ಐಪಿಎಲ್ ಹರಾಜು 2021: ಕೋಲ್ಕತ್ತಾ ನೈಟ್ ರೈಡರ್ಸ್ ಸಂಪೂರ್ಣ ತಂಡ

ಚೆನ್ನೈ: 14ನೇ ಐಪಿಎಲ್ ಸೀಸನ್‌ಗಾಗಿ ಗುರುವಾರ (ಫೆಬ್ರವರಿ 18) ಆಟಗಾರರ ಹರಾಜು ಪ್ರಕ್ರಿಯೆ ಕೊನೆಗೊಂಡಿದೆ. ಚೆನ್ನೈನಲ್ಲಿ ಆಟಗಾರರ ಹರಾಜು ನಡೆದಿತ್ತು. ಈ ಬಾರಿ ಹರಾಜಿನಲ್ಲಿ ಒಟ್ಟು 292 ಆಟಗಾರರು ಅಂತಿಮವಾಗಿ ಪಾಲ್ಗೊಂಡಿದ್ದರು.
ಹರಾಜು ಕೊನೆಗೊಂಡಾಗ ಒಟ್ಟು 7 ಆಟಗಾರರನ್ನು ಮಾಜಿ ಚಾಂಪಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಇವರಲ್ಲಿ ಮೂವರು ವಿದೇಶಿ ಆಟಗಾರರು. ಉಳಿದ ನಾಲ್ಕು ಮಂದಿ ಭಾರತೀಯ ಆಟಗಾರರು.
ಹರಾಜು ಮುಕ್ತಾಯವಾದಾಗ ಕೆಕೆಆರ್ ಅಂತಿಮ ತಂಡ
ಉಳಿಸಿಕೊಂಡ ಆಟಗಾರರು: ಇಯಾನ್ ಮೋರ್ಗಾನ್, ದಿನೇಶ್ ಕಾರ್ತಿಕ್, ನಿತೀಶ್ ರಾಣಾ, ಶುಬ್ಮನ್ ಗಿಲ್, ರಿಂಕು ಸಿಂಗ್, ರಾಹುಲ್ ತ್ರಿಪಾಠಿ, ಕಮಲೇಶ್ ನಾಗರ್ಕೋಟಿ, ಕುಲದೀಪ್ ಯಾದವ್, ಲಾಕಿ ಫರ್ಗುಸನ್, ಪ್ಯಾಟ್ ಕಮ್ಮಿನ್ಸ್, ಪ್ರಸಾದ್ ಕೃಷ್ಣ, ಸಂದೀಪ್ ವಾರಿಯರ್, ಶಿವಂ ಮಾವಿ, ವರುಣ್ ಚಕ್ರವರ್ತಿ, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಟಿಮ್ ಸೀಫರ್ಟ್.
ಖರೀದಿಸಿದ ಆಟಗಾರರು: ಶಕೀಬ್ ಅಲ್ ಹಸನ್, ಕರುಣ್ ನಾಯರ್, ಹರ್ಭಜನ್ ಸಿಂಗ್, ಶೆಲ್ಡನ್ ಜಾಕ್ಸನ್, ಪವನ್ ನೇಗಿ, ವೆಂಕಟೇಶ್ ಅಯ್ಯರ್ ಮತ್ತು ವೈಭವ್ ಅರೋರಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications