ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಹರಾಜಾದ, ಹರಾಜಾಗದ ಕ್ರಿಕೆಟರ್ಸ್ ಸಂಪೂರ್ಣ ಪಟ್ಟಿ

 IPL Auction 2020: Complete List of Sold and Unsold Players

ಕೋಲ್ಕತಾ, ಡಿಸೆಂಬರ್ 19: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರ ಆವೃತ್ತಿಗೆ ಹರಾಜು ಪ್ರಕ್ರಿಯೆ ಇದೇ ಮೊದಲ ಬಾರಿಗೆ ಕೊಲ್ಕತಾದಲ್ಲಿ ನಡೆದಿದೆ. ಈ ಬಾರಿ ಐಪಿಎಲ್ ಆಡಲಿರುವ ಆಟಗಾರರು, ಹರಾಜಿನಲ್ಲಿ ಪಾಲ್ಗೊಂಡರೂ ಯಾವುದೇ ತಂಡಕ್ಕೆ ಆಯ್ಕೆಯಾಗದೆ ಉಳಿದವರ ಸಂಪೂರ್ಣ ಪಟ್ಟಿ ಇಲ್ಲಿದೆ.

82 ಕೋಟಿ ರೂಪಾಯಿ ಹಣ ವೆಚ್ಚ ಮಾಡಿ ತಂಡವನ್ನು ಖರೀದಿಸುವ ಅವಕಾಶ ಪ್ರತಿ ತಂಡಕ್ಕೆ ಇದೆ. ಜೊತೆಗೆ ಕಳೆದ ಸೀಸನ್ ಹರಾಜಿನಲ್ಲಿ ಉಳಿದ ಬಾಕಿ ಮೊತ್ತ 3 ಕೋಟಿ ರು ಎಲ್ಲಾ ಫ್ರಾಂಚೈಸಿಗೂ ಸಮನಾಗಿ ಸಿಕ್ಕಿತ್ತು.

IPL 2020 Auction LIVE: ಗಮನ ಸೆಳೆದ ವೇಗಿ ಶೆಲ್ಡನ್ ಕಾಟ್ರೆಲ್!IPL 2020 Auction LIVE: ಗಮನ ಸೆಳೆದ ವೇಗಿ ಶೆಲ್ಡನ್ ಕಾಟ್ರೆಲ್!

ಕಿಂಗ್ಸ್ ಎಲೆವನ್ ಪಂಜಾಬ್ ಬಳಿ ಅತಿ ಹೆಚ್ಚು 42.70 ಕೋಟಿ ರು ಮೊತ್ತವಿದೆ. ಕೋಲ್ಕತಾ ನೈಟ್ ರೈಡರ್ಸ್ ಬಳಿ 35.65 ಕೋಟಿ ರು, ರಾಜಸ್ಥಾನ್ ರಾಯಲ್ಸ್ ಬಳಿ 28.90 ಕೋಟಿ ರು ಇದೆ. ಐಪಿಎಲ್‌ನ 8 ತಂಡಗಳಲ್ಲಿ 73 ಸ್ಥಾನಗಳು ಮಾತ್ರವೇ ಖಾಲಿಯಾಗಿದ್ದು. ಸ್ಥಾನಗಳನ್ನಷ್ಟೇ ಭರ್ತಿ ಮಾಡಿಕೊಳ್ಳುವ ಅವಕಾಶ ಇದೆ. ಆದರೆ ಈ ಸ್ಥಾನಕ್ಕೆ ಬರೊಬ್ಬರಿ 971 ಆಟಗಾರರು ಪೈಪೋಟಿ ಇದ್ದರು.

ಹರಾಜಿನ ನಂತರ ಆರ್ ಸಿಬಿ ತಂಡ : ಫಿಂಚ್, ಮೋರಿಸ್ ಬಲಹರಾಜಿನ ನಂತರ ಆರ್ ಸಿಬಿ ತಂಡ : ಫಿಂಚ್, ಮೋರಿಸ್ ಬಲ

ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ 19 ಆಟಗಾರರಿದ್ದಾರೆ. ಅಲ್ಲದೆ ಭಾರತದ ದೇಶಿ ಕ್ರಿಕೆಟ್‌ನಲ್ಲಿ ಆಡಿರುವ 634 ಆಟಗಾರರು, ಅಂತಾರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸಿರುವ 196 ಕ್ರಿಕೆಟಿಗರು, ಅಂತಾರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ 60 ವಿದೇಶಿ ಕ್ರಿಕೆಟಿಗರು ಕೂಡ ಈ ಹರಾಜು ಪ್ರಕ್ರಿಯೆಯ ಭಾಗವಾಗಲಿದ್ದಾರೆ. ಒಟ್ಟಾರೆ 258 ವಿದೇಶಿ ಆಟಗಾರರು ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಐಪಿಎಲ್ 11: ಹೆಚ್ಚು ಮೊತ್ತಕ್ಕೆ ಹರಾಜಾದ ಭಾರತದ ಆಟಗಾರರುಐಪಿಎಲ್ 11: ಹೆಚ್ಚು ಮೊತ್ತಕ್ಕೆ ಹರಾಜಾದ ಭಾರತದ ಆಟಗಾರರು

ಐಪಿಎಲ್ ಹರಾಜು ಪ್ರಕ್ರಿಯೆ ಜಾರಿಯಲ್ಲಿದೆ. ಆಯ್ಕೆಯಾದ, ಆಯ್ಕೆಯಾಗದ ಈ ಸಮಯದ ಅಪ್ಡೇಟ್ ಇಲ್ಲಿದೆ.

ಕ್ರಿಸ್ ಲಿನ್ -ಬ್ಯಾಟ್ಸ್ ಮನ್

ಕ್ರಿಸ್ ಲಿನ್ -ಬ್ಯಾಟ್ಸ್ ಮನ್

ಕ್ರಿಸ್ ಲಿನ್ -ಮುಂಬೈ ಇಂಡಿಯನ್ಸ್ -2 ಕೋಟಿ ರು
ಇಯಾನ್ ಮಾರ್ಗನ್-ಕೆಕೆಆರ್-5.25 ಕೋಟಿ ರು
ರಾಬಿನ್ ಉತ್ತಪ್ಪ -ರಾಜಸ್ಥಾನ್ ರಾಯಲ್ಸ್-3ಕೋಟಿ ರು
ಜಾಸನ್ ರಾಯ್- ಡೆಲ್ಲಿ ಕ್ಯಾಪಿಟಲ್ಸ್-1.5 ಕೋಟಿ ರು
ಅರೋನ್ ಫಿಂಚ್-ರಾಯಲ್ ಚಾಲೆಂಜರ್ಸ್ ಬೆಂಗಳೂರು- 4.4 ಕೋಟಿ ರು
ರಾಹುಲ್ ತ್ರಿಪಾಠಿ- ಕೆಕೆಆರ್- 60 ಲಕ್ಷ ರು
ವಿರಾಟ್ ಸಿಂಗ್- ಸನ್ ರೈಸರ್ಸ್ ಹೈದರಾಬಾದ್- 1.9 ಕೋಟಿ ರು
ಪ್ರಿಯಂ ಗರ್ಗ್- ಸನ್ ರೈಸರ್ಸ್ ಹೈದರಾಬಾದ್-1.9 ಕೋಟಿ ರು

ಶಿಮ್ರಾನ್ ಹೆಟ್ಮೆರ್ -ಡೆಲ್ಲಿ ಕ್ಯಾಪಿಟಲ್ಸ್- 7.75 ಕೋಟಿ ರು

ಡೇವಿಡ್ ಮಿಲ್ಲರ್-ರಾಜಸ್ಥಾನ್ ರಾಯಲ್ಸ್ -75 ಲಕ್ಷ ರು
ಸೌರಭ್ ತಿವಾರಿ-ಮುಂಬೈ ಇಂಡಿಯನ್ಸ್- 50 ಲಕ್ಷ ರು

ಟಾಮ್ ಬಾಂಟನ್-ಕೆಕೆಆರ್ -1 ಕೋಟಿ ರು

ಬೌಲರ್ಸ್-ಶೆಲ್ಡನ್ ಕೋಟ್ರೆಲ್

ಬೌಲರ್ಸ್-ಶೆಲ್ಡನ್ ಕೋಟ್ರೆಲ್

ಜಯದೇವ್ ಉನದ್ಕತ್-ರಾಜಸ್ಥಾನ್ ರಾಯಲ್ಸ್ -3ಕೋಟಿ ರು
ನಾಥನ್ ಕೌಲ್ಟರ್ ನೈಲ್-ಮುಂಬೈ ಇಂಡಿಯನ್ಸ್ -8 ಕೋಟಿ ರು
ಶೆಲ್ಡನ್ ಕೋಟ್ರೆಲ್- ಕಿಂಗ್ಸ್ ಎಲೆವನ್ ಪಂಜಾಬ್-8.5 ಕೋಟಿ ರು
ಪಿಯೂಷ್ ಚಾವ್ಲಾ-ಚೆನ್ನೈ ಸೂಪರ್ ಕಿಂಗ್ಸ್-6.75 ಕೋಟಿ ರು

ಆಕಾಶ್ ಸಿಂಗ್-ರಾಜಸ್ಥಾನ್ ರಾಯಲ್ಸ್- 20 ಲಕ್ಷ ರು
ಕಾರ್ತಿಕ್ ತ್ಯಾಗಿ- ರಾಜಸ್ಥಾನ್ ರಾಯಲ್ಸ್- 1.3 ಕೋಟಿ ರು
ಇಶಾನ್ ಪೊರೆಲ್- ಕಿಂಗ್ಸ್ ಎಲೆವನ್ ಪಂಜಾಬ್- 20 ಲಕ್ಷ ರು
ಎಂ ಸಿದ್ದಾರ್ಥ್- ಕೋಲ್ಕತಾ ನೈಟ್ ರೈಡರ್ಸ್-20 ಲಕ್ಷ ರು
ರವಿ ಬಿಶ್ನೋಯಿ- ಕಿಂಗ್ಸ್ ಎಲೆವನ್ ಪಂಜಾಬ್- 2 ಕೋಟಿ ರು
ಜೋಶ್ ಹೇಜಲ್ ವುಡ್-ಚೆನ್ನೈ ಸೂಪರ್ ಕಿಂಗ್ಸ್- 2ಕೋಟಿ ರು

ಮೋಹ್ಸಿನ್ ಖಾನ್- ಮುಂಬೈ ಇಂಡಿಯನ್ಸ್-20 ಲಕ್ಷ ರು

ಕೇನ್ ರಿಚರ್ಡ್ಸನ್-ರಾಯಲ್ ಚಾಲೆಂಜರ್ಸ್ ಬೆಂಗಳೂರು- 4 ಕೋಟಿ ರು

ಓಶಾನೆ ಥಾಮಸ್-ರಾಜಸ್ಥಾನ್ ರಾಯಲ್ಸ್ -50 ಲಕ್ಷ ರು
ಪ್ರವೀಣ್ ಥಾಂಬೆ-ಕೆಕೆಆರ್ -20 ಲಕ್ಷ ರು

ಮೋಹಿತ್ ಶರ್ಮ -ಡೆಲ್ಲಿ ಕ್ಯಾಪಿಟಲ್ಸ್ -50 ಲಕ್ಷ ರು
ತುಷಾರ್ ದೇಶಪಾಂಡೆ-ಡೆಲ್ಲಿ ಕ್ಯಾಪಿಟಲ್ಸ್- 50 ಲಕ್ಷ ರು
ಸಾಯಿ ಕಿಶೋರ್- ಚೆನ್ನೈ ಸೂಪರ್ ಕಿಂಗ್ಸ್ -20 ಲಕ್ಷ ರು
ಡೇಲ್ ಸ್ಟೈನ್-ರಾಯಲ್ ಚಾಲೆಂಜರ್ಸ್ ಬೆಂಗಳೂರು- 2ಕೋಟಿ ರು
ಆಂಡ್ಯೂ ಟೈ-ರಾಜಸ್ಥಾನ್ ರಾಯಲ್ಸ್ -1 ಕೋಟಿ ರು

ವಿಕೆಟ್ ಕೀಪರ್-ಅಲೆಕ್ಸ್ ಕ್ಯಾರಿ

ವಿಕೆಟ್ ಕೀಪರ್-ಅಲೆಕ್ಸ್ ಕ್ಯಾರಿ

ಅಲೆಕ್ಸ್ ಕ್ಯಾರಿ-ಡೆಲ್ಲಿ ಕ್ಯಾಪಿಟಲ್ಸ್- 2.4 ಕೋಟಿ ರು
ಅನುಜ್ ರಾವತ್-ರಾಜಸ್ಥಾನ್ ರಾಯಲ್ಸ್- 80 ಲಕ್ಷ ರು

ಜೋಶುವಾ ಫಿಲಿಫೆ-ರಾಯಲ್ ಚಾಲೆಂಜರ್ಸ್ ಬೆಂಗಳೂರು-20 ಲಕ್ಷ ರು

ಪ್ರಭ್ ಸಿಮ್ರಾನ್ ಸಿಂಗ್-ಕಿಂಗ್ಸ್ ಎಲೆವನ್ ಪಂಜಾಬ್- 50 ಲಕ್ಷ ರು
ಶಬಾಜ್ ಅಹ್ಮದ್-ರಾಯಲ್ ಚಾಲೆಂಜರ್ಸ್ ಬೆಂಗಳೂರು-20 ಲಕ್ಷ ರು
ನಿಖಿಲ್ ನಾಯ್ಕ್-ಕೋಲ್ಕತಾ ನೈಟ್ ರೈಡರ್ಸ್ -20 ಲಕ್ಷ ರು

ಆಲ್ ರೌಂಡರ್ಸ್ -ಗ್ಲೆನ್ ಮ್ಯಾಕ್ಸ್ ವೆಲ್

ಆಲ್ ರೌಂಡರ್ಸ್ -ಗ್ಲೆನ್ ಮ್ಯಾಕ್ಸ್ ವೆಲ್

ಗ್ಲೆನ್ ಮ್ಯಾಕ್ಸ್ ವೆಲ್- ಕಿಂಗ್ಸ್ ಎಲೆವನ್ ಪಂಜಾಬ್- 10.75 ಕೋಟಿ ರು
ಕ್ರಿಸ್ ವೋಕ್ಸ್-ಡೆಲ್ಲಿ ಕ್ಯಾಪಿಟಲ್ಸ್-1.5 ಕೋಟಿ ರು
ಪ್ಯಾಟ್ ಕಮಿನ್ಸ್-ಕೋಲ್ಕತ್ತಾ ನೈಟ್ ರೈಡರ್ಸ್-15.5 ಕೋಟಿ ರು
ಸ್ಯಾಮ್ ಕರನ್-ಚೆನ್ನೈ ಸೂಪರ್ ಕಿಂಗ್ಸ್- 5.5 ಕೋಟಿ ರು
ಕ್ರಿಸ್ ಮೋರಿಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು-10 ಕೋಟಿ ರು
ದೀಪಕ್ ಹೂಡಾ- ಕಿಂಗ್ ಎಲೆವನ್ ಪಂಜಾಬ್- 50 ಲಕ್ಷ ರು
ವರುಣ್ ಚಕ್ರವರ್ತಿ- ಕೆಕೆಆರ್- 4 ಕೋಟಿ ರು
ಯಶಸ್ವಿ ಜೈಸ್ವಾಲ್- ರಾಜಸ್ಥಾನ್ ರಾಯಲ್ಸ್ -2.4 ಕೋಟಿ ರು
ಮಿಚೆಲ್ ಮಾರ್ಷ್-ಸನ್ ರೈಸರ್ಸ್ ಹೈದರಾಬಾದ್-2 ಕೋಟಿ ರು
ಜೇಮ್ಸ್ ನೀಶಂ-ಕಿಂಗ್ಸ್ ಎಲೆವನ್ ಪಂಜಾಬ್ -50 ಲಕ್ಷ ರು
ಜೋಶ್ ಹೇಜಲ್ ವುಡ್ -ಚೆನ್ನೈ ಸೂಪರ್ ಕಿಂಗ್ಸ್- 2 ಕೋಟಿ ರು

ಮಿಚೆಲ್ ಮಾರ್ಷ್ -ಸನ್ ರೈಸರ್ಸ್ ಹೈದರಾಬಾದ್- 2 ಕೋಟಿ ರು
ಜೇಮ್ಸ್ ನೀಶಮ್-ಕಿಂಗ್ಸ್ ಎಲೆವನ್ ಪಂಜಾಬ್-50 ಲಕ್ಷ ರು

ಸಂದೀಪ್ ಬವಾಂಕಾ-ಸನ್ ರೈಸರ್ಸ್ ಹೈದರಾಬಾದ್-20 ಲಕ್ಷ ರು
ಕ್ರಿಸ್ ಗ್ರೀನ್-ಕೆಕೆಆರ್ -20 ಲಕ್ಷ ರು

ಫಾಬಿಯಾನ್ ಅಲೆನ್-ಸನ್ ರೈಸರ್ಸ್ ಹೈದರಾಬಾದ್-50 ಲಕ್ಷ ರು

ಅನಿರುದ್ಧ್ ಜೋಶೀ-ರಾಜಸ್ಥಾನ್ ರಾಯಲ್ಸ್ -20 ಲಕ್ಷ ರು
ದಿಗ್ವಿಜಯ್ ದೇಶಮುಖ್-ಮುಂಬೈ ಇಂಡಿಯನ್ಸ್ -20 ಲಕ್ಷ ರು
ತೇಜಿಂದರ್ ದಿಲ್ಲೋನ್-ಕಿಂಗ್ಸ್ ಎಲೆವನ್ ಪಂಜಾಬ್-20 ಲಕ್ಷ ರು

ಕ್ರಿಸ್ ಜೋರ್ಡನ್ -ಕಿಂಗ್ಸ್ ಎಲೆವನ್ ಪಂಜಾಬ್-3 ಕೋಟಿ ರು

ಅಬ್ದುಲ್ ಸಮದ್- ಸನ್ ರೈಸರ್ಸ್ ಹೈದರಾಬಾದ್-20 ಲಕ್ಷ ರು
ಪ್ರಿನ್ಸ್ ಬಲವಂತ್ ರಾಯ್ ಸಿಂಗ್-ಮುಂಬೈ ಇಂಡಿಯನ್ಸ್ -20 ಲಕ್ಷ ರು

ಸಂಜಯ್ ಯಾದವ್-ಮುಂಬೈ ಇಂಡಿಯನ್ಸ್-20 ಲಕ್ಷ ರು

ಪವನ್ ದೇಶಪಾಂಡೆ- ರಾಯಲ್ ಚಾಲೆಂಜರ್ಸ್ ಬೆಂಗಳೂರು-20 ಲಕ್ಷ ರು

ಮಾರ್ಕಸ್ ಸ್ಟೋಯಿನಸ್- ಡೆಲ್ಲಿ ಕ್ಯಾಪಿಟಲ್ಸ್- 4.8 ಕೋಟಿ ರು
ಲಲಿತ್ ಯಾದವ್- ಡೆಲ್ಲಿ ಕ್ಯಾಪಿಟಲ್ಸ್ -20 ಲಕ್ಷ ರು

ಟಾಮ್ ಕರನ್-ರಾಜಸ್ಥಾನ್ ರಾಯಲ್ಸ್-1 ಕೋಟಿ ರು

ಇಸುರು ಉದಾನ-ರಾಯಲ್ ಚಾಲೆಂಜರ್ಸ್ ಬೆಂಗಳೂರು-50 ಲಕ್ಷ ರು

ಬ್ಯಾಟ್ಸ್ ಮನ್-ಹನುಮ ವಿಹಾರಿ

ಬ್ಯಾಟ್ಸ್ ಮನ್-ಹನುಮ ವಿಹಾರಿ

ಹನುಮ ವಿಹಾರಿ -50 ಲಕ್ಷ ರು
ಚೇತೇಶ್ವರ್ ಪೂಜಾರಾ- 50 ಲಕ್ಷ ರು
ಮನೋಜ್ ಕಾಲ್ರಾ-20 ಲಕ್ಷ ರು
ಹರ್ಪೀತ್ ಭಾಟಿಯಾ- 20 ಲಕ್ಷ ರು
ರೋಹನ್ ಕದಂ- 20 ಲಕ್ಷ ರು
ಕಾಲಿನ್ ಇನ್ ಗ್ರಾಮ್-50 ಲಕ್ಷ ರು
ಇವಿನ್ ಲೆವಿಸ್-1 ಕೋಟಿ ರು
ಮಾರ್ಟಿನ್ ಗಪ್ಟೀಲ್ -1 ಕೋಟಿ ರು

ಟಿಮ್ ಸೌಥಿ-ಬೌಲರ್ಸ್

ಟಿಮ್ ಸೌಥಿ-ಬೌಲರ್ಸ್

ಟಿಮ್ ಸೌಥಿ- 1 ಕೋಟಿ ರು
ಇಶ್ ಸೋಧಿ- 75 ಲಕ್ಷ ರು
ಆಡಂ ಝಂಪಾ- 1.5 ಕೋಟಿ ರು
ಹೇಡನ್ ವಾಲ್ಶ್- 50 ಲಕ್ಷ ರು
ಜಹೀರ್ ಖಾನ್- 50 ಲಕ್ಷ ರು
ಕುಲ್ವಂತ್ ಖೆಜ್ರೊಲಿಯಾ-20 ಲಕ್ಷ ರು
ರಿಲೇ ಮೆರೆದಿತ್- 40 ಲಕ್ಷ ರು
ಕೆ.ಸಿ ಕಾರಿಯಪ್ಪ-20 ಲಕ್ಷ ರು
ಮಿಥುನ್ ಸುಧೇಶನ್-20 ಲಕ್ಷ ರು
ನೂರ್ ಅಹ್ಮದ್- 30 ಲಕ್ಷ ರು
ಅನ್ರಿಚ್ ನೋರ್ಟ್ಜೆ- 50 ಲಕ್ಷ ರು
ಬರೀಂದರ್ ಸ್ರಾನ್- 50 ಲಕ್ಷ ರು
ಮಾರ್ಕ್ ವುಡ್- 50 ಲಕ್ಷ ರು
ಅಲ್ಜರಿ ಜೋಸೆಫ್ - 50 ಲಕ್ಷ ರು
ಮುಷ್ತಫಿಜುರ್ ರಹ್ಮಾನ್- 1 ಕೋಟಿ ರು
ಆಡಂ ಮಿಲ್ನೆ- 50 ಲಕ್ಷರು

ರಾಹುಲ್ ಶುಕ್ಲಾ-20 ಲಕ್ಷ ರು
ಸೀನ್ ಅಬಾಟ್-75 ಲಕ್ಷ ರು

ಮ್ಯಾಟ್ ಹೆನ್ರಿ-50 ಲಕ್ಷ ರು

ಕುಲದೀಪ್ ಸೇನ್-20 ಲಕ್ಷ ರು

ಜೇಮ್ಸ್ ಪ್ಯಾಟಿಸನ್-1 ಕೋಟಿ ರು
ಲಿಯಾನ್ ಪ್ಲಾಂಕೆಟ್-1 ಕೋಟಿ ರು

ನಾಥನ್ ಎಲ್ಲಿಸ್-20 ಲಕ್ಷ ರು
ಕೆಸ್ರಿಕ್ ವಿಲಿಯಮ್ಸ್ -50 ಲಕ್ಷ ರು
ವೈಭವ್ ಅರೋರಾ-20 ಲಕ್ಷ ರು

ಸೌರಭ್ ದುಬೇ-20 ಲಕ್ಷ ರು
ಆರ್ ವಿನಯ್ ಕುಮಾರ್ -1 ಕೋಟಿ ರು

ವಿಕೆಟ್ ಕೀಪರ್-ಶಾಯಿ ಹೋಪ್

ವಿಕೆಟ್ ಕೀಪರ್-ಶಾಯಿ ಹೋಪ್

ಹೈನ್ರಿಚ್ ಕ್ಲಾಸೆನ್ -50 ಲಕ್ಷ ರು
ಮುಷ್ಫಿಕರ್ ರಹೀಂ- 75 ಲಕ್ಷ ರು
ನಮನ್ ಓಜಾ-50 ಲಕ್ಷ ರು
ಕುಸಲ್ ಪೆರೆರಾ-50 ಲಕ್ಷ ರು
ಶಾಯಿ ಹೋಪ್-50 ಲಕ್ಷ ರು
ಕೇದಾರ್ ದೇವಧರ್-20 ಲಕ್ಷ ರು
ಕೆಎಸ್ ಭರತ್-20 ಲಕ್ಷ ರು
ಅಂಕುಶ್ ಬೈನ್ಸ್-20 ಲಕ್ಷ ರು
ವಿಷ್ಣು ವಿನೋದ್-20 ಲಕ್ಷ ರು

ಆರ್ಯಾನ್ ಜುಯಾಲ್-20 ಲಕ್ಷ ರು

ಆಲ್ ರೌಂಡರ್ಸ್ -ಯೂಸುಫ್ ಪಠಾಣ್

ಆಲ್ ರೌಂಡರ್ಸ್ -ಯೂಸುಫ್ ಪಠಾಣ್

ಯೂಸುಫ್ ಪಠಾಣ್- 1 ಕೋಟಿ ರು
ಕಾಲಿನ್ ಡಿ ಗ್ರ್ಯಾಂಡ್ ಹೋಮ್- 75 ಲಕ್ಷರು
ಸ್ಟುವರ್ಟ್ ಬಿನ್ನಿ- 50 ಲಕ್ಷ ರು
ಡೇನಿಯಲ್ ಸ್ಯಾಮ್ಸ್- 20 ಲಕ್ಷ ರು
ಶಾರುಖ್ ಖಾನ್ - 20 ಲಕ್ಷ ರು
ಕಾರ್ಲೋಸ್ ಬ್ರಥ್ ವೈಟ್- 50 ಲಕ್ಷ ರು
ಆಂಡಿಲೆ ಫೆಹ್ಲುಕ್ವಾಯೊ- 50 ಲಕ್ಷ ರು
ಕಾಲಿನ್ ಮನ್ರೋ- 1 ಕೋಟಿ ರು
ರಿಷಿ ಧವನ್ -50 ಲಕ್ಷ ರು
ಬೆನ್ ಕಟ್ಟಿಂಗ್- 75 ಲಕ್ಷ ರು

ಆಯುಷ್ ಬದೋನಿ-20 ಲಕ್ಷ ರು
ಪ್ರವೀಣ್ ದುಬೇ-20 ಲಕ್ಷ ರು

ಶಾಮ್ಸ್ ಮುಲಾನಿ-1 ಕೋಟಿ ರು

ಜಾಸನ್ ಹೋಲ್ಡರ್- 75 ಲಕ್ಷ ರು
ಸುಮಿತ್ ಕುಮಾರ್- 20 ಲಕ್ಷ ರು

ಯದುವೀರ್ ಚರಕ್-20 ಲಕ್ಷ ರು

ಸುಜೀತ್ ನಾಯಕ್-20 ಲಕ್ಷ ರು

ಜಾರ್ಜ್ ಗಾರ್ಟನ್-20 ಲಕ್ಷ ರು

Story first published: Friday, December 20, 2019, 10:22 [IST]
Other articles published on Dec 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X