Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಹೈಲೈಟ್ಸ್‌

IPL 2021: Rajasthan Royals vs Delhi Capitals, Match 7, Highlights

ಮುಂಬೈ: ಡೇವಿಡ್ ಮಿಲ್ಲರ್, ಕ್ರಿಸ್ ಮೋರಿಸ್ ಬ್ಯಾಟಿಂಗ್, ಜಯದೇವ್ ಉನಾದ್ಕತ್ ಬೌಲಿಂಗ್‌ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ಟೂರ್ನಿಯ ಮೊದಲ ಗೆಲುವು ದಾಖಲಿಸಿದೆ. ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ (ಏಪ್ರಿಲ್ 15) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 3 ವಿಕೆಟ್ ಗೆಲುವು ಕಂಡಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್, ರಿಷಭ್ ಪಂತ್ 51 (32), ಲಲಿತ್ ಯಾದವ್ 20, ಟಾಮ್ ಕರನ್ 21, ಕ್ರಿಸ್ ವೋಕ್ಸ್ 15, ಶಿಖರ್ ಧವನ್ 9 ರನ್‌ನೊಂದಿಗೆ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದು 147 ರನ್ ಗಳಿಸಿತ್ತು.

1
50815

ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಹೈಲೈಟ್ಸ್‌ ಇಲ್ಲಿದೆ
* ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದು 147 ರನ್ ಗಳಿಸಿತ್ತು.
* ಡೆಲ್ಲಿಯಿಂದ ಪ್ರಮುಖ ರನ್ ಕೊಡುಗೆ: ರಿಷಭ್ ಪಂತ್ 51 (32), ಲಲಿತ್ ಯಾದವ್ 20, ಟಾಮ್ ಕರನ್ 21, ಕ್ರಿಸ್ ವೋಕ್ಸ್ 15, ಶಿಖರ್ ಧವನ್ 9.
* ರಾಜಸ್ಥಾನ್ ರಾಯಲ್ಸ್‌ ತಂಡ 19.4 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 150 ರನ್ ಬಾರಿಸಿ ಗೆಲುವನ್ನಾಚರಿಸಿತು.
* ಆರ್‌ಆರ್ ಪರ ಬ್ಯಾಟ್ ಬೀಸಿದವರು: ಡೇವಿಡ್ ಮಿಲ್ಲರ್ 62 (43), ಕ್ರಿಸ್ ಮೋರಿಸ್ ಅಜೇಯ 36 (18), ರಾಹುಲ್ ತೆವಾಟಿಯಾ 19, ಮನನ್ ವೊಹ್ರಾ 9, ಸಂಜು ಸ್ಯಾಮ್ಸನ್ 4 ರನ್
* ಡೆಲ್ಲಿಯಿಂದ ಬೆಸ್ಟ್ ಬೌಲಿಂಗ್: ಕ್ರಿಸ್ ವೋಕ್ಸ್ 2, ಆವೇಶ್ ಖಾನ್ 3, ಕಾಗಿಸೊ ರಬಾಡ 2 ವಿಕೆಟ್‌.
* ರಾಜಸ್ಥಾನ್‌ನಿಂದ ಬೌಲಿಂಗ್‌ ಸಾಧನೆ: ಜಯದೇವ್ ಉನಾದ್ಕತ್ 3 (15 ರನ್), ಮುಸ್ತಫಿಝುರ್ ರಹ್ಮಾನ್ 2, ಕ್ರಿಸ್ ಮೋರಿಸ್ 1 ವಿಕೆಟ್‌.
* 15 ರನ್‌ನೀಡಿ 3 ವಿಕೆಟ್ ಕೆಡವಿದ ಆರ್‌ಆರ್‌ ವೇಗಿ ಜಯದೇವ್ ಉನಾದ್ಕತ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ.

Chris Morris ಗೆದ್ದ ನಂತರ ಹೇಳಿದ್ದೇನು | Oneindia Kannada

Story first published: Friday, April 16, 2021, 9:48 [IST]
Other articles published on Apr 16, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+