Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಕೋಲ್ಕತ್ತಾ vs ಪಂಜಾಬ್ ಪಂದ್ಯದ ಹೈಲೈಟ್ಸ್

IPL 2021: Kolkata Knight Riders vs Punjab Kings, 21st Match, Highlights

ಅಹ್ಮದಾಬಾದ್‌: ನಾಯಕ ಇಯಾನ್ ಮಾರ್ಗನ್, ರಾಹುಲ್ ತ್ರಿಪಾಠಿ ಬ್ಯಾಟಿಂಗ್‌, ಪ್ರಸಿದ್ಧ್ ಕೃಷ್ಣ ಬೌಲಿಂಗ್‌ ನೆರವಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಟೂರ್ನಿಯ 2ನೇ ಜಯ ದಾಖಲಿಸಿದೆ. ಅಹ್ಮದಾಬಾದ್‌ನ ನರೇಂದ್ರ ಸ್ಟೇಡಿಯಂನಲ್ಲಿ ಸೋಮವಾರ (ಏಪ್ರಿಲ್ 26) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 21ನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಕೋಲ್ಕತ್ತಾ 5 ವಿಕೆಟ್ ಸುಲಭ ಜಯ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್‌, 20 ಓವರ್‌ಗೆ 9 ವಿಕೆಟ್‌ ಕಳೆದು 123 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್, 16.4ನೇ ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 126 ರನ್ ಗಳಿಸಿ ಗೆಲುವನ್ನಾಚರಿಸಿತು.

ಪಂಜಾಬ್ ಕಿಂಗ್ಸ್‌ vs ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯ ಹೈಲೈಟ್ಸ್
* ಮೊದಲು ಬ್ಯಾಟಿಂಗ್‌ ಮಾಡಿದ್ದ ಪಂಜಾಬ್ ಕಿಂಗ್ಸ್ 20 ಓವರ್‌ಗೆ 9 ವಿಕೆಟ್‌ ಕಳೆದು 123 ರನ್ ಗಳಿಸಿತ್ತು.
* ಪಂಜಾಬ್‌ ಪರ ರನ್ ಗಳಿಸಿದವರು: ಕೆಎಲ್ ರಾಹುಲ್ 19, ಮಯಾಂಕ್ ಅಗರ್ವಾಲ್ 31, ನಿಕೋಲಸ್ ಪೂರನ್ 19, ಶಾರುಖ್ ಖಾನ್ 13, ಕ್ರಿಸ್ ಜೋರ್ಡನ್ 30 ರನ್‌.
* ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್, 16.4ನೇ ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 126 ರನ್ ಗಳಿಸಿತು.
* ಕೋಲ್ಕತ್ತಾದಿಂದ ರನ್‌ ಕೊಡುಗೆ: ಶುಬ್ಮನ್ ಗಿಲ್ 9, ರಾಹುಲ್ ತ್ರಿಪಾಠಿ 41, ಇಯಾನ್ ಮಾರ್ಗನ್ 47, ಆ್ಯಂಡ್ರೆ ರಸೆಲ್ 10, ದಿನೇಶ್ ಕಾರ್ತಿಕ್ 12 ರನ್‌
* ಪಂಜಾಬ್ ಬೆಸ್ಟ್ ಬೌಲಿಂಗ್: ಮೋಯ್ಸಸ್ ಹೆನ್ರಿಕ್ಸ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್ ಮತ್ತು ದೀಪಕ್ ಹೂಡಾ 1 ವಿಕೆಟ್‌.
* ಕೆಕೆಆರ್‌ನಿಂದ ಬೆಸ್ಟ್ ಬೌಲಿಂಗ್: ಶಿವಂ ಮಾವಿ 1, ಪ್ಯಾಟ್ ಕಮಿನ್ಸ್ 2, ಸುನಿಲ್ ನರೈನ್ 2, ಪ್ರಸಿದ್ಧ್ ಕೃಷ್ಣ 3, ವರುಣ್ ಚಕ್ರವರ್ತಿ 1 ವಿಕೆಟ್‌

Story first published: Tuesday, April 27, 2021, 10:02 [IST]
Other articles published on Apr 27, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+