ವಿದೇಶಿಯರಿಲ್ಲದೆ ಐಪಿಎಲ್? : ಹೇಗಿದೆ ಗೊತ್ತಾ ಎಲ್ಲಾ ತಂಡಗಳ ಪ್ಲೇಯಿಂಗ್ XI

ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಐಪಿಎಲ್‌ಅನ್ನು ಮುಂದೂಡಲಾಗಿದೆ. ಸದ್ಯ ಏಪ್ರಿಲ್ 15ರ ವರೆಗೆ ಮುಂದೂಡಿಕೆಯಾಗಿದ್ದು ಮುಂದಿನ ಬೆಳವಣಿಗೆಯನ್ನು ನೋಡಿಕೊಂಡು ಐಪಿಎಲ್ ಆಯೋಜನೆಗೆ ಬಿಸಿಸಿಐ ಮುಂದಾಗಲಿದೆ. ಸದ್ಯ ಬಿಸಿಸಿಐ ತನ್ನ ಮುಂದಿರುವ ಆಯ್ಕೆಗಳತ್ತ ಗಮನ ನೀಡಿಲು ಮುಂದಾಗಿದೆ.
ಆರರರಿಂದ ಏಳು ಅವಕಾಶಗಳು ಬಿಸಿಸಿಐ ಮುಂದಿದ್ದು ಅದರತ್ತ ಗಮನ ನೀಡಲು ಮುಂದಾಗಿದೆ. ಹೀಗಾಗಿ ಐಪಿಎಲ್‌ಅನ್ನು ರದ್ದುಗೊಳಿಸದೆ ಮುಂದುವರಿಯಲು ಬಿಸಿಸಿಐ ಸಿದ್ದವಾಗಿದೆ. ಆದರೆ ಸದ್ಯದ ಬೆಳವಣಿಗೆಯ ಪ್ರಕಾರ ವಿದೇಶಿ ಆಟಗಾರರು ಈ ಬಾರಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದು ಬಹುತೇಕ ಅನುಮಾನವೇ ಆಗಿದೆ.
ವಿದೇಶಿ ಆಟಗಾರರನ್ನು ಹೊರತು ಪಡಿಸಿ ಐಪಿಎಲ್ ಆಯೋಜಿಸುವ ಸಾಧ್ಯತೆಯಿದೆ. ಒಂದು ವೇಳೆ ಹಾಗೆ ಆದಲ್ಲಿ ಐಪಿಎಲ್‌ನಲ್ಲಿ ಎಲ್ಲಾ ತಂಡಗಳ ಆಡುವ ಬಳಗ ಹೇಗಿರಲಿದೆ? ಮುಂದೆ ಓದಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ
ವಿರಾಟ್ ಕೊಹ್ಲಿ (ಕ್ಯಾಪ್ಟನ್), ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಶಿವಮ್ ದುಬೆ,ಪವನ್ ದೇಶ್ಪಾಂಡೆ, ಪವನ್ ನೇಗಿ, ವಾಷಿಂಗ್ಟನ್ ಸುಂದರ್, ಗುರುಕೀರತ್ ಸಿಂಗ್, ಉಮೇಶ್ ಯಾದವ್, ನವದೀಪ್ ಸೈನಿ, ಯುಜ್ವೇಂದ್ರ ಚಹಲ್.

ಮುಂಬೈ ಇಂಡಿಯನ್ಸ್ ಆಡುವ ಬಳಗ
ರೋಹಿತ್ ಶರ್ಮಾ (ಕ್ಯಾಪ್ಟನ್), ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್, ಸೌರಭ್ ತಿವಾರಿ (ವಿಕೆಟ್ ಕೀಪರ್), ಆದಿತ್ಯ ತಾರೆ, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ರಾಹುಲ್ ಚಹರ್, ಜಯಂತ್ ಯಾದವ್, ಧವಲ್ ಕುಲಕರ್ಣಿ, ಜಸ್ಪ್ರೀತ್ ಬುಮ್ರಾ.

