Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021 ಹರಾಜಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀಗಿದೆ

IPL 2021: Complete List of Royal Challengers Bangalore Players With Price

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಹರಾಜಿಗೂ ಮುನ್ನ ಸುಮಾರು 10 ಕ್ರಿಕೆಟರ್ಸ್ ತಂಡದಿಂದ ಕೈಬಿಟ್ಟು ಅಚ್ಚರಿ ಮೂಡಿಸಿತ್ತು. ಇದೇ ರೀತಿ ಫೆ.18ರಂದು ಮಿನಿ ಹರಾಜಿನಲ್ಲಿ ಕೆಲವು ಅಚ್ಚರಿ ಆಯ್ಕೆಗಳನ್ನು ಮಾಡಿಕೊಂಡಿದೆ.

ಕ್ರಿಸ್ ಮೊರಿಸ್, ಶಿವಂ ದುಬೆ, ಅರೋನ್ ಫಿಂಚ್, ಉಮೇಶ್ ಯಾದವ್, ಡೇಲ್ ಸ್ಟೇನ್, ಮೊಯಿನ್ ಅಲಿ, ಪಾರ್ಥಿವ್ ಪಟೇಲ್, ಪವನ್ ನೇಗಿ, ಇಸುರು ಉದಾನ ಹಾಗೂ ಗುರ್ ಕೀರತ್ ಮಾನ್ ಆರ್ ಸಿಬಿಯಿಂದ ಹೊರ ನಡೆದಿದ್ದರು.

ಸುಮಾರು 35. 9ಕೋಟಿ ರು ಜೇಬಿನಲ್ಲಿ ಇಟ್ಟುಕೊಂಡು ಹರಾಜು ಪ್ರಕ್ರಿಯೆಗೆ ಬಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಕೈಲಿ ಜೇಮಿಸನ್ (15 ಕೋಟಿ ರು), ಗ್ಲೆನ್ ಮ್ಯಾಕ್ಸ್ ವೆಲ್ (14.25 ಕೋಟಿ), ಮೊಹಮ್ಮದ್ ಅಜರುದ್ದೀನ್ (20 ಲಕ್ಷ), ರಜತ್ ಪಾಟೀದಾರ್(20 ಲಕ್ಷ), ಸಚಿನ್ ಬೇಬಿ(20 ಲಕ್ಷ), ಡೇನಿಯಲ್ ಕ್ರಿಶ್ಚಿಯನ್ (4.80 ಕೋಟಿ) ಖರೀದಿಸಿದೆ. 6 ದೇಶಿ 1 ವಿದೇಶಿ ಆಟಗಾರರ ಸ್ಲಾಟ್ ಉಳಿಸಿಕೊಂಡು ಕೊನೆಯ ಹಂತದ ಬಿಡ್ಡಿಂಗ್ ನಲ್ಲಿ ತೊಡಗಿದೆ.

ಒಟ್ಟು ಆಟಗಾರರು: 22, ವಿದೇಶಿ ಆಟಗಾರರು: 8

ಕೈಲಿರುವ ಒಟ್ಟು ಮೊತ್ತ: ₹35,00,000

ಈ ಮುಂಚೆ ಉಳಿಸಿಕೊಂಡ ಆಟಗಾರರು;
ವಿರಾಟ್ ಕೊಹ್ಲಿ
ಎಬಿ ಡಿ ವಿಲಿಯರ್ಸ್
ದೇವದತ್ ಪಡಿಕ್ಕಲ್
ಮೊಹಮ್ಮದ್ ಸಿರಾಜ್,
ನವದೀಪ್ ಸೈನಿ
ವಾಷಿಂಗ್ಟನ್ ಸುಂದರ್
ಯುಜುವೇಂದ್ರ ಚಾಹಲ್,
ಜೋಶುವಾ ಫಿಲಿಫೆ
ಪವನ್ ದೇಶಪಾಂಡೆ
ಶಾಬಾಜ್ ಅಹ್ಮದ್
ಆಡಂ ಝಂಪಾ
ಕೇನ್ ರಿಚರ್ಡ್ಸನ್

++++
ಮಿನಿ ಹರಾಜು ಫೆ.18 ಖರೀದಿ
ಗ್ಲೆನ್ ಮ್ಯಾಕ್ಸ್ ವೆಲ್ (14.25 ಕೋಟಿ),
ಕೈಲಿ ಜೇಮಿಸನ್ (15 ಕೋಟಿ ರು),
ಮೊಹಮ್ಮದ್ ಅಜರುದ್ದೀನ್ (20 ಲಕ್ಷ),
ರಜತ್ ಪಾಟೀದಾರ್(20 ಲಕ್ಷ),
ಸಚಿನ್ ಬೇಬಿ(20 ಲಕ್ಷ),
ಡೇನಿಯಲ್ ಕ್ರಿಶ್ಚಿಯನ್ (4.80 ಕೋಟಿ)
ಸುಯಾಶ್ ಪ್ರಭು ದೇಸಾಯಿ

ಆಟಗಾರರ ವಿಂಗಡನೆ

ಬ್ಯಾಟ್ಸ್ ಮನ್
ಪವನ್ ದೇಶಪಾಂಡೆ
ಶಾಬಾದ್ ಅಹ್ಮದ್ (ವಿಕೆಟ್ ಕೀಪರ್)
ಜೋಶುವ ಫಿಲಿಫೆ (ವಿಕೆಟ್ ಕೀಪರ್) (ವಿದೇಶಿ)
ವಿರಾಟ್ ಕೊಹ್ಲಿ(ನಾಯಕ)
ಎಬಿ ಡಿ ವಿಲಿಯರ್ಸ್ (ವಿದೇಶಿ)
ದೇವದತ್ ಪಡಿಕ್ಕಲ್
ಸಚಿನ್ ಬೇಬಿ
ರಜತ್ ಪಾಟೀದಾರ್
ಮೊಹಮ್ಮದ್ ಅಜರುದ್ದೀನ್ (ವಿಕೆಟ್ ಕೀಪರ್)
ಸುಯಾಶ್ ಪ್ರಭುದೇಸಾಯಿ
ಕೆಎಸ್ ಭರತ್ (ವಿಕೆಟ್ ಕೀಪರ್)

ಆಲ್ ರೌಂಡರ್
ಡೇನಿಯಲ್ ಸ್ಯಾಮ್ಸ್ (ವಿದೇಶಿ)
ವಾಷಿಂಗ್ಟನ್ ಸುಂದರ್
ಗ್ಲೆನ್ ಮ್ಯಾಕ್ಸ್ ವೆಲ್ (ವಿದೇಶಿ)
ಡೇನಿಯಲ್ ಕ್ರಿಶ್ಚಿಯನ್ (ವಿದೇಶಿ)

ಬೌಲರ್ಸ್
ಆಡಂ ಝಂಪಾ (ವಿದೇಶಿ)
ಕೇನ್ ರಿಚರ್ಡ್ಸನ್ (ವಿದೇಶಿ)
ಯಜುವೇಂದ್ರ ಚಾಹಲ್
ನವದೀಪ್ ಸೈನಿ
ಮೊಹಮ್ಮದ್ ಸಿರಾಜ್
ಹರ್ಷಲ್ ಪಟೇಲ್
ಕೈಲಿ ಜೇಮಿಸನ್ (ವಿದೇಶಿ)

Story first published: Friday, February 19, 2021, 9:46 [IST]
Other articles published on Feb 19, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+