Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಹರಾಜು: ಹರಾಜಿನ ಬಳಿಕ ಪಂಜಾಬ್ ಕಿಂಗ್ಸ್ ಸಂಪೂರ್ಣ ತಂಡ

IPL Auction 2021: After auction Punjab Kings Full Squad

ಚೆನ್ನೈ: ಈ ಬಾರಿ ಹೆಸರು ಬದಲಿಸಿಕೊಂಡು 14ನೇ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಲು ಮುಂದಾಗಿರುವ ಪಂಜಾಬ್ ಕಿಂಗ್ಸ್ (ಹಿಂದಿನ ಕಿಂಗ್ಸ್ XI ಪಂಜಾಬ್) ಆಟಗಾರರ ಹರಾಜು 2021ರಲ್ಲಿ ಗಮನಾರ್ಹ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಒಂದು ಬಾರಿಯೂ ಐಪಿಎಲ್ ಟ್ರೋಫಿ ಗೆಲ್ಲದ ತಂಡಗಳ ಸಾಲಿನಲ್ಲಿರುವ ಪ್ರೀತಿ ಝಿಂಟಾ ಮಾಲೀಕತ್ವದ ಪಂಜಾಬ್ ಕಿಂಗ್ಸ್ ಈ ಸಾರಿ ಹರಾಜಿನ ವೇಳೆ ಅತೀ ಹೆಚ್ಚಿನ ಸಂಖ್ಯೆಯ ಆಟಗಾರರನ್ನು ಖರೀದಿಸಿದೆ. ಒಟ್ಟು 10 ಮಂದಿ ಆಟಗಾರರನ್ನು ಪಂಜಾಬ್ ಹರಾಜಿನ ಮೂಲಕ ಖರೀದಿಸಿದೆ.

ಹರಾಜಿನ ಬಳಿಕ ಪಂಜಾಬ್ ಕಿಂಗ್ಸ್ ತಂಡ
ಉಳಿಸಿಕೊಂಡ ಆಟಗಾರರು: ಕೆ.ಎಲ್. ರಾಹುಲ್ (ಸಿ), ಕ್ರಿಸ್ ಗೇಲ್, ಮಾಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಸರ್ಫರಾಜ್ ಖಾನ್, ದೀಪಕ್ ಹೂಡಾ, ಪ್ರಭ್‌ಸಿಮ್ರಾನ್ ಸಿಂಗ್, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡನ್, ದರ್ಶನ್ ನಾಲ್ಕಂಡೆ, ರವಿ ಬಿಷ್ಣೋಯ್, ಮುರುಗನ್ ಅಶ್ವಿನ್, ಅರ್ಷ್‌ದೀಪ್ ಸಿಂಗ್, ಹರ್ಪ್ರೀತ್ ಬ್ರಾರ್, ಇಶಾನ್ ಪೊರೆಲ್.

ಖರೀದಿಸಿದ ಆಟಗಾರರು: ಡೇವಿಡ್ ಮಲನ್ (1.5 ಕೋಟಿ ರೂ.), ಜಾಯೆ ರಿಚರ್ಡ್ಸನ್ (14 ಕೋಟಿ ರೂ.), ಶಾರುಖ್ ಖಾನ್ (5.25 ಕೋಟಿ ರೂ.), ರಿಲೆ ಮೆರೆಡಿತ್ (8 ಕೋಟಿ ರೂ.), ಮೊಯಿಸಸ್ ಹೆನ್ರಿಕ್ಸ್ (4.20 ಕೋಟಿ ರೂ.), ಜಲಜ್ ಸಕ್ಸೇನಾ (30 ಲಕ್ಷ ರೂ.), ಸೌರಭ್, ಕುಮಾರ್ (20 ಲಕ್ಷ ರೂ.), ಫ್ಯಾಬಿಯನ್ ಅಲೆನ್ (75 ಲಕ್ಷ ರೂ.), ಉತ್ಕರ್ಶ್ ಸಿಂಗ್ (20 ಲಕ್ಷ ರೂ.)

Story first published: Friday, February 19, 2021, 9:41 [IST]
Other articles published on Feb 19, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+