Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಕಡಿಮೆ ಟೋಟಲ್‌ ಗಳಿಸಿಯೂ ಮುಂಬೈ ಪಂದ್ಯ ಗೆದ್ದ ದಾಖಲೆಗಳು!

IPL 2021: Lowest totals defended by Mumbai Indians in IPL History

ಶಾರ್ಜಾ: ಶಾರ್ಜಾ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 46ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡುತ್ತಿವೆ. ಹಾಲಿ ಚಾಂಪಿಯನ್ಸ್ ಮುಂಬೈ ಈ ಸೀಸನ್‌ನಲ್ಲಿ ಅಂಥ ಪ್ರದರ್ಶನ ನೀಡಿಲ್ಲ. ಈ ಬಾರಿ ಪ್ಲೇ ಆಫ್ಸ್ ಅವಕಾಶವನ್ನೇ ಕಳೆದುಕೊಳ್ಳುವ ಭೀತಿಯಲ್ಲಿ ಮುಂಬೈ ಇದೆ.

ಮುಂಬೈ ಇಂಡಿಯನ್ಸ್ ತಂಡ ಮೊದಲು ಬ್ಯಾಟಿಂಗ್‌ ನಡೆಸಿ ಕಡಿಮೆ ರನ್ ಗಳಿಸಿದೆ. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ 20 ಓವರ್‌ಗೆ 8 ವಿಕೆಟ್‌ ಕಳೆದು 129 ರನ್ ಗಳಿಸಿದೆ. ಐಪಿಎಲ್ ಇತಿಹಾಸದಲ್ಲಿ ಮುಂಬೈ ಗಳಿಸಿರುವ ಕಡಿಮೆ ಟೋಟಲ್‌ಗಳಲ್ಲಿ ಇದೊಂದಾಗಿ ಗುರುತಿಸಿಕೊಂಡಿದೆ.

ಬ್ಯಾಟಿಂಗ್‌ಗೆ ಇಳಿದ ಮುಂಬೈ, ರೋಹಿತ್ ಶರ್ಮಾ 7, ಕ್ವಿಂಟನ್ ಡಿ ಕಾಕ್ 19, ಸೂರ್ಯಕುಮಾರ್ ಯಾದವ್ 33, ಸೌರಭ್ ತಿವಾರಿ 15, ಹಾರ್ದಿಕ್ ಪಾಂಡ್ಯ 17, ಕೀರನ್ ಪೊಲಾರ್ಡ್ 6, ಕೃನಾಲ್ ಪಾಂಡ್ಯ 13, ನಾಥನ್ ಕೌಲ್ಟರ್-ನೈಲ್ 1, ಜಯಂತ್ ಯಾದವ್ 11 ರನ್‌ ಸೇರಿ 129 ರನ್ ಗಳಿಸಿದೆ. ಈ ರನ್ ಅನ್ನು ಡಿಫೆಂಡ್ ಮಾಡಿಕೊಂಡರೆ ದಾಖಲೆ ಪಟ್ಟಿಗೆ ಮತ್ತೊಂದು ಟೋಟಲ್ ಸೇರ್ಪಡೆಯಾಗಿದೆ.

ಐಪಿಎಲ್‌ನಲ್ಲಿ ಕಡಿಮೆ ಟೋಟಲ್‌ ಗಳಿಸಿಯೂ ಮುಂಬೈ ಇಂಡಿಯನ್ಸ್ ಪಂದ್ಯಗಳನ್ನು ಗೆದ್ದಿದೆ. ಆ ದಾಖಲೆಗಳ ಪಟ್ಟಿ ಕೆಳಗಿದೆ
* 120 ರನ್, ಪುಣೆ ವಾರಿಯರ್ಸ್ ಇಂಡಿಯಾ, ಪುಣೆ, 2012
* 129 ರನ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಹೈದರಾಬಾದ್, 2017 (ಫೈನಲ್)
* 136 ರನ್, ಸನ್ ರೈಸರ್ಸ್ ಹೈದರಾಬಾದ್, ಹೈದರಾಬಾದ್, 2019

Story first published: Saturday, October 2, 2021, 18:02 [IST]
Other articles published on Oct 2, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+