ಐಪಿಎಲ್ ಮೆಗಾ ಹರಾಜು: ಪಂಜಾಬ್ ಕಿಂಗ್ಸ್ ತೆಕ್ಕೆಗೆ ಬಿದ್ದ ಕಗಿಸೋ ರಬಾಡ

ಟಾಟಾ ಐಪಿಎಲ್ 2022ರ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯುತ್ತಿದ್ದು,ಒಟ್ಟು 590 ಆಟಗಾರರು ಈ ಮೆಗಾ ಹರಾಜಿನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಈ ಮೆಗಾ ಹರಾಜಿನ ಮೊದಲನೇ ಆಟಗಾರ ಶಿಖರ್ ಧವನ್ ಅವರನ್ನು 8.25 ಕೋಟಿ ರೂಪಾಯಿಗೆ ತನ್ನ ತೆಕ್ಕೆಗೆ ಹಾಕಿಕೊಂಡಿದ್ದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ತನ್ನ ತಂಡಕ್ಕೆ ಎರಡನೇ ಆಟಗಾರನನ್ನಾಗಿ ಕಗಿಸೋ ರಬಾಡಾನನ್ನು ಖರೀದಿಸಿದೆ. ಕಗಿಸೋ ರಬಾಡ ಮೇಲೆ ಆರಂಭದಿಂದಲೂ ದೊಡ್ಡಮಟ್ಟದ ಬಿಡ್ ಮಾಡುತ್ತಾ ಬಂದ ಪಂಜಾಬ್ ಕಿಂಗ್ಸ್ ಅಂತಿಮವಾಗಿ ಖರೀದಿಸುವಲ್ಲಿ ಯಶಸ್ವಿಯಾಯಿತು. ಪಂಜಾಬ್ ಕಿಂಗ್ಸ್ ತೆಕ್ಕೆಗೆ ಬಿದ್ದ ಕಗಿಸೊ ರಬಾಡ 9.25 ಕೋಟಿಗೆ ಬಿಕರಿಯಾಗಿದ್ದಾರೆ.
Story first published: Saturday, February 12, 2022, 12:52 [IST]
Other articles published on Feb 12, 2022
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications