ಐಪಿಎಲ್ ಹರಾಜು 2021: ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರ ಸಂಪೂರ್ಣ ಪಟ್ಟಿ

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಗೆ ಸಂಬಂಧಿಸಿ ಗುರುವಾರ (ಫೆಬ್ರವರಿ 18) ಚೆನ್ನೈನಲ್ಲಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಮುಗಿಸಿದೆ. ಫ್ರಾಂಚೈಸಿಗಳು ಪ್ರತಿಭಾನ್ವಿತ ಆಟಗಾರರನ್ನು ಹೆಕ್ಕಿ ತಂಡಗಳನ್ನು ಬಲಪಡಿಸಿಕೊಂಡಿವೆ.
ಆರಂಭದಲ್ಲಿ 1000ಕ್ಕೂ ಹೆಚ್ಚು ಆಟಗಾರರು ಹರಾಜಿಗಾಗಿ ನೋಂದಾಯಿಸಿಕೊಂಡಿದ್ದರಾದರೂ ಅಂತಿಮವಾಗಿ 292 ಆಟಗಾರರು (ಭಾರತದಿಂದ 164, ವಿದೇಶದಿಂದ 125 ಮತ್ತು ಅಸೋಸಿಯೇಟ್ ರಾಷ್ಟ್ರಗಳಿಂದ 3) ಹರಾಜು ಕಣದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಕಳೆದ ಬಾರಿಯ ರನ್ನರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ಒಟ್ಟು 8 ಆಟಗಾರರನ್ನು ಆರಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ಸಂಪೂರ್ಣ ಆಟಗಾರರ ಪಟ್ಟಿ
ಉಳಿಸಿಕೊಂಡ ಆಟಗಾರರು: ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯ ರಹಾನೆ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಅಕ್ಸರ್ ಪಟೇಲ್, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ಆರ್ ಅಶ್ವಿನ್, ಲಲಿತ್ ಯಾದವ್, ಹರ್ಷಲ್ ಪಟೇಲ್, ಆವೇಶ್ ಖಾನ್, ಪ್ರವೀಣ್ ಧೂಬೆ, ಕಾಗಿಸೊ ರಬಾಡ, ಅನ್ರಿಕ್ ನಾರ್ಟ್ಜೆ , ಕ್ರಿಸ್ ವೋಕ್ಸ್, ಡೇನಿಯಲ್ ಸ್ಯಾಮ್ಸ್.
ಖರೀದಿಸಿದ ಆಟಗಾರರು: ಸ್ಟೀವ್ ಸ್ಮಿತ್ - ₹ 2.20 ಕೋಟಿ, ಉಮೇಶ್ ಯಾದವ್ - 1 ಕೋಟಿ, ರಿಪಾಲ್ ಪಟೇಲ್ - ₹ 20 ಲಕ್ಷ, ವಿಷ್ಣು ವಿನೋದ್ - ₹ 20 ಲಕ್ಷ, ಲುಕ್ಮನ್ ಮೇರಿವಾಲಾ - ₹ 20 ಲಕ್ಷ, ಎಂ ಸಿದ್ಧಾರ್ಥ್ - ₹ 20 ಲಕ್ಷ, ಟಾಮ್ ಕರನ್ - ₹ 5.25 ಕೋಟಿ, ಸ್ಯಾಮ್ ಬಿಲ್ಲಿಂಗ್ಸ್ - ₹ 2 ಕೋಟಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications