For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಹರಾಜಾದ, ಹರಾಜಾಗದ ಕ್ರಿಕೆಟರ್ಸ್ ಪೂರ್ಣ ಪಟ್ಟಿ

IPL 2021 Auction: The Complete List of Sold and Unsold Players

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ಗಾಗಿ ಫೆಬ್ರವರಿ 18ರಂದು ಚೆನ್ನೈನಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಈ ಬಾರಿ ಐಪಿಎಲ್ ಆಡಲು ನೋಂದಣಿ ಮಾಡಿದರೂ ಸೇಲ್ ಆಗದೆ ಉಳಿದ ಆಟಗಾರರ ಪಟ್ಟಿ ಇಲ್ಲಿದೆ. ಜೊತೆಗೆ ಮಾರಾಟವಾದ ಎಲ್ಲಾ ಆಟಗಾರರ ಪೂರ್ಣ ಪಟ್ಟಿ ಇದೆ.

ಫೆಬ್ರವರಿ 18ರಂದು ಚೆನ್ನೈನ ಖಾಸಗಿ ಹೋಟೆಲ್ ನಲ್ಲಿ ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 8 ಫ್ರಾಂಚೈಸಿಗಳು ವಿವಿಧ ಸ್ಲಾಟ್ ಗಳಲ್ಲಿರುವ ಆಟಗಾರರನ್ನು ಆಯ್ಕೆ ಮಾಡಿವೆ.

ಐಪಿಎಲ್ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ಆಯ್ಕೆಯಾದ, ಆಯ್ಕೆಯಾಗದ ಅಪ್ಡೇಟ್ ಇಲ್ಲಿದೆ.

ಮಾರಾಟವಾದ ಆಟಗಾರರು;
* ಅರ್ಜುನ್ ತೆಂಡೂಲ್ಕರ್: ಮುಂಬೈ ಇಂಡಿಯನ್ಸ್ -20 ಲಕ್ಷ ರು
* ಆಕಾಶ್ ಸಿಂಗ್: ರಾಜಸ್ಥಾನ್ ರಾಯಲ್ಸ್ -20 ಲಕ್ಷ ರು
* ಪವನ್ ನೇಗಿ : ಕೋಲ್ಕತಾ ನೈಟ್ ರೈಡರ್ಸ್ -50 ಲಕ್ಷ ರು
* ವೆಂಕಟೇಶ್ ಅಯ್ಯರ್: ಕೆಕೆಆರ್- 20 ಲಕ್ಷ ರು
* ಬೆನ್ ಕಟ್ಟಿಂಗ್: ಕೆಕೆಆರ್ - 75 ಲಕ್ಷ ರು
* ಕರುಣ್ ನಾಯರ್: ಕೆಕೆಆರ್- 50 ಲಕ್ಷ ರು
* ಮುಜೀಬ್ ಉರ್ ರೆಹಮಾನ್: ಸನ್ ರೈಸರ್ಸ್ ಹೈದರಾಬಾದ್ 1.50 ಕೋಟಿ ರು
* ಹರಿ ನಿಶಾಂತ್: ಚೆನ್ನೈ ಸೂಪರ್ ಕಿಂಗ್ಸ್ - 20 ಲಕ್ಷ ರು
* ಹರ್ಭಜನ್ ಸಿಂಗ್: ಕೆಕೆಆರ್ -2 ಕೋಟಿ ರು
* ಸ್ಯಾಮ್ ಬಿಲ್ಲಿಂಗ್ಸ್: ಡೆಲ್ಲಿ ಕ್ಯಾಪಿಟಲ್ಸ್ -2 ಕೋಟಿ ರು
* ಕೇದಾರ್ ಜಾಧವ್: ಸನ್ ರೈಸರ್ಸ್ ಹೈದರಾಬಾದ್-2 ಕೋಟಿ ರು
* ಕೆ ಭಗತ್ ವರ್ಮ: ಚೆನ್ನೈ ಸೂಪರ್ ಕಿಂಗ್ಸ್-20 ಲಕ್ಷ ರು
* ಸೌರಭ್ ಕುಮಾರ್: ಪಂಜಾಬ್ ಕಿಂಗ್ಸ್-20 ಲಕ್ಷ ರು
* ಮಾರ್ಕೊ ಜಾನ್ಸೆನ್: ಮುಂಬೈ ಇಂಡಿಯನ್ಸ್- 20 ಲಕ್ಷ ರು
* ಯುಧೀರ್ ಚರಕ್: ಮುಂಬೈ ಇಂಡಿಯನ್ಸ್ -20 ಲಕ್ಷ ರು
* ಜೇಮ್ಸ್ ನೀಶಂ: ಮುಂಬೈ ಇಂಡಿಯನ್ಸ್ -50 ಲಕ್ಷ ರು
* ಕುಲ್ದೀಪ್ ಯಾದವ್: ರಾಜಸ್ಥಾನ್ ರಾಯಲ್ಸ್ -20 ಲಕ್ಷ ರು
* ಎಂ ಹರಿಶಂಕರ್ ರೆಡ್ಡಿ: ಚೆನ್ನೈ ಸೂಪರ್ ಕಿಂಗ್ಸ್- 20 ಲಕ್ಷ ರು
* ಸುಯಾಶ್ ಪ್ರಭುದೇಸಾಯಿ: ಆರ್ ಸಿಬಿ-20 ಲಕ್ಷ ರು
* ಕೆಎಸ್ ಭರತ್: ಆರ್ ಸಿಬಿ-20 ಲಕ್ಷ ರು
* ಲಿಯಾನ್ ಲಿವಿಂಗ್ ಸ್ಟೋನ್ : ರಾಜಸ್ಥಾನ್ ರಾಯಲ್ಸ್ -75 ಲಕ್ಷ ರು
* ಡೇನಿಯಲ್ ಕ್ರಿಶ್ಚಿಯನ್: ಆರ್ ಸಿಬಿ-4.8 ಕೋಟಿ ರು
* ಫಾಬಿಯನ್ ಅಲೆನ್: ಪಂಜಾಬ್ ಕಿಂಗ್ಸ್ -75 ಲಕ್ಷ ರು
* ವೈಭವ್ ಅರೋರಾ: ಕೆಕೆಆರ್- 20 ಲಕ್ಷ ರು
* ಉತ್ಕರ್ಷ್ ಸಿಂಗ್: ಪಂಜಾಬ್ ಕಿಂಗ್ಸ್-20 ಲಕ್ಷ ರು
* ಜಲಜ್ ಸಕ್ಸೇನಾ: ಪಂಜಾಬ್ ಕಿಂಗ್ಸ್-30 ಲಕ್ಷ ರು
* ಟಾಮ್ ಕರನ್: ಡೆಲ್ಲಿ ಕ್ಯಾಪಿಟಲ್ಸ್ - 5.25 ಕೋಟಿ ರು
* ಚೇತೇಶ್ವರ್ ಪೂಜಾರಾ: ಚೆನ್ನೈ ಸೂಪರ್ ಕಿಂಗ್ಸ್-50 ಲಕ್ಷ ರು
* ಕೈಲಿ ಜೇಮಿಸನ್: ಆರ್ ಸಿಬಿ-15 ಕೋಟಿ ರು
* ಮೊಯಿಸ್ ಹೆನ್ಸಿಕ್ಯೂಸ್: ಪಂಜಾಬ್ ಕಿಂಗ್ಸ್- 4.20 ಕೋಟಿ ರು
* ಕ್ರಿಸ್ ಮೊರಿಸ್: ರಾಜಸ್ಥಾನ್ ರಾಯಲ್ಸ್ - 16.25 ಕೋಟಿ ರು
