ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಸುಲಭ ರನ್ ಗುರಿಯಿತ್ತ ಸನ್ ರೈಸರ್ಸ್ ಹೈದರಾಬಾದ್

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ (ಅಕ್ಟೋಬರ್ 3) ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 49ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಡುತ್ತಿವೆ. ಮೊದಲು ಬ್ಯಾಟಿಂಗ್‌ ಮಾಡಿರುವ ಸನ್ ರೈಸರ್ಸ್ ಎದುರಾಳಿಗೆ ಸುಲಭ ರನ್ ಗುರಿ ನೀಡಿದೆ.

ಐಪಿಎಲ್ 2021: ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿಗೆ ಗೆಲುವು: ಪ್ಲೇಆಫ್ ಟಿಕೆಟ್ ಖಚಿತಐಪಿಎಲ್ 2021: ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿಗೆ ಗೆಲುವು: ಪ್ಲೇಆಫ್ ಟಿಕೆಟ್ ಖಚಿತ

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಸನ್ ರೈಸರ್ಸ್ ಹೈದರಾಬಾದ್, ಜೇಸನ್ ರಾಯ್ 10, ವೃದ್ಧಿಮಾನ್ ಸಹಾ 0, ಕೇನ್ ವಿಲಿಯಮ್ಸನ್ 26, ಪ್ರಿಯಂ ಗರ್ಗ್ 21, ಅಭಿಷೇಕ್ ಶರ್ಮಾ 6, ಅಬ್ದುಲ್ ಸಮದ್ 25, ಜೇಸನ್ ಹೋಲ್ಡರ್ 2, ರಶೀದ್ ಖಾನ್ 8, ಭುವನೇಶ್ವರ್ ಕುಮಾರ್ 7, ಸಿದ್ದಾರ್ಥ್ ಕೌಲ್ 7 ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 115 ರನ್ ಗಳಿಸಿದೆ.

1
50854

ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ XI
ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮಾರ್ಗನ್ (ಸಿ), ಶಕೀಬ್ ಅಲ್ ಹಸನ್, ದಿನೇಶ್ ಕಾರ್ತಿಕ್ (ವಿಕೆ), ಸುನಿಲ್ ನರೈನ್, ಶಿವಂ ಮಾವಿ, ಟಿಮ್ ಸೌಥಿ, ವರುಣ್ ಚಕ್ರವರ್ತಿ.
ಬೆಂಚ್: ಟಿಮ್ ಸೀಫರ್ಟ್, ವೈಭವ್ ಅರೋರಾ, ಕಮಲೇಶ್ ನಗರ್ಕೋಟಿ, ರಿಂಕು ಸಿಂಗ್, ಲಾಕಿ ಫರ್ಗುಸನ್, ಪ್ರಸಿದ್ಧ್ ಕೃಷ್ಣ, ಆಂಡ್ರೆ ರಸೆಲ್, ಸಂದೀಪ್ ವಾರಿಯರ್, ಶೆಲ್ಡನ್ ಜಾಕ್ಸನ್, ಗುರ್ಕೀರತ್ ಸಿಂಗ್ ಮನ್, ಪವನ್ ನೇಗಿ, ಕರುಣ್ ನಾಯರ್, ಬೆನ್ ಕಟಿಂಗ್, ಹರ್ಭಜನ್ ಸಿಂಗ್.

Nitish Rana ಹೊಡೆದ ಈ 4 , ಕ್ಯಾಮೆರಾ ಪಾಲಿಗೆ ಮುಳುವಾಯಿತು | Oneindia Kannada

ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI
ಜೇಸನ್ ರಾಯ್, ವೃದ್ಧಿಮಾನ್ ಸಹಾ (w), ಕೇನ್ ವಿಲಿಯಮ್ಸನ್ (c), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಸಿದ್ದಾರ್ಥ್ ಕೌಲ್.
ಬೆಂಚ್: ಸಂದೀಪ್ ಶರ್ಮಾ, ಶ್ರೀವತ್ ಗೋಸ್ವಾಮಿ, ಮನೀಶ್ ಪಾಂಡೆ, ಕೇದಾರ್ ಜಾಧವ್, ಮೊಹಮ್ಮದ್ ನಬಿ, ಶಹಬಾಜ್ ನದೀಮ್, ವಿರಾಟ್ ಸಿಂಗ್, ತುಳಸಿ ಥಂಪಿ, ಜಗದೀಶ ಸುಚಿತ್, ಖಲೀಲ್ ಅಹಮದ್, ಡೇವಿಡ್ ವಾರ್ನರ್, ಮುಜೀಬ್ ಉರ್ ರೆಹಮಾನ್.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, October 3, 2021, 21:42 [IST]
Other articles published on Oct 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X