Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022 : ರಿಕಿ ಪಾಂಟಿಂಗ್ ಕುಟುಂಬದ ಸದಸ್ಯರಿಗೆ ಕೋವಿಡ್, ರಾಜಸ್ತಾನ್ ವಿರುದ್ಧದ ಪಂದ್ಯದಿಂದ ಔಟ್

 RP

ಡೆಲ್ಲಿ ತಂಡದ ಆಟಗಾರರಲ್ಲಿ ಕಾಣಿಸಿಕೊಂಡಿದ್ದ ಕೋವಿಡ್‌ ಸೊಂಕು, ಈಗ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಗ್ ಅವರ ಕುಟುಂಬದ ಸದಸ್ಯರೊಬ್ಬರಿಗೆ ತಗುಲಿದೆ. ಈ ಹಿನ್ನಲೆಯಲ್ಲಿ ಪಾಂಟಿಂಗ್ ಕೂಡ ಕ್ವಾರಂಟೈನಲ್ಲಿರುವುದರಿಂದ ಶುಕ್ರವಾರ ರಾತ್ರಿ ನಡೆಯುವ ಪಂದ್ಯದಲ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳುಲು ಸಾಧ್ಯವಾಗುವುದಿಲ್ಲ.

ಡೆಲ್ಲಿ ಶಿಬಿರದಲ್ಲಿ ಹಲವಾರು ಕೋವಿಡ್ ಪ್ರಕರಣಗಳು ಪತ್ತೆಯಾದ ನಂತರ ಬಿಸಿಸಿಐ, ಡೆಲ್ಲಿ ಮತ್ತು ರಾಜಸ್ಥಾನ ಪಂದ್ಯಾವಳಿಯನ್ನು ಪುಣೆಯ ಎಂಸಿಎ ಸ್ಟೇಡಿಯಂನಿಂದ ಮುಂಬೈನ ವಾಂಖೆಡೆ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿತ್ತು.

Rishabh Pant ಪಂದ್ಯ ಮುಗಿದಾಗ ಬಹಳ ಕೋಪದಲ್ಲಿ ಕಂಡುಬಂದರು | Oneindia Kannada

ಟಿಮ್ ಸೀಫರ್ಟ್ ಮತ್ತು ಮಿಚೆಲ್ ಮಾರ್ಷ್ ಸೇರಿದಂತೆ ಅವರ ಗುಂಪಿನ ಆರು ಸದಸ್ಯರು ಸೋಂಕಿಗೆ ಒಳಗಾದ ನಂತರ ಸಂಪೂರ್ಣ ಡಿಸಿ ಶಿಬಿರದಲ್ಲಿ ಆಟಗಾರರು ಮತ್ತು ಅವರ ಕುಟುಂಬ ಸದಸ್ಯರಿಗೆ , ಸಹಾಯಕ ಸಿಬ್ಬಂದಿಗಳಿಗೆ ಸೇರಿದಂತೆ ಎಲ್ಲರಿಗೂ ಕೋವಿಡ್ ಪರಿಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಹೋಟೆಲ್‌ನಲ್ಲಿ ಪಾಂಟಿಂಗ್ ಅವರೊಂದಿಗೆ ತಂಗಿದ್ದ ಅವರ ಕುಟುಂಬದ ಸದಸ್ಯರಲ್ಲಿ ಒಬ್ಬರಿಗೆ ಕೋವಿಡ್-19 ಧೃಡ ಪಟ್ಟಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಅಧಿಕೃತ ಹೇಳಿಕೆ ಮೂಲಕ ತಿಳಿಸಿದೆ.

Story first published: Saturday, April 23, 2022, 10:06 [IST]
Other articles published on Apr 23, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+