
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಂದರೆ ಹೊಡಿ ಬಡಿ ಆಟ. ಇಲ್ಲಿ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸುವ ಆಟಗಾರನೇ ಸ್ಟಾರ್. ಹಿಗ್ಗಾಮುಗ್ಗಾ ರನ್ ಬಾರಿಸುವುದರಿಂದ ಐಪಿಎಲ್ ಅನ್ನು ಹೆಚ್ಚಿನ ಜನ ವೀಕ್ಷಿಸುತ್ತಾರೆ ಎಂದರೆ ತಪ್ಪಾಗಲಾರದು. ಐಪಿಎಲ್ ವಿಶ್ವದಾದ್ಯಂತ ಇಷ್ಟು ಜನಪ್ರಿಯವಾಗಲು ಕಾರಣ ಬೇರೆ ಲೀಗ್ ಗಳಿಗಿಂತ ಐಪಿಎಲ್ ನಲ್ಲಿ ರನ್ ಹೊಳೆ ಹೆಚ್ಚು ಎಂಬುದು. ಇನ್ನು ಇಷ್ಟು ದೊಡ್ಡ ಮಟ್ಟದಲ್ಲಿ ರನ್ ಹೊಳೆ ಹರಿಯಲು ಪ್ರಮುಖ ಕಾರಣ.
ಈವರೆಗೂ ಒಟ್ಟು 13 ಐಪಿಎಲ್ ಸೀಸನ್ ಗಳು ನಡೆದಿದ್ದು ಒಟ್ಟು 8837 ಸಿಕ್ಸರ್ ಗಳನ್ನು ಬ್ಯಾಟ್ಸ್ ಮನ್ ಗಳು ಬಾರಿಸಿದ್ದಾರೆ. ಇದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 10 ಬ್ಯಾಟ್ಸ್ ಮನ್ ಗಳ ಪಟ್ಟಿ ಈ ಕೆಳಕಂಡಂತಿದೆ.
1. ಕ್ರಿಸ್ ಗೇಲ್
ಪಂದ್ಯ : 132
ಸಿಕ್ಸ್ : 349
2. ಎಬಿ ಡಿವಿಲಿಯರ್ಸ್
ಪಂದ್ಯ : 169
ಸಿಕ್ಸ್ : 235
3. ಎಂಎಸ್ ಧೋನಿ
ಪಂದ್ಯ : 204
ಸಿಕ್ಸ್ : 216
4. ರೋಹಿತ್ ಶರ್ಮಾ
ಪಂದ್ಯ : 200
ಸಿಕ್ಸ್ : 213
5. ವಿರಾಟ್ ಕೊಹ್ಲಿ
ಪಂದ್ಯ : 192
ಸಿಕ್ಸ್ : 201
6. ಕಿರಾನ್ ಪೊಲಾರ್ಡ್
ಪಂದ್ಯ : 164
ಸಿಕ್ಸ್ : 198
7. ಡೇವಿಡ್ ವಾರ್ನರ್
ಪಂದ್ಯ : 142
ಸಿಕ್ಸ್ : 195
8. ಸುರೇಶ್ ರೈನಾ
ಪಂದ್ಯ : 193
ಸಿಕ್ಸ್ : 194
9. ಶೇನ್ ವಾಟ್ಸನ್
ಪಂದ್ಯ : 145
ಸಿಕ್ಸ್ : 190
10. ರಾಬಿನ್ ಉತ್ತಪ್ಪ
ಪಂದ್ಯ : 189
ಸಿಕ್ಸ್ : 163