ಬಹುನಿರೀಕ್ಷಿತ ಐಪಿಎಲ್ ರಿಟೇನ್ಷನ್ ಲೀಸ್ಟ್ ರಿಲೀಸ್ ಆಗಿದೆ. ಐಪಿಎಲ್ ಮಾಲೀಕರು ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದ್ದಾರೆ. ಸ್ಟಾರ್ ಆಟಗಾರರಿಗೆ ಕೋಟಿ ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಳ್ಳುವಲ್ಲಿ ಐಪಿಎಲ್ ಮಾಲೀಕರು ಸಫಲರಾಗಿದ್ದಾರೆ. ಆರ್‌ಸಿಬಿ ಸಹ ಬೆಸ್ಟ್ ಟೀಮ್ ಕಟ್ಟುವ ನಿಟ್ಟಿನಿಂದ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಈ ಬಾರಿ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ನೋಡಿದರೆ ವಿರಾಟ್ ಕೊಹ್ಲಿ ಉಳಿಸಿಕೊಂಡ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ವಿದೇಶಿ ಆಟಗಾರರಿಗೆ ಗೇಟ್ ಪಾಸ್ ನೀಡಿರುವ ಆರ್‌ಸಿಬಿ ದೇಶೀಯ ಆಟಗಾರರನ್ನು ಉಳಿಸಿಕೊಂಡಿದೆ. ಪಂಜಾಬ್ ತಂಡ ಒಬ್ಬನ್ನೇ ಒಬ್ಬ ಕ್ಯಾಪ್ಡ್ ಪ್ಲೇಯರ್ಸ್ ಉಳಿಸಿಕೊಂಡಿಲ್ಲ. ಬಹುಕುತೂಹಲ ಮೂಡಿಸಿದ್ದ ರಿಷಭ್ ಪಂತ್, ಕೆಎಲ್ ರಾಹುಲ್ ಅವರ ನಡೆಯ ಬಗ್ಗೆ ಸ್ಪಷ್ಟತೆ ಸಿಕ್ಕಿದೆ. ಹಾಗಿದ್ದರೆ ಯಾವೆಲ್ಲಾ ತಂಡ ಯಾರನ್ನು ಎಷ್ಟು ಕೋಟಿ ಹಣ ನೀಡಿ ಉಳಿಸಿಕೊಂಡಿದೆ ಇಲ್ಲಿದೆ ಮಾಹಿತಿ.

ವಿರಾಟ್ ಕೊಹ್ಲಿ 21 ಕೋಟಿ ರೂ.
ರಜತ್ ಪಟೀದಾರ್ 11 ಕೋಟಿ ರೂ.
ಯಶ್ ದಯಾಳ್ 5 ಕೋಟಿ ರೂ.
ರುತುರಾಜ್ ಗಾಯಕ್ವಾಡ್ 18 ಕೋಟಿ ರೂ.
ರವೀಂದ್ರ ಜಡೇಜಾ 18 ಕೋಟಿ ರೂ.
ಮತೀಶ್ ಪತಿರಾಣಾ 13 ಕೋಟಿ ರೂ.
ಶಿವಂ ದುಬೆ 12 ಕೋಟಿ ರೂ.
ಮಹೇಂದ್ರ ಸಿಂಗ್ ಧೋನಿ 4 ಕೋಟಿ ರೂ.
ಜಸ್ಪ್ರಿತ್ ಬುಮ್ರಾ 18 ಕೋಟಿ ರೂ.
ಹಾರ್ದಿಕ್ ಪಾಂಡ್ಯ 16.35 ಕೋಟಿ ರೂ.
ರೋಹಿತ್ ಶರ್ಮಾ 16.35 ಕೋಟಿ ರೂ.
ಸೂರ್ಯಕುಮಾರ್ ಯಾದವ್ 16.35 ಕೋಟಿ ರೂ.
