Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹರಾಜಿನ ನಂತರ ಚೆನ್ನೈ ಸೂಪರ್ ಕಿಂಗ್ಸ್ ಪೂರ್ಣ ತಂಡ

IPL 2021: Complete list of Chennai Super Kings Players after Auction

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಹರಾಜಿನಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಾಶಿ ವಿಶ್ವನಾಥನ್ ಅವರು ಅಚ್ಚರಿಯ ಆಯ್ಕೆಗಳನ್ನು ಮಾಡಿದರು. ಈ ಹಿಂದೆ ಕೂಡಾ ಅನೇಕ ಬಾರಿ ಅಚ್ಚರಿ ಮೂಡಿಸಿದ್ದ ಸಿಎಸ್ ಕೆ ತಂಡ ಈ ಬಾರಿ ಭಾರತೀಯ ಆಟಗಾರ(Uncapped)ನಿಗೆ ಭರ್ಜರಿ ಬೆಲೆ ನೀಡಿದ್ದು ವಿಶೇಷವಾಗಿತ್ತು.

ಕರ್ನಾಟಕದ ಆಟಗಾರ ಕೃಷ್ಣಪ್ಪ ಗೌತಮ್ ಹಾಗೂ ಇಂಗ್ಲೆಂಡ್ ಆಲ್ ರೌಂಡರ್ ಮೊಯಿನ್ ಅಲಿ ಅವರನ್ನು ಚೆನ್ನೈ ಖರೀದಿಸಿದಲ್ಲದೆ, ಚೇತೇಶ್ವರ್ ಪೂಜಾರರನ್ನು ಖರೀದಿಸಿ ಅಚ್ಚರಿ ಮೂಡಿಸಿತು.

ಚೆನ್ನೈ ಸೂಪರ್ ಕಿಂಗ್ಸ್ 2021 ತಂಡ:
ಉಳಿಸಿಕೊಂಡ ಆಟಗಾರರು: ಎಂಎಸ್ ಧೋನಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಎನ್ ಜಗದೀಶನ್, ಫಾಫ್ ಡು ಪ್ಲೆಸಿಸ್, ಋತುರಾಜ್ ಗಾಯಕ್ವಾಡ್, ಸ್ಯಾಮ್ ಕರನ್, ರವೀಂದ್ರ ಜಡೇಜ, ಡ್ವಾಯ್ನೆ ಬ್ರಾವೋ, ಮಿಚೆಲ್ ಸಾಂಟ್ನರ್, ಜೋಶ್ ಹೇಜಲ್ವುಡ್, ಶಾರ್ದೂಲ್ ಠಾಕೂರ್, ಕರ್ಣ್ ಶರ್ಮ, ಕೆಎಂ ಆಸಿಫ್, ಇಮ್ರಾನ್ ತಾಹೀರ್, ಆರ್ ಸಾಯಿ ಕಿಶೋರ್, ದೀಪಕ್ ಚಾಹರ್, ಲುಂಗಿ ಎನ್ ಗಿಡಿ.

ಹೊರಹಾಕಲ್ಪಟ್ಟ ಆಟಗಾರರು: ಶೇನ್ ವಾಟ್ಸನ್ (ನಿವೃತ್ತಿ), ಮುರಳಿ ವಿಜಯ್, ಕೇದಾರ್ ಜಾಧವ್, ಹರ್ಭಜನ್ ಸಿಂಗ್, ಪಿಯೂಶ್ ಚಾವ್ಲಾ, ಮೋನು ಸಿಂಗ್.

ಹರಾಜಿನಲ್ಲಿ ಖರೀದಿ:
ಮೋಯಿನ್ ಅಲಿ: 7 ಕೋಟಿ ರು
ಕೆ ಗೌತಮ್: 9.25 ಕೋಟಿ ರು
ಚೇತೇಶ್ವರ್ ಪೂಜಾರಾ: 50 ಲಕ್ಷ ರು
ಹರಿಶಂಕರ್ ರೆಡ್ಡಿ: 20 ಲಕ್ಷ ರು
ಕೆ ಭಗತ್ ವರ್ಮ: 20 ಲಕ್ಷ ರು
ಸಿ ಹರಿ ನಿಶಾಂತ್: 20 ಲಕ್ಷ ರು

ಒಟ್ಟು ಆಟಗಾರರು: 25, ವಿದೇಶಿ ಆಟಗಾರರು: 8

ಕೈಲಿರುವ ಒಟ್ಟು ಮೊತ್ತ: ₹2,55,00,000

Story first published: Friday, February 19, 2021, 9:43 [IST]
Other articles published on Feb 19, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+