Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ ಜಯ

IPL 2021: 5th Match, Mumbai Indians beat Kolkata Knight Riders by 10 runs

ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 5ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ರೋಚಕ 10 ರನ್ ಜಯ ಗಳಿಸಿದೆ. ನಾಯಕ ರೋಹಿತ್ ಶರ್ಮಾ, ಶೂರ್ಯಕುಮಾರ್ ಯಾದವ್ ಮತ್ತು ರಾಹುಲ್ ಚಾಹಲ್ ಆಟದ ನೆರವಿನಿಂದ ಮುಂಬೈ ಟೂರ್ನಿಯ ಮೊದಲ ಗೆಲುವು ಕಂಡಿದೆ.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್‌, ರೋಹಿತ್ ಶರ್ಮಾ 43, ಸೂರ್ಯಕುಮಾರ್ ಯಾದವ್ 56 (36), ಹಾರ್ದಿಕ್ ಪಾಂಡ್ಯ 15, ಕೃನಾಲ್ ಪಾಂಡ್ಯ 15 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 152 ರನ್ ಗಳಿಸಿತ್ತು. ಕೋಲ್ಕತ್ತಾ 20 ಓವರ್‌ಗೆ 7 ವಿಕೆಟ್ ಕಳೆದು 142 ರನ್ ಬಾರಿಸಿ ಶರಣಾಗಿದೆ.

ಮುಂಬೈ vs ಕೋಲ್ಕತ್ತಾ ಪಂದ್ಯದ ಸ್ಕೋರ್‌ಕಾರ್ಡ್

1
50813

ಗುರಿ ಬೆನ್ನಟ್ಟಿದ ಕೋಲ್ಕತ್ತಾ, ನಿತೀಶ್ ರಾಣಾ 57 (47), ಶುಬ್ಮನ್ ಗಿಲ್ 33, ರಾಹುಲ್ ತ್ರಿಪಾಠಿ 5, ಇಯಾನ್ ಮಾರ್ಗನ್ 7, ಶಕೀಬ್ ಅಲ್ ಹಸನ್ 9, ದಿನೇಶ್ ಕಾರ್ತಿಕ್ 8, ಆ್ಯಂಡ್ರೆ ರಸೆಲ್ 9 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 142 ರನ್ ಬಾರಿಸಿ ಶರಣಾಯಿತು.

ಮುಂಬೈ ಇನ್ನಿಂಗ್ಸ್‌ನಲ್ಲಿ ಕೆಕೆಆರ್‌ನ ಆ್ಯಂಡ್ರೆ ರಸೆಲ್ 15 ರನ್‌ಗೆ 5, ಪ್ಯಾಟ್ ಕಮಿನ್ಸ್ 2, ವರುಣ್ ಚಕ್ರವರ್ತಿ 1, ಶಕೀಬ್ ಅಲ್ ಹಸನ್ 1, ಪ್ರಸಿದ್ಧ್ ಕೃಷ್ಣ 1 ವಿಕೆಟ್ ಪಡೆದರೆ, ಕೋಲ್ಕತ್ತಾ ಇನ್ನಿಂಗ್ಸ್‌ನಲ್ಲಿ ಮುಂಬೈಯ ರಾಹುಲ್ ಚಾಹರ್ 4, ಟ್ರೆಂಟ್ ಬೌಲ್ಟ್ 2, ಕೃನಾಲ್ ಪಾಂಡ್ಯ 1 ವಿಕೆಟ್‌ನೊಂದಿಗೆ ಗಮನ ಸೆಳೆದರು. ರಾಹುಲ್ ಚಾಹರ್ ಪಂದ್ಯಶ್ರೇಷ್ಠರೆನಿಸಿದರು.

Story first published: Wednesday, April 14, 2021, 0:12 [IST]
Other articles published on Apr 14, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+