ತಿಲಕ್ ವರ್ಮಾ 8 ಕೋಟಿ ರೂ.
ಹೆನ್ರಿಚ್ ಕ್ಲಾಸನ್ 23 ಕೋಟಿ ರೂ.
ಟ್ರಾವಿಸ್ ಹೆಡ್14 ಕೋಟಿ ರೂ.
ಪ್ಯಾಟ್ ಕಮ್ಮಿನ್ಸ್, 18 ಕೋಟಿ ರೂ.
ಅಭಿಷೇಕ್ ಶರ್ಮಾ 14 ಕೋಟಿ ರೂ.
ನಿತೀಶ್ ರೆಡ್ಡಿ 6 ಕೋಟಿ ರೂ.
ರಶೀದ್ ಖಾನ್ 18 ಕೋಟಿ ರೂ.
ಶುಭಮನ್ ಗಿಲ್ 16.50 ಕೋಟಿ ರೂ.
ಸಾಯಿ ಸುದರ್ಶನ್ 8.50 ಕೋಟಿ ರೂ.
ರಾಹುಲ್ ತೆವಟಿಯಾ 4 ಕೋಟಿ ರೂ.
ಶಾರುಖ್ ಖಾನ್ 4 ಕೋಟಿ
ನಿಕೋಲಸ್ ಪೂರನ್ 21 ಕೋಟಿ ರೂ.
ರವಿ ಬಿಸ್ನೈ 11 ಕೋಟಿ ರೂ.
ಮಯಾಂಕ್ ಯಾದವ್11 ಕೋಟಿ ರೂ.
ಮೋಶಿನ್ ಖಾನ್ 4 ಕೋಟಿ ರೂ.
ಆಯುಷ್ ಬದೋನಿ 4 ಕೋಟಿ ರೂ.
ಸಂಜು ಸ್ಯಾಮ್ಸನ್ 18 ಕೋಟಿ ರೂ.
ಯಶಸ್ವಿ ಜೈಸ್ವಾಲ್ 18 ಕೋಟಿ ರೂ.
ರಿಯಾನ್ ಪರಾಗ್ 14 ಕೋಟಿ ರೂ.
ಧ್ರುವ್ ಜುರಾಲ್ 14 ಕೋಟಿ ರೂ.
ಶಿಮ್ರಾನ್ ಹೆಡ್ಮೆಯರ್ 11 ಕೋಟಿ ರೂ.
ಸಂದೀಪ್ ಶರ್ಮಾ 4 ಕೋಟಿ ರೂ.
ಶಶಾಂಕ್ ಸಿಂಗ್ 5.5 ಕೋಟಿ ರೂ.
ಪ್ರಬ್ಸಿಮ್ರಾನ್ ಸಿಂಗ್ 4 ಕೋಟಿ ರೂ.
ಅಕ್ಷರ್ ಪಟೇಲ್ 16.50 ಕೋಟಿ ರೂ.
ಕುಲದೀಪ್ ಯಾದವ್ 13.25 ಕೋಟಿ ರೂ.
ಟ್ರಿಸ್ಟಾನ್ ಸ್ಟಬ್ಸ್ 10 ಕೋಟಿ ರೂ.
ಅಭಿಷೇಕ್ ಪರೆಲ್ 4 ಕೋಟಿ ರೂ.
ರಿಂಕು ಸಿಂಗ್ 13 ಕೋಟಿ ರೂ.
ವರುಣ್ ಚಕ್ರವರ್ತಿ 12 ಕೋಟಿ ರೂ.
ಸುನಿಲ್ ನರೈನ್ 12 ಕೋಟಿ ರೂ.
ಆಂಡ್ರಿ ರಸೆಲ್ 12 ಕೋಟಿ ರೂ.
ಹರ್ಷಿತ್ ರಾಣಾ 4 ಕೋಟಿ ರೂ.
ರಮಣದೀಪ್ ಸಿಂಗ್ 4 ಕೋಟಿ ರೂ.