ಮುಂಬೈ ಇಂಡಿಯನ್ಸ್‌ನಲ್ಲಿ ಹೆಚ್ಚು ಸಂಭಾವನೆ ಪಡೆಯುತ್ತಿರುವ 5 ಆಟಗಾರರಿವರು!

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅತೀ ಯಶಸ್ವಿ ತಂಡವೆಂದರೆ ಅದು ಹಿಟ್‌ಮ್ಯಾನ್ ರೋಹಿತ್ ಶರ್ಮಾ ನಾಯಕತ್ವ ಮುಂಬೈ ಇಂಡಿಯನ್ಸ್ ತಂಡ. ಐಪಿಎಲ್ ಇತಿಹಾಸದಲ್ಲಿ ಮುಂಬೈ ಒಟ್ಟಿಗೆ 5 ಬಾರಿ ಟ್ರೋಫಿ ಗೆದ್ದಿದೆ. ಹಾಲಿ ಚಾಂಪಿಯನ್ಸ್ ಎಂಐನಲ್ಲಿ ಬಲಿಷ್ಠ ಆಟಗಾರರಿದ್ದಾರೆ. ಇದೇ ಕಾರಣಕ್ಕೆ ಮುಂಬೈ ಹೆಚ್ಚು ಬಾರಿ ಟ್ರೋಫಿ ಗೆದ್ದು ಬೀಗಿದೆ. ಮುಂಬೈ ಬಿಟ್ಟರೆ ಐಪಿಎಲ್‌ನಲ್ಲಿ ಎರಡನೇ ಯಶಸ್ವಿ ತಂಡವೆಂದರೆ ಚೆನ್ನೈ ಸೂಪರ ಕಿಂಗ್ಸ್.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮುಕೇಶ್ ಅಂಬಾನಿ, ನೀತಾ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ತಂಡ, ಐಪಿಎಲ್‌ನ ವಾರ್ಷಿಕ ಆದಾಯವಾಗಿ ಹಲವಾರು ಆಟಗಾರರಿಗೆ ದೊಡ್ಡ ಮೊತ್ತದ ಸಂಭಾವನೆ ನೀಡುತ್ತಿದೆ.
ಎಂಐನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಟಾಪ್ 5 ಆಟಗಾರರ ಮಾಹಿತಿ, ಅಂಕಿ-ಅಂಶಗಳು ಕೆಳಗಿವೆ.

1. ರೋಹಿತ್ ಶರ್ಮಾ
* ಐಪಿಎಲ್ 2020 ಸಂಬಳ - 15 ಕೋ.ರೂ.
* ಐಪಿಎಲ್ 2020 ತಂಡ- ಮುಂಬೈ ಇಂಡಿಯನ್ಸ್
* ಒಟ್ಟು ಐಪಿಎಲ್ ಸಂಬಳ- 146 ಕೋ.ರೂ.
* ಐಪಿಎಲ್ ಮನಿಬಾಲ್ ರ್‍ಯಾಂಕ್ -2

2. ಹಾರ್ದಿಕ್ ಪಾಂಡ್ಯ
* ಐಪಿಎಲ್ 2020 ಸಂಬಳ - 11 ಕೋ.ರೂ.
* ಐಪಿಎಲ್ 2020 ತಂಡ- ಮುಂಬೈ ಇಂಡಿಯನ್ಸ್
* ಒಟ್ಟು ಐಪಿಎಲ್ ಸಂಬಳ- 44.3 ಕೋ.ರೂ.
* ಐಪಿಎಲ್ ಮನಿಬಾಲ್ ರ್‍ಯಾಂಕ್ -33

3. ಕೃನಾಲ್ ಪಾಂಡ್ಯ
* ಐಪಿಎಲ್ 2020 ಸಂಬಳ - 8.8 ಕೋ.ರೂ.
* ಐಪಿಎಲ್ 2020 ತಂಡ- ಮುಂಬೈ ಇಂಡಿಯನ್ಸ್
* ಒಟ್ಟು ಐಪಿಎಲ್ ಸಂಬಳ- 39.2 ಕೋ.ರೂ.
* ಐಪಿಎಲ್ ಮನಿಬಾಲ್ ರ್‍ಯಾಂಕ್ -40

4. ಜಸ್‌ಪ್ರೀತ್ ಬೂಮ್ರಾ
* ಐಪಿಎಲ್ 2020 ಸಂಬಳ - 7 ಕೋ.ರೂ.
* ಐಪಿಎಲ್ 2020 ತಂಡ- ಮುಂಬೈ ಇಂಡಿಯನ್ಸ್
* ಒಟ್ಟು ಐಪಿಎಲ್ ಸಂಬಳ- 32.9 ಕೋ.ರೂ.
* ಐಪಿಎಲ್ ಮನಿಬಾಲ್ ರ್‍ಯಾಂಕ್ -53

5. ಇಶಾನ್ ಕಿಶನ್
* ಐಪಿಎಲ್ 2020 ಸಂಬಳ - 6.2 ಕೋ.ರೂ.
* ಐಪಿಎಲ್ 2020 ತಂಡ- ಮುಂಬೈ ಇಂಡಿಯನ್ಸ್
* ಒಟ್ಟು ಐಪಿಎಲ್ ಸಂಬಳ- 25.5 ಕೋ.ರೂ.
* ಐಪಿಎಲ್ ಮನಿಬಾಲ್ ರ್‍ಯಾಂಕ್ -68
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications