For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ರಾಜಸ್ಥಾನ್ vs ಕೋಲ್ಕತ್ತಾ ಪಂದ್ಯದ ಹೈಲೈಟ್ಸ್‌

IPL 2021: Kolkata Knight Riders vs Rajasthan Royals, 18th Match, Highlights

ಮುಂಬೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 18ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ 6 ವಿಕೆಟ್ ಜಯ ದಾಖಲಿಸಿದೆ. ಕ್ರಿಸ್ ಮೋರಿಸ್ ಮಾರಕ ಬೌಲಿಂಗ್ ನೆರವಿನೊಂದಿಗೆ ಆರ್‌ಆರ್‌ ಟೂರ್ನಿಯ ಎರಡನೇ ಗೆಲುವು ಕಂಡಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್, 20 ಓವರ್‌ಗೆ 9 ವಿಕೆಟ್ ಕಳೆದು 133 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 18.5 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 134 ರನ್ ಗಳಿಸಿ ಗೆಲುವಿನ ನಗು ಬೀರಿತು.

ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ಪಂದ್ಯದ ಹೈಲೈಟ್ಸ್ ಇಲ್ಲಿದೆ
* ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್, 20 ಓವರ್‌ಗೆ 9 ವಿಕೆಟ್ ಕಳೆದು 133 ರನ್ ಗಳಿಸಿತ್ತು
* ಕೆಕೆಆರ್‌ ಪರ ರನ್ ಗಳಿಸಿದವರು: ನಿತೀಶ್ ರಾಣಾ 22, ಶುಬ್ಮನ್ ಗಿಲ್ 11, ರಾಹುಲ್ ತ್ರಿಪಾಠಿ 36, ಸುನಿಲ್ ನರೈನ್ 6, ದಿನೇಶ್ ಕಾರ್ತಿಕ್ 25, ಆ್ಯಂಡ್ರೆ ರಸೆಲ್ 9, ಪ್ಯಾಟ್ ಕಮಿನ್ಸ್ 10 ರನ್‌
* ರಾಜಸ್ಥಾನ್ ರಾಯಲ್ಸ್‌ 18.5 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 134 ರನ್ ಗಳಿಸಿತು.
* ಆರ್‌ಆರ್‌ ಪರ ಬ್ಯಾಟ್ ಬೀಸಿದವರು: ಯಶಸ್ವಿ ಜೈಸ್ವಾಲ್ 22, ನಾಯಕ ಸಂಜು ಸ್ಯಾಮ್ಸನ್ ಅಜೇಯ 44, ಶಿವಂ ದೂಬೆ 22, ಡೇವಿಡ್ ಮಿಲ್ಲರ್ ಅಜೇಯ 24 ರನ್‌
* ಕೋಲ್ಕತ್ತಾ ಪರ ವಿಕೆಟ್ ಗಳಿಸಿದವರು: ವರುಣ್ ಚಕ್ರವರ್ತಿ 2, ಶಿವಂ ಮಾಜಿ ಮತ್ತು ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್
* ರಾಜಸ್ಥಾನ್ ಬೌಲರ್‌ಗಳ ಕೊಡುಗೆ: ಕ್ರಿಸ್ ಮೋರಿಸ್ 4, ಜಯದೇವ್ ಉನಾದ್ಕತ್ 1, ಚೇತನ್ ಸಕಾರಿಯಾ 1, ಮುಸ್ತಫಿಝುರ್‌ ರಹ್ಮಾನ್ 1 ವಿಕೆಟ್
* 23 ರನ್‌ಗೆ 4 ವಿಕೆಟ್ ಪಡೆದ ಬೌಲಿಂಗ್ ಆಲ್ ರೌಂಡರ್ ಕ್ರಿಸ್ ಮೋರಿಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Story first published: Sunday, April 25, 2021, 0:22 [IST]
Other articles published on Apr 25, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+