For Quick Alerts
ALLOW NOTIFICATIONS  
For Daily Alerts
 

ಮಿಲ್ಲರ್, ಮೋರಿಸ್ ಬ್ಯಾಟಿಂಗ್: ಡೆಲ್ಲಿ ವಿರುದ್ಧ ರಾಜಸ್ಥಾನ್‌ಗೆ ರೋಚಕ ಜಯ

IPL 2021: Rajasthan Royals vs Delhi Capitals, Match 7, Report

ಮುಂಬೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ (ಏಪ್ರಿಲ್ 15) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 3 ವಿಕೆಟ್ ಗೆಲುವು ದಾಖಲಿಸಿದೆ. ಡೇವಿಡ್ ಮಿಲ್ಲರ್, ಕ್ರಿಸ್ ಮೋರಿಸ್ ಬ್ಯಾಟಿಂಗ್, ಜಯದೇವ್ ಉನಾದ್ಕತ್ ಬೌಲಿಂಗ್‌ ನೆರವಿನಿಂದ ರಾಜಸ್ಥಾನ್ ಟೂರ್ನಿಯ ಮೊದಲ ಗೆಲುವು ದಾಖಲಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್, ರಿಷಭ್ ಪಂತ್ 51 (32), ಲಲಿತ್ ಯಾದವ್ 20, ಟಾಮ್ ಕರನ್ 21, ಕ್ರಿಸ್ ವೋಕ್ಸ್ 15, ಶಿಖರ್ ಧವನ್ 9 ರನ್‌ನೊಂದಿಗೆ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದು 147 ರನ್ ಗಳಿಸಿತ್ತು.

1
50815

148 ರನ್ ಗುರಿ ಬೆನ್ನಟ್ಟಿದ ಗುರಿ ಬೆನ್ನಟ್ಟಿದ ರಾಜಸ್ಥಾನ್‌ನಿಂದ ಡೇವಿಡ್ ಮಿಲ್ಲರ್ 62 (43), ಕ್ರಿಸ್ ಮೋರಿಸ್ ಅಜೇಯ 36 (18), ರಾಹುಲ್ ತೆವಾಟಿಯಾ 19, ಮನನ್ ವೊಹ್ರಾ 9, ಸಂಜು ಸ್ಯಾಮ್ಸನ್ 4 ರನ್ ಸೇರಿಸಿದರು. ರಾಜಸ್ಥಾನ್ ರಾಯಲ್ಸ್, 19.4 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 150 ರನ್ ಬಾರಿಸಿ ಗೆಲುವನ್ನಾಚರಿಸಿತು.

ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ನ ಜಯದೇವ್ ಉನಾದ್ಕತ್ 3 (15 ರನ್), ಮುಸ್ತಫಿಝುರ್ ರಹ್ಮಾನ್ 2, ಕ್ರಿಸ್ ಮೋರಿಸ್ 1 ವಿಕೆಟ್‌ ಪಡೆದರೆ, ರಾಜಸ್ಥಾನ್ ಇನ್ನಿಂಗ್ಸ್‌ನಲ್ಲಿ ಡೆಲ್ಲಿಯ ಕ್ರಿಸ್ ವೋಕ್ಸ್ 2, ಆವೇಶ್ ಖಾನ್ 3, ಕಾಗಿಸೊ ರಬಾಡ 2 ವಿಕೆಟ್‌ನಿಂದ ಗಮನ ಸೆಳೆದರು. ಜಯದೇವ್ ಉನಾದ್ಕತ್ ಪಂದ್ಯಶ್ರೇಷ್ಠರೆನಿಸಿದರು.

Story first published: Friday, April 16, 2021, 0:22 [IST]
Other articles published on Apr 16, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+