ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಾಖಲೆಗಾಗಿ ರೋಹಿತ್, ರೈನಾ ಜೊತೆ ಸೇರಲಿದ್ದಾರೆ ಎಂಎಸ್ ಧೋನಿ

IPL 2020: MS Dhoni two sixes away from joining Rohit Sharma, Suresh Raina

ದುಬೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ದಾಖಲೆಯ ಸಮೀಪದಲ್ಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ ಮುಂದಿನ ಪಂದ್ಯದಲ್ಲಿ ಇನ್ನೆರಡೇ ಸಿಕ್ಸರ್ ಬಾರಿಸಿದರೆ ಸಾಕು ವಿಶಿಷ್ಠ ದಾಖಲೆ ಪಟ್ಟಿಯಲ್ಲಿ ಧೋನಿ ಅವರು ರೋಹಿತ್ ಶರ್ಮಾ ಮತ್ತು ಸುರೇಶ್ ರೈನಾ ಜೊತೆಗೆ ಸೇರಿಕೊಳ್ಳಲಿದ್ದಾರೆ.

ಗಿಲ್ ಅರ್ಧ ಶತಕ, ಹೈದರಾಬಾದ್ ವಿರುದ್ಧ ಕೋಲ್ಕತ್ತಾಕ್ಕೆ ಭರ್ಜರಿ ಜಯಗಿಲ್ ಅರ್ಧ ಶತಕ, ಹೈದರಾಬಾದ್ ವಿರುದ್ಧ ಕೋಲ್ಕತ್ತಾಕ್ಕೆ ಭರ್ಜರಿ ಜಯ

ಐಪಿಎಲ್ 4ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೂಲ್ ಕ್ಯಾಪ್ಟನ್ ಧೋನಿ 17 ಎಸೆತಗಳಿಗೆ 29 ರನ್ ಬಾರಿಸಿದ್ದರು. ಈ ವೇಳೆ 3 ಸಿಕ್ಸರ್‌ಗಳೂ ಸಿಡಿದಿದ್ದವು. ಈ ಸಿಕ್ಸರ್‌ನೊಂದಿಗೆ ಧೋನಿ ಟಿ20 ಕ್ರಿಕೆಟ್‌ನಲ್ಲಿ ಒಟ್ಟು 298 ಸಿಕ್ಸರ್‌ಗಳನ್ನು ಬಾರಿಸಿದಂತಾಗಿದೆ.

ಕಣ್ಣೆದುರೇ ಕುಸಿದು ಬಿದ್ದ ಡೀನ್ ಜೋನ್ಸ್ ಜೀವ ಉಳಿಸಲು ಉಸಿರು ನೀಡಿದ್ದ ಬ್ರೆಟ್ ಲೀಕಣ್ಣೆದುರೇ ಕುಸಿದು ಬಿದ್ದ ಡೀನ್ ಜೋನ್ಸ್ ಜೀವ ಉಳಿಸಲು ಉಸಿರು ನೀಡಿದ್ದ ಬ್ರೆಟ್ ಲೀ

ಇನ್ನೆರಡು ಸಿಕ್ಸರ್‌ ಬಾರಿಸಿದರೆ ಧೋನಿ ಅವರು ಟಿ20ಯಲ್ಲಿ 300+ ಸಿಕ್ಸರ್ ಬಾರಿಸಿದ ಭಾರತದ ಮೂರನೇ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಳ್ಳಲಿದ್ದಾರೆ. ಧೋನಿಗಿಂತ ಮುಂದಿನ ಸ್ಥಾನದಲ್ಲಿರುವ ರೋಹಿತ್ ಶರ್ಮಾ 361, ಸುರೇಶ್ ರೈನಾ 311 ಸಿಕ್ಸರ್ ಬಾರಿಸಿದ್ದಾರೆ.

ವಿಭಿನ್ನ ಕೂಲಿಂಗ್ ಗ್ಲಾಸ್ ಹಾಕಿದ್ದ ಶಿಖರ್ ಧವನ್ ಕಾಲೆಳೆದ ಪೀಟರ್ಸನ್: ವಿಡಿಯೋವಿಭಿನ್ನ ಕೂಲಿಂಗ್ ಗ್ಲಾಸ್ ಹಾಕಿದ್ದ ಶಿಖರ್ ಧವನ್ ಕಾಲೆಳೆದ ಪೀಟರ್ಸನ್: ವಿಡಿಯೋ

ಆರ್ಆರ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ 16 ರನ್‌ಗಳ ಸೋಲನುಭವಿಸಿತು. ಆದರೆ ಅಕ್ಟೋಬರ್ 2ರಂದು ಸಿಎಸ್‌ಕೆ ಮತ್ತು ಎಸ್‌ಆರ್‌ಎಚ್ ಕಾದಾಡಲಿವೆ. ಈ ಪಂದ್ಯದಲ್ಲಿ ಧೋನಿ ಎರಡು ಸಿಕ್ಸ್‌ಗಳನ್ನು ಬಾರಿಸಿದರೆ ವಿಶಿಷ್ಠ ದಾಖಲೆ ಸಾಲಿನಲ್ಲಿ ಎಂಎಸ್‌ಡಿ ಸೇರಿಕೊಳ್ಳಲಿದ್ದಾರೆ.

Story first published: Saturday, September 26, 2020, 23:55 [IST]
Other articles published on Sep 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X