇಲ್ಲಿವೆ

ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 23) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 41ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 10 ವಿಕೆಟ್‌ಗಳ ಸೋಲನುಭವಿಸಿದೆ. ಐಪಿಎಲ್‌ನಲ್ಲಿ ಬಲಿಷ್ಠ ತಂಡವಾಗಿ ಮಿಂಚಿದ್ದ ಚೆನ್ನೈ ಈ ಬಾರಿ ಅತೀ ದುರ್ಬಲ ತಂಡವಾಗಿ ಕಾಣಸಿದೆ.
ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀರಸ ಬ್ಯಾಟಿಂಗ್ ಪ್ರದರ್ಶಿಸಿತ್ತು. ಸಿಎಸ್‌ಕೆ ಪರ ಸ್ಯಾಮ್ ಕರನ್ (47 ಎಸೆತಗಳಿಗೆ 52 ರನ್) ಬಿಟ್ಟರೆ ಇನ್ಯಾರೂ ಗಮನಾರ್ಹ ರನ್ ಕೊಡುಗೆ ನೀಡಲಿಲ್ಲ.
ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದು ಕೇವಲ 114 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 12.2 ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 116 ರನ್ ಗಳಿಸಿತು. ಇದು ಈ ಟೂರ್ನಿಯಲ್ಲಿ ಚೆನ್ನೈಗೆ ಲಭಿಸುತ್ತಿರುವ 8ನೇ ಸೋಲು.
ಮುಂಬೈ vs ಚೆನ್ನೈ ಪಂದ್ಯ ಮುಕ್ತಾಯದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಮೀಮ್ಸ್‌ಗಳು ಹರಿದಾಡತೊಡಗಿವೆ. ಸೋಲಿನ ಸುಳಿಯಲ್ಲಿರುವ ಸಿಎಸ್‌ಕೆಯನ್ನು ನೆಟ್ಟಿಗರು ತಮಾಷೆಯಾಗಿ ಟೀಕಿಸಿ ಮಾಡಿರುವ ಮೀಮ್ಸ್ ಕೆಳಗಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications