For Quick Alerts
ALLOW NOTIFICATIONS  
For Daily Alerts
 

IPL 2026: ಐಪಿಎಲ್‌ ವೇಳಾಪಟ್ಟಿ ಬಿಡುಗಡೆ: ಮೊದಲ ಪಂದ್ಯದಲ್ಲಿ ಆರ್‌ಸಿಬಿ vs ಎಸ್‌ಆರ್‌ಎಚ್‌ ಕಾದಾಟ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ವೇಳಾ ಪಟ್ಟಿ ಬಿಡುಗಡೆಯಾಗಿದೆ. ನಿರೀಕ್ಷೆಯಂತೆ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಎದುರಿಸಲಿದೆ. 18ನೇ ಆವೃತ್ತಿಯ ಐಪಿಎಲ್‌ನ ಉದ್ಘಾಟನಾ ಪಂದ್ಯ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಈ ಬಾರಿಯ ಐಪಿಎಲ್‌ ವೇಳಾಪಟ್ಟಿಯನ್ನು ಎರಡು ಹಂತದಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣಾ ಮಂಡಳಿ (ಬಿಸಿಸಿಐ) ಬಿಡುಗಡೆ ಮಾಡಲಿದೆ. ಇದರ ಪ್ರಕಾರ ಬುಧವಾರ ಮೊದಲ ಹಂತದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಮಾರ್ಚ್‌ 28 ರಿಂದ ಟೂರ್ನಿ ಆರಂಭವಾಗಲಿದ್ದು, ಏಪ್ರಿಲ್‌ 12ರ ವರೆಗಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಶನಿವಾರ ಹಾಗೂ ಭಾನುವಾರ ಎಂದಿನಂತೆ ಡಬಲ್‌ ಹೆಡರ್‌ ಪಂದ್ಯಗಳು ನಡೆಯಲಿವೆ. ಹಾಲಿ ಚಾಂಪಿಯನ್‌ ಆರ್‌ಸಿಬಿ ಮೊದಲು ಪ್ರಕಟಿತ ವೇಳಾಪಟ್ಟಿಯಲ್ಲಿ 2 ಪಂದ್ಯಗಳನ್ನು ತವರಿನಲ್ಲಿ ಆಡಲಿದ್ದು, ಇನ್ನು ಎರಡು ಪಂದ್ಯವನ್ನು ಎದುರಾಳಿಗಳ ತವರಿನಲ್ಲಿ ಆಡಲಿದೆ.

IPL 2026


ಐಪಿಎಲ್‌ ವೇಳಾಪಟ್ಟಿ

ಮಾರ್ಚ್ 28, ಆರ್‌ಸಿಬಿ vs ಎಸ್‌ಆರ್‌ಹೆಚ್, ಬೆಂಗಳೂರು, ಸಂಜೆ 7.30ಕ್ಕೆ
ಮಾರ್ಚ್ 29, ಎಂಐ vs ಕೆಕೆಆರ್, ಮುಂಬೈ, ಸಂಜೆ 7.30ಕ್ಕೆ
ಮಾರ್ಚ್ 30, ಆರ್‌ಆರ್ vs ಸಿಎಸ್‌ಕೆ, ಗುವಾಹಟಿ, ಸಂಜೆ 7.30ಕ್ಕೆ
ಮಾರ್ಚ್ 31, ಪಿಬಿಕೆಎಸ್ vs ಜಿಟಿ, ಮುಲ್ಲನ್‌ಪುರ, ಸಂಜೆ 7.30ಕ್ಕೆ
ಏಪ್ರಿಲ್ 1, ಎಲ್‌ಎಸ್‌ಜಿ vs ಡಿಸಿ, ಲಕ್ನೋ, ಸಂಜೆ 7.30ಕ್ಕೆ
ಏಪ್ರಿಲ್ 2, ಕೆಕೆಆರ್ vs ಎಸ್‌ಆರ್‌ಹೆಚ್, ಕೋಲ್ಕತ್ತಾ, ಸಂಜೆ 7.30ಕ್ಕೆ
ಏಪ್ರಿಲ್ 3, ಸಿಎಸ್‌ಕೆ vs ಪಿಬಿಕೆಎಸ್, ಚೆನ್ನೈ, ಸಂಜೆ 7.30ಕ್ಕೆ
ಏಪ್ರಿಲ್ 4, ಡಿಸಿ vs ಎಂಐ, ದೆಹಲಿ, ಮಧ್ಯಾಹ್ನ 3.30ಕ್ಕೆ
ಏಪ್ರಿಲ್ 4 - ಜಿಟಿ vs ಆರ್‌ಆರ್, ಅಹಮದಾಬಾದ್‌, ಸಂಜೆ 7.30ಕ್ಕೆ
ಏಪ್ರಿಲ್ 5, ಎಸ್‌ಆರ್‌ಎಚ್‌ vs ಎಲ್‌ಎಸ್‌ಜಿ, ಹೈದರಾಬಾದ್‌, ಮಧ್ಯಾಹ್ನ 3.30ಕ್ಕೆ
ಏಪ್ರಿಲ್ 5, ಆರ್‌ಸಿಬಿ vs ಸಿಎಸ್‌ಕೆ, ಬೆಂಗಳೂರು, ಸಂಜೆ 7.30ಕ್ಕೆ
ಏಪ್ರಿಲ್ 6, ಕೆಕೆಆರ್‌ vs ಪಿಬಿಕೆಎಸ್‌, ಕೋಲ್ಕತ್ತಾ, ಸಂಜೆ 7.30ಕ್ಕೆ
ಏಪ್ರಿಲ್ 7, ಆರ್‌ಆರ್‌ vs ಎಂಐ, ಗುವಾಹಟಿ, ಸಂಜೆ 7.30ಕ್ಕೆ
ಏಪ್ರಿಲ್ 8, ಡಿಸಿ vs ಜಿಟಿ, ದೆಹಲಿ, ಸಂಜೆ 7.30ಕ್ಕೆ
ಏಪ್ರಿಲ್ 9, ಕೆಕೆಆರ್‌ vs ಎಲ್‌ಎಸ್‌ಜಿ, ಕೋಲ್ಕತ್ತಾ, ಸಂಜೆ 7.30ಕ್ಕೆ
ಏಪ್ರಿಲ್ 10, ಆರ್‌ಆರ್‌ vs ಆರ್‌ಸಿಬಿ , ಗುವಾಹಟಿ, ಸಂಜೆ 7.30ಕ್ಕೆ
ಏಪ್ರಿಲ್ 11, ಪಿಬಿಕೆಎಸ್‌ vs ಎಸ್‌ಆರ್‌ಎಚ್‌ , ಮುಲ್ಲನ್‌ಪುರ, ಮಧ್ಯಾಹ್ನ 3.30ಕ್ಕೆ
ಏಪ್ರಿಲ್ 11, ಸಿಎಸ್‌ಕೆ vs ಡಿಸಿ, ಚೆನ್ನೈ, ಸಂಜೆ 7.30ಕ್ಕೆ
ಏಪ್ರಿಲ್ 12, ಎಲ್‌ಎಸ್‌ಜಿ vs ಜಿಟಿ, ಲಕ್ನೋ, ಮಧ್ಯಾಹ್ನ 3.30ಕ್ಕೆ
ಏಪ್ರಿಲ್ 12, ಎಂಐ vs ಆರ್‌ಸಿಬಿ , ಮುಂಬೈ, ಸಂಜೆ 7.30ಕ್ಕೆ

Story first published: Wednesday, March 11, 2026, 19:39 [IST]
Other articles published on Mar 11, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+