Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಕ್ರಿಕೆಟರ್ಸ್

IPL Auction 2021: Top most expensive buys in the history of league

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ಗಾಗಿ ಫೆಬ್ರವರಿ 18ರಂದು ಚೆನ್ನೈನಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರರ ಪಟ್ಟಿ ಇಲ್ಲಿದೆ. 2021ರ ಹರಾಜಿನಲ್ಲಿ ಕ್ರಿಸ್ ಮೊರಿಸ್ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ ಭರ್ಜರಿ ಬೆಲೆ ಮಾರಾಟವಾಗಿದ್ದಾರೆ.

ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಕ್ರಿಸ್ ಮೊರಿಸ್ ಗಾಗಿ ರಾಜಸ್ಥಾನ್ ರಾಯಲ್ಸ್, ಪಂಜಾಬ್ಸ್ ಕಿಂಗ್ ತಂಡ ನಡುವೆ ತೀವ್ರ ಪೈಪೋಟಿ ಬಿಡ್ ನಡೆದು ಕೊನೆಗೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ16.25 ಕೋಟಿ ರುಗೆ ಮಾರಾಟವಾಗಿ ಹೊಸ ದಾಖಲೆ ಬರೆದಿದ್ದಾರೆ.

2015 ರ ಆವೃತ್ತಿಯಲ್ಲಿ ಯುವರಾಜ್ ಸಿಂಗ್ ಅವರು ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ 16 ಕೋಟಿಗೆ ಮಾರಾಟವಾಗಿದ್ದರು. ಈ ದಾಖಲೆಯನ್ನು ಕ್ರಿಸ್ ಮೊರಿಸ್ ಮುರಿದಿದ್ದು 16.25 ಕೋಟಿ ರು ಬೆಲೆ ಮಾರಾಟವಾಗಿ ಹೊಸ ದಾಖಲೆ ಬರೆದಿದ್ದಾರೆ.

ಅತಿ ಹೆಚ್ಚು ಬೆಲೆಗೆ ಮಾರಾಟವಾದ ಕ್ರಿಕೆಟರ್ಸ್ :

  • ಕ್ರಿಸ್ ಮೊರಿಸ್ 16.25 ಕೋಟಿ ರು (ರಾಜಸ್ಥಾನ್ ರಾಯಲ್ಸ್ -2021)
  • ಯುವರಾಜ್ ಸಿಂಗ್ 16 ಕೋಟಿ ರು (ಡೆಲ್ಲಿ ಡೇರ್ ಡೆವಿಲ್ಸ್ -2015)
  • ಪ್ಯಾಟ್ ಕಮಿನ್ಸ್ 15.5 ಕೋಟಿ ರು (ಕೆಕೆಆರ್ 2020)
  • ಗೌತಮ್ ಗಂಭೀರ್ 14.9 ಕೋಟಿ ರು (ಕೆಕೆಆರ್ 2011)
  • ಬೆನ್ ಸ್ಟೋಕ್ಸ್ 14.5 ಕೋಟಿ ರು (ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ -2017)
  • ಗ್ಲೆನ್ ಮ್ಯಾಕ್ಸ್ ವೆಲ್ 14.25 ಕೋಟಿ ರು (ಆರ್ ಸಿಬಿ- 2021)
  • ಯುವರಾಜ್ ಸಿಂಗ್ 14 ಕೋಟಿ ರು (ಆರ್ ಸಿಬಿ -2014)
  • ಬೆನ್ ಸ್ಟೋಕ್ಸ್ 12.5 ಕೋಟೀ ರು (ರಾಜಸ್ಥಾನ ರಾಯಲ್ಸ್ 2018)

Story first published: Thursday, February 18, 2021, 17:48 [IST]
Other articles published on Feb 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+