ಚೆನ್ನೈ ಸೂಪರ್ ಕಿಂಗ್ಸ್ ಆಡುವ ಬಳಗ
ಎಂ.ಎಸ್.ಧೋನಿ (ಕ್ಯಾಪ್ಟನ್ /ವಿಕೆಟ್ ಕೀಪರ್), ಎಂ.ವಿಜಯ್, ಅಂಬಟಿ ರಾಯುಡು, ಸುರೇಶ್ ರೈನಾ, ಕೇದಾರ್ ಜಾಧವ್, ರವೀಂದ್ರ ಜಡೇಜಾ, ದೀಪಕ್ ಚಾಹರ್, ಹರ್ಭಜನ್ ಸಿಂಗ್, ಪಿಯೂಷ್ ಚಾವ್ಲಾ, ಶಾರ್ದುಲ್ ಠಾಕೂರ್, ಕೆ.ಎಂ.ಆಸಿಫ್.

ಸನ್‌ರೈಸರ್ಸ್ ಹೈದರಾಬಾದ್ ಆಡುವ ಬಳಗ
ಶ್ರೀವತ್ಸ ಗೋಸ್ವಾಮಿ, ವಿರಾಟ್ ಸಿಂಗ್, ಮನೀಶ್ ಪಾಂಡೆ (ಕ್ಯಾಪ್ಟನ್), ವಿಜಯ್ ಶಂಕರ್, ಪ್ರಿಯಮ್ ಗರ್ಗ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಶಹಬಾಜ್ ನದೀಮ್, ಅಭಿಷೇಕ್ ಶರ್ಮಾ.

ಕೊಲ್ಕತ್ತಾ ನೈಟ್ ರೈಡರ್ಸ್ ಆಡುವ ಬಳಗ
ದಿನೇಶ್ ಕಾರ್ತಿಕ್ (ಕ್ಯಾಪ್ಟನ್ / ವಿಕೆಟ್ ಕೀಪರ್), ಶುಭ್‌ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ರಿಂಕು ಸಿಂಗ್, ಸಿದ್ಧೇಶ್ ಲಾಡ್, ನಿಖಿಲ್ ನಾಯಕ್, ವರುಣ್ ಚಕ್ರವರ್ತಿ, ಪ್ರಸಾದ್ ಕೃಷ್ಣ, ಕುಲದೀಪ್ ಯಾದವ್, ಸಂದೀಪ್ ವಾರಿಯರ್.

ಕಿಂಗ್ಸ್ XI ಪಂಜಾಬ್ ಆಡುವ ಬಳಗ
ಕೆ.ಎಲ್. ರಾಹುಲ್ (ಕ್ಯಾಪ್ಟನ್ / ವಿಕೆಟ್ ಕೀಪರ್), ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್, ಸರ್ಫರಾಜ್ ಖಾನ್, ಅರ್ಷ್‌ದೀಪ್ ಸಿಂಗ್, ದೀಪಕ್ ಹೂಡಾ, ಕೆ ಗೌತಮ್, ಪ್ರಭಾಸಿಮ್ರಾನ್ ಸಿಂಗ್, ಎಂ ಅಶ್ವಿನ್, ಮೊಹಮ್ಮದ್ ಶಮಿ, ಇಶಾನ್ ಪೊರೆಲ್.

ರಾಜಸ್ಥಾನ್ ರಾಯಲ್ಸ್ ಆಡುವ ಬಳಗ
ರಾಬಿನ್ ಉತ್ತಪ್ಪ (ಕ್ಯಾಪ್ಟನ್), ಸಂಜು ಸ್ಯಾಮ್ಸನ್ (ವಾರ), ಯಶಸ್ವಿ ಜೈಸ್ವಾಲ್, ಮನನ್ ವೊಹ್ರಾ, ರಾಹುಲ್ ತೇವತಿಯಾ, ಶ್ರೇಯಸ್ ಗೋಪಾಲ್, ರಿಯಾನ್ ಪರಾಗ್, ಜಯದೇವ್ ಉನಾದ್ಕಟ್, ಅನಿರುದ್ಧ ಜೋಶಿ, ವರುಣ್ ಆರನ್, ಅಂಕಿತ್ ರಾಜ್‌ಪೂತ್.

ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ
ಶ್ರೇಯಸ್ ಅಯ್ಯರ್ (ಕ್ಯಾಪ್ಟನ್), ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ಲಲಿತ್ ಯಾದವ್, ಆರ್ ಅಶ್ವಿನ್, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ಮೋಹಿತ್ ಶರ್ಮಾ, ಅವೇಶ್ ಖಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications