ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂಜಾಬ್ ಕಿಂಗ್ಸ್‌ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೈಲೈಟ್ಸ್‌

IPL 2021: Punjab Kings vs Royal Challengers Bangalore, 26th Match, Playing XI, Highlights

ಅಹ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 26 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂಜಾಬ್ ಕಿಂಗ್ಸ್‌ 34 ರನ್ ಜಯ ದಾಖಲಿಸಿದೆ. ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್, ಹರ್‌ಪ್ರೀತ್‌ ಬ್ರಾರ್ ಮಾರಕ ಬೌಲಿಂಗ್‌ ನೆರವಿನೊಂದಿಗೆ ಪಂಜಾಬ್ 3ನೇ ಗೆಲುವು ಕಂಡಿದೆ.

ಶಾ ಅದ್ಭುತ ಬ್ಯಾಟಿಂಗ್‌ಗೆ 'ಗುಸುಗುಸು ಗೆಳತಿ' ಪ್ರಚಿ ಪ್ರತಿಕ್ರಿಯೆ ನೋಡಿ!ಶಾ ಅದ್ಭುತ ಬ್ಯಾಟಿಂಗ್‌ಗೆ 'ಗುಸುಗುಸು ಗೆಳತಿ' ಪ್ರಚಿ ಪ್ರತಿಕ್ರಿಯೆ ನೋಡಿ!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್, 20 ಓವರ್‌ಗೆ 5 ವಿಕೆಟ್‌ ಕಳೆದು 179 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಬೆಂಗಳೂರು, 20 ಓವರ್‌ಗೆ 8 ವಿಕೆಟ್ ಕಳೆದು 145 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಪಂಜಾಬ್ vs ಬೆಂಗಳೂರು ಪಂದ್ಯದ ಹೈಲೈಟ್ಸ್‌ ಇಲ್ಲಿದೆ
* ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ರನ್ ಕೊಡುಗೆ: ವಿರಾಟ್ ಕೊಹ್ಲಿ 35, ದೇವದತ್ ಪಡಿಕ್ಕಲ್ 7, ರಜತ್ ಪಾಟಿದಾರ್ 31, ಶಹಬಾಝ್ ಅಹ್ಮದ್ 8, ಕೈಲ್ ಜೇಮಿಸನ್ 16, ಹರ್ಷಲ್ ಪಟೇಲ್ 31 ರನ್‌
* ಪಂಜಾಬ್ ಕಿಂಗ್ಸ್‌ನಿಂದ ರನ್ ಕೊಡುಗೆ: ನಾಯಕ ಕೆಎಲ್ ರಾಹುಲ್ ಅಜೇಯ 91 (57), ಕ್ರಿಸ್ ಗೇಲ್ 46, ಪ್ರಭ್‌ಸಿಮ್ರನ್ ಸಿಂಗ್ 7, ದೀಪಕ್ ಹೂಡಾ 5, ಹರ್‌ಪ್ರೀತ್‌ ಬ್ರಾರ್ 25 ರನ್‌
* ಪಂಜಾಬ್‌ನಿಂದ ಬೆಸ್ಟ್ ಬೌಲಿಂಗ್: ಹರ್ಪ್ರೀತ್‌ ಬ್ರಾರ್ 3, ರವಿ ವಿಷ್ಣೋಯ್ 2, ರಿಲೆ ಮೆರಿಡಿತ್ 1, ಮೊಹಮ್ಮದ್ ಶಮಿ 1, ಕ್ರಿಸ್ ಜೋರ್ಡನ್ 1 ವಿಕೆಟ್‌
* ಆರ್‌ಸಿಬಿಯಿಂದ ಬೆಸ್ಟ್ ಬೌಲಿಂಗ್‌: ಡೇನಿಯಲ್ ಸ್ಯಾಮ್ಸ್ 1, ಕೈಲ್ ಜೇಮಿಸನ್ 2, ಯುಜುವೇಂದ್ರ ಚಾಹಲ್ 1, ಶಹಬಾಝ್ ಅಹ್ಮದ್ 1 ವಿಕೆಟ್‌
* ಈ ಸೀಸನ್‌ನಲ್ಲಿ ಪಾದಾರ್ಪಣೆ ಪಂದ್ಯ ಆಡಿದ್ದ ಹರ್ಪ್ರೀತ್‌ ಬ್ರಾರ್ 4 ಓವರ್‌ಗೆ 19 ರನ್‌ಗೆ ಪ್ರಮುಖ 3 ವಿಕೆಟ್ ಮುರಿದು ಗಮನ ಸೆಳೆದರು
* ಪಂದ್ಯಶ್ರೇಷ್ಠ ಪ್ರಶಸ್ತಿ ಹರ್‌ಪ್ರೀತ್‌ ಬ್ರಾರ್‌ಗೆ ಲಭಿಸಿತು.

Story first published: Friday, April 30, 2021, 23:32 [IST]
Other articles published on Apr 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X