For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಹೈದರಾಬಾದ್ vs ಮುಂಬೈ, ಪಂದ್ಯದ ಹೈಲೈಟ್ಸ್‌

IPL 2021: Sunrisers Hyderabad vs Mumbai Indians, 9th Match, Highlights

ಚೆನ್ನೈ: ರಾಹುಲ್ ಚಾಹರ್, ಟ್ರೆಂಟ್‌ ಬೌಲ್ಟ್ ಬೌಲಿಂಗ್, ಕ್ವಿಂಟನ್ ಡಿ ಕಾಕ್ ಬ್ಯಾಟಿಂಗ್‌ ಬಲದೊಂದಿಗೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಟೂರ್ನಿಯ 2ನೇ ಗೆಲುವು ದಾಖಲಿಸಿದೆ. ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶನಿವಾರ (ಏಪ್ರಿಲ್ 17) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 9ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ 13 ರನ್ ಜಯ ಗಳಿಸಿದೆ.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಮುಂಬೈ ಇಂಡಿಯನ್ಸ್‌ ತಂಡ, 20 ಓವರ್‌ಗೆ 5 ವಿಕೆಟ್ ಕಳೆದು 150 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್, 19.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 137 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಮುಂಬೈ ಇಂಡಿಯನ್ಸ್ vs ಸನ್ ರೈಸರ್ಸ್ ಹೈದರಾಬಾದ್ ಪಂದ್ಯದ ಹೈಲೈಟ್ಸ್‌ ಇಲ್ಲಿದೆ
* ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಮುಂಬೈ ಇಂಡಿಯನ್ಸ್‌ ತಂಡ, 20 ಓವರ್‌ಗೆ 5 ವಿಕೆಟ್ ಕಳೆದು 150 ರನ್ ಗಳಿಸಿತ್ತು.
* ಮುಂಬೈ ಪರ ರನ್ ಗಳಿಸಿದವರು: ಕ್ವಿಂಟನ್ ಡಿ ಕಾಕ್ 40 (39), ರೋಹಿತ್ ಶರ್ಮಾ 32 (25), ಸೂರ್ಯಕುಮಾರ್ ಯಾದವ್ 10, ಇಶಾನ್ ಕಿಶನ್ 12, ಕೀರನ್ ಪೊಲಾರ್ಡ್ 35 (22), ಹಾರ್ದಿಕ್ ಪಾಂಡ್ಯ 7 ರನ್‌.
* ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ತಂಡ 19.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 137 ರನ್ ಗಳಿಸಿ ಸೋಲೊಪ್ಪಿಕೊಂಡಿತು.
* ಹೈದರಾಬಾದ್ ಪರ ರನ್ ಬಾರಿಸಿದರು: ಡೇವಿಡ್ ವಾರ್ನರ್ 36, ಜಾನಿ ಬೇರ್ಸ್ಟೋವ್ 43, ವಿರಾಟ್ ಸಿಂಗ್ 11, ವಿಜಯ್ ಶಂಕರ್ 28, ಅಬ್ದುಲ್ ಸಮದ್ 7 ರನ್‌ ಸೇರ್ಪಡೆಯೊಂದಿಗೆ 19.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 137 ರನ್.
ಮುಬೈ ಪರ ಬೆಸ್ಟ್ ಬೌಲಿಂಗ್: ಟ್ರೆಂಟ್‌ ಬೌಲ್ಟ್‌ 3, ರಾಹುಲ್ ಚಾಹರ್ 3, ಜಸ್‌ಪ್ರೀತ್‌ ಬೂಮ್ರಾ 1, ಕೃನಾಲ್ ಪಾಂಡ್ಯ 1 ವಿಕೆಟ್
* ಹೈದರಾಬಾದ್ ಪರ ಬೌಲಿಂಗ್: ಖಲೀಲ್ ಅಹ್ಮದ್ 1, ಮುಜೀಬ್ ಉರ್ ರಹ್ಮಾನ್ 2, ವಿಜಯ್ ಶಂಕರ್ 2 ವಿಕೆಟ್‌
* ಪಂದ್ಯಶ್ರೇಷ್ಠ ಪ್ರಶಸ್ತಿ ಮುಂಬೈಯ ಕೀರನ್ ಪೊಲಾರ್ಡ್ ಪಡೆದುಕೊಂಡರು.

Story first published: Sunday, April 18, 2021, 0:22 [IST]
Other articles published on Apr 18, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+