* ರಿಲೆ ಮೆರಿಡಿತ್: ಪಂಜಾಬ್ ಕಿಂಗ್ಸ್-8 ಕೋಟಿ ರು
* ಕೆಸಿ ಕಾರಿಯಪ್ಪ: ರಾಜಸ್ಥಾನ್ ರಾಯಲ್ಸ್- 20 ಲಕ್ಷ ರು
* ಜೆ ಸುಚಿತ್: ಸನ್ ರೈಸರ್ಸ್ ಹೈದರಾಬಾದ್-30 ಲಕ್ಷ ರು
* ಎಂ ಸಿದ್ದಾರ್ಥ್: ಡೆಲ್ಲಿ ಕ್ಯಾಪಿಟಲ್ಸ್ -20 ಲಕ್ಷ ರು
* ಕೃಷ್ಣಪ್ಪ ಗೌತಮ್: ಚೆನ್ನೈ ಸೂಪರ್ ಕಿಂಗ್ಸ್- 8 ಕೋಟಿ ರು
* ಚೇತನ್ ಸಕಾರಿಯಾ: ರಾಜಸ್ಥಾನ್ ರಾಯಲ್ಸ್- 1.20 ಕೋಟಿ ರು
* ಲುಕ್ಮನ್ ಮೇರಿವಾಲ: ಡೆಲ್ಲಿ ಕ್ಯಾಪಿಟಲ್ಸ್ -20 ಲಕ್ಷ ರು
* ಶಾರುಖ್ ಖಾನ್: ಪಂಜಾಬ್ ಕಿಂಗ್ಸ್- 5.25 ಕೋಟಿ ರು
* ಮೊಹಮ್ಮದ್ ಅಜರುದ್ದೀನ್: ಆರ್ ಸಿಬಿ - 20 ಲಕ್ಷ ರು
* ಶೆಲ್ಡನ್ ಜಾಕ್ಸನ್: ಕೆಕೆಆರ್- 20 ಲಕ್ಷ ರು
* ವಿಷ್ಣು ವಿನೋದ್: ಡೆಲ್ಲಿ ಕ್ಯಾಪಿಟಲ್ಸ್ -20 ಲಕ್ಷ ರು
* ರಿಪಲ್ ಪಟೇಲ್: ಡೆಲ್ಲಿ ಕ್ಯಾಪಿಟಲ್ಸ್- 20 ಲಕ್ಷ ರು
* ರಜತ್ ಪಾಟೀದಾರ್: ಆರ್ ಸಿಬಿ -20 ಲಕ್ಷ ರು
* ಸಚಿನ್ ಬೇಬಿ: ಆರ್ ಸಿಬಿ -20 ಲಕ್ಷ ರು
* ಪಿಯೂಶ್ ಚಾವ್ಲಾ: ಮುಂಬೈ ಇಂಡಿಯನ್ಸ್ -2.40 ಕೋಟಿ ರು
* ಜೈಲೆ ರಿಚರ್ಡ್ಸನ್: ಪಂಜಾಬ್ ಕಿಂಗ್ಸ್-14 ಕೋಟಿ ರು
* ಉಮೇಶ್ ಯಾದವ್: ಡೆಲ್ಲಿ ಕ್ಯಾಪಿಟಲ್ಸ್-1 ಕೋಟಿ ರು
* ನಾಥನ್ ಕೌಲ್ಟರ್ ನೈಲ್: ಮುಂಬೈ ಇಂಡಿಯನ್ಸ್ -5 ಕೋಟಿ ರು
* ಮುಷ್ತಫಿಜುರ್ ರೆಹ್ಮಾನ್: ರಾಜಸ್ಥಾನ್ ರಾಯಲ್ಸ್ -1 ಕೋಟಿ ರು
* ಆಡಂ ಮಿಲ್ನೆ: ಮುಂಬೈ ಇಂಡಿಯನ್ಸ್ - 3.2 ಕೋಟಿ ರು
* ಡೇವಿಡ್ ಮಲಾನ್: ಪಂಜಾಬ್ ಕಿಂಗ್ಸ್- 1.5 ಕೋಟಿ ರು
* ಶಿವಂ ದುಬೆ: ರಾಜಸ್ಥಾನ್ ರಾಯಲ್ಸ್ ತಂಡ- 4.40 ಕೋಟಿ ರು
* ಮೊಯಿನ್ ಅಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡ- 7 ಕೋಟಿ ರು
* ಶಕೀಬ್ ಅಲ್ ಹಸನ್: ಕೋಲ್ಕತಾ ನೈಟ್ ರೈಡರ್ಸ್- 3.20 ಕೋಟಿ ರು
* ಗ್ಲೆನ್ ಮ್ಯಾಕ್ಸ್ ವೆಲ್ : ರಾಯಲ್ ಚಾಲೆಂಜರ್ಸ್ ಬೆಂಗಳೂರು -14.25 ಕೋಟಿ ರು
* ಸ್ಟೀವ್ ಸ್ಮಿತ್ : ಡೆಲ್ಲಿ ಕ್ಯಾಪಿಟಲ್ ತಂಡಕ್ಕೆ- 2.20 ಕೋಟಿ ರು.

Story first published: Thursday, February 18, 2021, 21:29 [IST]
Other articles published on Feb 18, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+