ಐಪಿಎಲ್: ಕೋಲ್ಕತ್ತಾ-ರಾಜಸ್ಥಾನ್ ಮುಖಾಮುಖಿಯ ಕುತೂಹಲಕಾರಿ ಅಂಶಗಳು

ದುಬೈ: ದುಬೈಯ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 12ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಕಾದಾಡಲಿವೆ. ಎರಡೂ ತಂಡಗಳೂ ಬಲಿಷ್ಠವಾದುದರಿಂದ ಇಂದಿನ ಗೆಲುವು ಕುತೂಹಲ ಮೂಡಿಸಿದೆ. ಈ ಬಾರಿಯ ಸೀಸನ್‌ನಲ್ಲಿ ಆರ್‌ಆರ್ ತಂಡ ಆಡಿರುವ ಎರಡು ಪಂದ್ಯಗಳಲ್ಲಿ ಎರಡರಲ್ಲೂ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಆವರಿಸಿಕೊಂಡಿದೆ. ಕೆಕೆಆರ್ ತಂಡ ಎರಡರಲ್ಲಿ ಒಂದು ಗೆಲುವು ಕಂಡಿದೆ.
ಸದ್ಯದ ಪಾಯಿಂಟ್ ಟೇಬಲ್‌ನಲ್ಲಿ ರಾಜಸ್ತಾನ್ ರಾಯಲ್ಸ್ ನಂ.1 ಸ್ಥಾನದಲ್ಲಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ 7ನೇ ಸ್ಥಾನದಲ್ಲಿದೆ. ವಿಶೇಷವೆಂದರೆ ಹಿಂದಿನ ಮುಖಾಮುಖಿಗಳಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿವೆ.
ಕೋಲ್ಕತ್ತಾ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಹಿಂದಿನ ಕುತೂಹಲಕಾರಿ ಮುಖಾಮುಖಿಯ ಅಂಕಿ-ಅಂಶಗಳು ಇಲ್ಲಿವೆ

ಎರಡೂ ತಂಡಗಳು ಸಮಬಲ
ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಐಪಿಎಲ್‌ನಲ್ಲಿ ಈ ಹಿಂದೆ ಒಟ್ಟಿಗೆ 21 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 10 ಪಂದ್ಯಗಳನ್ನು ಕೆಕೆಆರ್ ಗೆದ್ದಿದ್ದರೆ. ಆರ್‌ಆರ್ 10 ಪಂದ್ಯಗಳನ್ನು ಜಯಿಸಿದೆ. ಇನ್ನೊಂದು ಪಂದ್ಯ ರದ್ದಾಗಿತ್ತು.

ಹೆಡ್ ಟು ಟು ಹೆಡ್ ರೆಕಾರ್ಡ್ಸ್
* ಆಡಿದ ಒಟ್ಟು ಪಂದ್ಯಗಳ ಸಂಖ್ಯೆ: 21
* ಆರ್ಆರ್ ಗೆದ್ದ ಪಂದ್ಯಗಳು: 10
* ಕೆಕೆಆರ್ ಗೆದ್ದ ಪಂದ್ಯಗಳು: 10
* ಭಾರತದಲ್ಲಿ ಆಡಿದ ಪಂದ್ಯ: 18 (ಆರ್ಆರ್ 8, ಕೆಕೆಆರ್ 9)

ಯುಎಇಯಲ್ಲಿ ಆಡಿದ ಪಂದ್ಯಗಳು
* ಯುಎಇಯಲ್ಲಿ ಆಡಿದ ಪಂದ್ಯಗಳು: 1 (ಆರ್ಆರ್ 1, ಕೆಕೆಆರ್ 0)
* ಕೆಕೆಆರ್ ವಿರುದ್ಧ ಆರ್ಆರ್ ಸರಾಸರಿ ಸ್ಕೋರ್: 150
* ಆರ್ಆರ್ ವಿರುದ್ಧ ಕೆಕೆಆರ್ ಸರಾಸರಿ ಸ್ಕೋರ್: 145
* ಆರ್ಆರ್: 196 (ಸಂಜು ಸ್ಯಾಮ್ಸನ್) ಗಾಗಿ ಹೆಚ್ಚಿನ ರನ್

ನರೈನ್ ಅಪಾಯಕಾರಿ ಬೌಲರ್
* ಕೆಕೆಆರ್‌ಗೆ ಹೆಚ್ಚಿನ ರನ್: 232 (ದಿನೇಶ್ ಕಾರ್ತಿಕ್)
* ಆರ್‌ಆರ್‌ಗೆ ಹೆಚ್ಚಿನ ವಿಕೆಟ್‌ಗಳು: 4 (ಶ್ರೇಯಾಸ್ ಗೋಪಾಲ್)
* ಕೆಕೆಆರ್‌ಗೆ ಹೆಚ್ಚಿನ ವಿಕೆಟ್‌ಗಳು: 9 (ಸುನಿಲ್ ನರೈನ್)
* ಆರ್ಆರ್ ಗಾಗಿ ಹೆಚ್ಚಿನ ಕ್ಯಾಚ್ಗಳು: 5 (ಸ್ಟೀವ್ ಸ್ಮಿತ್)
* ಕೆಕೆಆರ್‌ಗೆ ಹೆಚ್ಚಿನ ಕ್ಯಾಚ್‌ಗಳು: 3 (ದಿನೇಶ್ ಕಾರ್ತಿಕ್, ಕುಲದೀಪ್ ಯಾದವ್ ಮತ್ತು ಶುಬ್ಮನ್ ಗಿಲ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications