ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಪಂಜಾಬ್ vs ಡೆಲ್ಲಿ, ಪಂದ್ಯದ ಹೈಲೈಟ್ಸ್‌

IPL 2021: Punjab Kings vs Delhi Capitals, 29th Match, Highlights

ಅಹ್ಮದಾಬಾದ್: ಪಂಜಾಬ್ ಕಿಂಗ್ಸ್‌ ನಾಯಕ ಮಯಾಂಕ್ ಅಗರ್ವಾಲ್ ಮಾಡಿದ ಹೋರಾಟ ವ್ಯರ್ಥವಾಗಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ (ಮೇ 2) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 29ನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಸುಲಭ ಜಯ ಗಳಿಸಿದೆ.

ಕನ್ನಡತಿಯ ಅದ್ಭುತ ಚಿತ್ರಕ್ಕೆ ಪ್ರತಿಕ್ರಿಯಿಸಿದ ಎಬಿ ಡಿ ವಿಲಿಯರ್ಸ್ಕನ್ನಡತಿಯ ಅದ್ಭುತ ಚಿತ್ರಕ್ಕೆ ಪ್ರತಿಕ್ರಿಯಿಸಿದ ಎಬಿ ಡಿ ವಿಲಿಯರ್ಸ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್‌, 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದು 166 ರನ್ ಬಾರಿಸಿ ಎದುರಾಳಿಗೆ 167 ರನ್ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, 17.4 ಓವರ್‌ಗೆ 3 ವಿಕೆಟ್ ನಷ್ಟಕ್ಕೆ 167 ರನ್‌ನೊಂದಿಗೆ ಟೂರ್ನಿಯ 6ನೇ ಜಯ ದಾಖಲಿಸಿದೆ.

ಐಪಿಎಲ್: ಪಂಜಾಬ್ vs ಡೆಲ್ಲಿ, ಪಂದ್ಯ ಹೈಲೈಟ್ಸ್‌ ಇಲ್ಲಿದೆ.
* ಪಂಜಾಬ್ ಕಿಂಗ್ಸ್‌ನಿಂದ ರನ್ ಕೊಡುಗೆ: ಪ್ರಭ್‌ಸಿಮ್ರನ್ ಸಿಂಗ್ 12, ಕ್ರಿಸ್ ಗೇಲ್ 13, ಡೇವಿಡ್ ಮಲಾನ್ 26, ಶಾರುಖ್ ಖಾನ್ 4, ಹರ್ಪ್ರೀತ್‌ ಬ್ರಾರ್ 4, ಕ್ರಿಸ್ ಜೋರ್ಡನ್ 2 ರನ್‌.
* ಡೆಲ್ಲಿ ಕ್ಯಾಪಿಟಲ್ಸ್‌ನಿಂದ ರನ್ ಸೇರ್ಪಡೆ: ಪೃಥ್ವಿ ಶಾ 39, ಶಿಖರ್ ಧವನ್ 69, ಸ್ಟೀವ್ ಸ್ಮಿತ್ 24, ರಿಷಭ್ ಪಂತ್ 14, ಶಿಮ್ರನ್ ಹೆಟ್ಮೈಯರ್ 16 ರನ್‌.
* ಪಂಜಾಬ್ ಕಿಂಗ್ಸ್‌ನಿಂದ ಬೌಲಿಂಗ್ ಸಾಧನೆ: ರಿಲೆ ಮೆರಿಡಿತ್ 1, ಕ್ರಿಸ್ ಜೋರ್ಡನ್ 1, ಹರ್ಪ್ರೀತ್‌ ಬ್ರಾರ್ 1 ವಿಕೆಟ್‌
* ಡೆಲ್ಲಿ ಕ್ಯಾಪಿಟಲ್ಸ್‌ನ ಬೌಲಿಂಗ್: ಕಾಗಿಸೊ ರಬಾಡ 3, ಆವೇಶ್ ಖಾನ್ 1, ಅಕ್ಷರ್ ಪಟೇಲ್ 1 ವಿಕೆಟ್‌.
* ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ ಮಯಾಂಕ್ ಅರ್ಗವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Story first published: Monday, May 3, 2021, 9:15 [IST]
Other articles published on May 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X