ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

CSK vs MI: ಪಂದ್ಯದಲ್ಲಿ ಗೆಲ್ಲಲು ನಿಮ್ಮ ಡ್ರೀಮ್ ಟೀಮ್ ಹೀಗಿರಲಿ; ಈತನಿಗೆ ನಾಯಕತ್ವ ನೀಡಿ

IPL 2022: Chennai Super Kings vs Mumbai Indians dream team prediction in kannada

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 59ನೇ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಹೌದು, ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಎರಡೂ ತಂಡಗಳೂ ಸಹ ಪ್ಲೇಆಫ್ ಪ್ರವೇಶಿಸಲು ಇದ್ದ ಎಲ್ಲಾ ಅವಕಾಶಗಳನ್ನು ಕಳೆದುಕೊಂಡಿವೆ ಹಾಗೂ ಈ ಪಂದ್ಯದ ಫಲಿತಾಂಶ ಇತರೆ ತಂಡಗಳ ಪ್ಲೇಆಫ್ ಪ್ರವೇಶದ ಪ್ಲೇಆಫ್ ಪ್ರವೇಶದ ಮೇಲೂ ಸಹ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಹೀಗಾಗಿಯೇ ಈ ಪಂದ್ಯ ಕುತೂಹಲ ಮತ್ತು ಕ್ರೇಜ್ ಹುಟ್ಟುಹಾಕುವಲ್ಲಿ ವಿಫಲವಾಗಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲ ಎನಿಸಿಕೊಂಡಿದೆ.

ಇನ್ನು ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದಾಗಿ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳಿದ್ದು, ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್ ಕೂಡ ಗಾಯದ ಸಮಸ್ಯೆಯಿಂದ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಹೀಗೆ ಇಬ್ಬರು ಪ್ರಮುಖ ಆಟಗಾರರಿಲ್ಲದೇ ಇತ್ತಂಡಗಳ ಸೆಣಸಾಟದಲ್ಲಿ ಯಾವ ತಂಡ ಗೆಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಪಂದ್ಯಕ್ಕಾಗಿ ಕೆಲ ಕ್ರಿಕೆಟ್ ಪ್ರೇಮಿಗಳು ಡ್ರೀಮ್ ಟೀಮ್ ರಚಿಸುತ್ತಿದ್ದು, ಯಾವ ಆಟಗಾರರನ್ನು ತಮ್ಮ ಡ್ರೀಮ್ ತಂಡದಲ್ಲಿ ಸೇರಿಸಿಕೊಳ್ಳಬೇಕು ಎಂಬ ಊಹೆಗಳಲ್ಲಿ ತೊಡಗಿಕೊಂಡಿದ್ದಾರೆ.

RR vs DC: ಈ ತಂಡ ಗೆದ್ದರೆ ಆರ್‌ಸಿಬಿಗೆ ಇದೆ ಎರಡನೇ ಸ್ಥಾನ ಪಡೆದು ಪ್ಲೇಆಫ್ ಪ್ರವೇಶಿಸುವ ಅವಕಾಶ!RR vs DC: ಈ ತಂಡ ಗೆದ್ದರೆ ಆರ್‌ಸಿಬಿಗೆ ಇದೆ ಎರಡನೇ ಸ್ಥಾನ ಪಡೆದು ಪ್ಲೇಆಫ್ ಪ್ರವೇಶಿಸುವ ಅವಕಾಶ!

ಅಂತಹ ಕ್ರಿಕೆಟ್ ಪ್ರೇಮಿಗಳು ತಂಡವನ್ನು ಹೇಗೆ ರಚಿಸಬೇಕು ಹಾಗೂ ಯಾವ ಆಟಗಾರರನ್ನು ನಾಯಕನನ್ನಾಗಿ ಆಯ್ಕೆ ಮಾಡಬೇಕು ಎಂಬ ಸಲಹೆ ಈ ಕೆಳಕಂಡಂತಿದೆ..

ಡ್ರೀಮ್ ಟೀಮ್ 1: 1 ಇಶಾನ್ ಕಿಶನ್, 2 ಡೆವೊನ್ ಕಾನ್ವೇ, 3 ಅಂಬಟಿ ರಾಯುಡು, 4 ತಿಲಕ್ ವರ್ಮಾ, 5 ಟಿಮ್ ಡೇವಿಡ್, 6 MS ಧೋನಿ, 7 ಶಿವಮ್ ದುಬೆ 8 ಡೇನಿಯಲ್ ಸ್ಯಾಮ್ಸ್, 9 M ಅಶ್ವಿನ್, 10 ಜಸ್ಪ್ರೀತ್ ಬುಮ್ರಾ, 11 ರಿಲೆ ಮೆರೆಡಿತ್.
ನಾಯಕ: ಎಂಎಸ್ ಧೋನಿ, ಉಪನಾಯಕ: ಡೆವೊನ್ ಕಾನ್ವೆ, ವಿಕೆಟ್ ಕೀಪರ್: ಇಶಾನ್ ಕಿಶನ್

ಡ್ರೀಮ್ ತಂಡ 2: 1 ರುತುರಾಜ್ ಗಾಯಕ್ವಾಡ್, 2 ಡೆವೊನ್ ಕಾನ್ವೇ, 3 ಇಶಾನ್ ಕಿಶನ್, 4 ತಿಲಕ್ ವರ್ಮ, 5 ಟಿಮ್ ಡೇವಿಡ್, 6 ಎಂಎಸ್ ಧೋನಿ, ಶಿವಮ್ ದುಬೆ, 7 ಮುಖೇಶ್ ಚೌಧರಿ, 8 ಸಿಮರ್ಜೀತ್ ಸಿಂಗ್, 9 ಕುಮಾರ್ ಕಾರ್ತಿಕೇಯ, 10 ಜಸ್ಪ್ರೀತ್ ಬುಮ್ರಾ, 11 ಮಹೀಶ್ ತೀಕ್ಷಣ.

ಗುರುತು ಸಿಗದಂತೆ ಮಾಸ್ಕ್ ಧರಿಸಿ ಬೆಂಗಳೂರಿನ ಬೇಕರಿಯಲ್ಲಿ ತಿಂಡಿ ತಿನ್ನಲು ಹೊರಟ ಕೊಹ್ಲಿ; ಆಗಿದ್ದೇನು?ಗುರುತು ಸಿಗದಂತೆ ಮಾಸ್ಕ್ ಧರಿಸಿ ಬೆಂಗಳೂರಿನ ಬೇಕರಿಯಲ್ಲಿ ತಿಂಡಿ ತಿನ್ನಲು ಹೊರಟ ಕೊಹ್ಲಿ; ಆಗಿದ್ದೇನು?

ನಾಯಕ: ಎಂಎಸ್ ಧೋನಿ, ಉಪನಾಯಕ: ರುತುರಾಜ್ ಗಾಯಕ್ವಾಡ್, ವಿಕೆಟ್ ಕೀಪರ್: ಇಶಾನ್ ಕಿಶನ್.

ಪ್ಲೇಯಿಂಗ್ ಇಲೆವೆನ್

ಚೆನ್ನೈ ಸೂಪರ್ ಕಿಂಗ್ಸ್: 1. ರುತುರಾಜ್ ಗಾಯಕ್ವಾಡ್, 2 ಡೆವೊನ್ ಕಾನ್ವೆ, 3 ಮೊಯಿನ್ ಅಲಿ, 4 ರಾಬಿನ್ ಉತ್ತಪ್ಪ, 5 ಅಂಬಟಿ ರಾಯುಡು, 6 ಎಂಎಸ್ ಧೋನಿ (ನಾಯಕ, ವಿಕೆ), 7 ಶಿವಮ್ ದುಬೆ, 8 ಡ್ವೈನ್ ಪ್ರಿಟೋರಿಯಸ್, 9 ಸಿಮರ್ಜೀತ್ ಸಿಂಗ್, 10 ಮುಖೇಶ್ ಚೌಧರಿ 11. ಮಹೇಶ ತೀಕ್ಷಣ.

ಮುಂಬೈ ಇಂಡಿಯನ್ಸ್: 1 ರೋಹಿತ್ ಶರ್ಮಾ (ನಾಯಕ), 2 ಇಶಾನ್ ಕಿಶನ್ (WK), 3 ರಮಣದೀಪ್ ಸಿಂಗ್, 4 ತಿಲಕ್ ವರ್ಮಾ, 5 ಟಿಮ್ ಡೇವಿಡ್, 6 ಕೀರಾನ್ ಪೊಲಾರ್ಡ್, 7 ಡೇನಿಯಲ್ ಸ್ಯಾಮ್ಸ್, 8 ಮುರುಗನ್ ಅಶ್ವಿನ್, 9 ಕುಮಾರ್ ಕಾರ್ತಿಕೇಯ, 10 ಜಸ್ಪ್ರೀತ್ ಬುಮ್ರಾ, 11 ರಿಲೆ ಮೆರೆಡಿತ್.

Story first published: Wednesday, May 11, 2022, 18:52 [IST]
Other articles published on May 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X