SRH Retention: ಘಟಾನುಘಟಿಗಳನ್ನು ಉಳಿಸಿಕೊಂಡ ಎಸ್‌ಆರ್‌ಹೆಚ್; ಅಭಿಷೇಕ್ ಶರ್ಮಾಗೆ ಜಾಕ್ ಪಾಟ್
ಐಪಿಎಲ್ 2025ರ ಟೂರ್ನಿಗಾಗಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ರಿಟೇನ್ ಸಾಕಷ್ಟು ಕುತೂಹಲ ಮೂಡಿಸಿತ್ತು. ಈ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ. ಕಳೆದ ಬಾರಿ ಐಪಿಎಲ್‌ನಲ್ಲಿ ಫೈನಲ್ ತಲುಪಲು ಕಾರಣವಾಗಿದ್ದ ಘಟಾನುಘಟಿ ಆಟಗಾರರನ್ನು ಸನ್‌ರೈಸರ್ಸ್ ಹೈದರಾಬಾದ್ ಉಳಿಸಿಕೊಂಡಿದೆ.
ಎಸ್‌ಆರ್‌ಹೆಚ್ ಮೊದಲನೇ ಆಯ್ಕೆ ನಾಯಕ ಪ್ಯಾಟ್ ಕಮ್ಮಿನ್ಸ್ ಆಗಿದ್ದು, ಎರಡನೇ ಆಯ್ಕೆ
ಹೆನ್ರಿಕ್ ಕ್ಲಾಸೆನ್, ಮೂರನೇ ಆಯ್ಕೆ ಅಭಿಷೇಕ್ ಶರ್ಮಾ ಹಾಗು ನಾಲ್ಕನೇ ಆಯ್ಕೆಯಾಗಿ ಟ್ರಾವಿಸ್ ಹೆಡ್ ಕಾವ್ಯ ಮಾರನ್ ಒಡೆತನದ ಎಸ್‌ಆರ್‌ಹೆಚ್ ಫ್ರಾಂಚೈಸಿ ಉಳಿಸಿಕೊಂಡಿದೆ.

Story first published: Thursday, October 31, 2024, 18:05 [IST]
Other articles published on Oct 31, 2024
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications