
ಚೆನ್ನೈ ಸೂಪರ್ ಕಿಂಗ್ಸ್
ಉಳಿದ ಪರ್ಸ್ ಮೊತ್ತ : 20.45 ಕೋಟಿ ರೂಪಾಯಿ
ಖಾಲಿಯಿರುವ ಸ್ಥಾನಗಳು: 7
ವಿದೇಶಿ ಆಟಗಾರರ ಸ್ಥಾನಗಳು: 2
ವಿಕೆಟ್ ಕೀಪರ್‌ಗಳು: ಎಂಎಸ್ ಧೋನಿ, ಡೆವೊನ್ ಕಾನ್ವೇ
ಬ್ಯಾಟರ್‌ಗಳು: ಋತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಸುಭ್ರಾಂಶು ಸೇನಾಪತಿ.
ಆಲ್‌ರೌಂಡರ್‌ಗಳು: ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಡ್ವೈನ್ ಪ್ರಿಟೋರಿಯಸ್ , ಮಿಚೆಲ್ ಸ್ಯಾಂಟ್ನರ್
ಬೌಲರ್‌ಗಳು: ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಮಥೀಶ ಪತಿರಾನ, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ

ಮುಂಬೈ ಇಂಡಿಯನ್ಸ್
ಉಳಿದ ಪರ್ಸ್ ಮೊತ್ತ: 20.55 ಕೋಟಿ ರೂಪಾಯಿ
ಖಾಲಿಯಿರುವ ಒಟ್ಟು ಸ್ಥಾನಗಳು: 9
ಖಾಲಿಯಿರುವ ವಿದೇಶಿ ಆಟಗಾರರ ಸ್ಥಾನ: 3
ವಿಕೆಟ್‌ಕೀಪರ್‌ಗಳು: ಇಶಾನ್ ಕಿಶನ್, ಟ್ರಿಸ್ಟಾನ್ ಸ್ಟಬ್ಸ್
ಬ್ಯಾಟರ್ಸ್: ರೋಹಿತ್ ಶರ್ಮಾ, ಟಿಮ್ ಡೇವಿಡ್, ರಮಣದೀಪ್ ಸಿಂಗ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಡೆವಾಲ್ಡ್ ಬ್ರೆವಿಸ್
ಬೌಲರ್‌ಗಳು: ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಅರ್ಷದ್ ಖಾನ್, ಜೇಸನ್ ಬೆಹ್ರೆನ್‌ಡಾರ್ಫ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು
ಉಳಿದ ಪರ್ಸ್ ಮೊತ್ತ: 8.75 ಕೋಟಿ ರೂಪಾಯಿ
ಖಾಲಿಯಿರುವ ಒಟ್ಟು ಸ್ಥಾನಗಳು: 7
ಖಾಲಿಯಿರುವ ವಿದೇಶಿ ಆಟಗಾರರ ಸ್ಥಾನ: 2
ವಿಕೆಟ್‌ಕೀಪರ್‌ಗಳು: ಅನುಜ್ ರಾವತ್, ದಿನೇಶ್ ಕಾರ್ತಿಕ್.
ಬ್ಯಾಟರ್ಸ್: ಫಾಫ್ ಡು ಪ್ಲೆಸಿಸ್, ಫಿನ್ ಅಲೆನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ
ಆಲ್‌ರೌಂಡರ್‌ಗಳು: ವನಿಂದು ಹಸರಂಗಾ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹ್ಬಾಜ್ ಅಹ್ಮದ್
ಬೌಲರ್‌ಗಳು: ಆಕಾಶ್ ದೀಪ್, ಜೋಶ್ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ

ರಾಜಸ್ಥಾನ ರಾಯಲ್ಸ್
ಉಳಿದ ಪರ್ಸ್ ಮೊತ್ತ: 13.2 ಕೋಟಿ ರೂಪಾಯಿ
ಖಾಲಿಯಿರುವ ಒಟ್ಟು ಸ್ಥಾನಗಳು: 9
ಖಾಲಿಯಿರುವ ವಿದೇಶಿ ಆಟಗಾರರ ಸ್ಥಾನ: 4
ವಿಕೆಟ್‌ಕೀಪರ್‌ಗಳು: ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಧ್ರುವ್ ಜುರೆಲ್
ಬ್ಯಾಟರ್‌ಗಳು: ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ರಿಯಾನ್ ಪರಾಗ್
ಆಲ್ ರೌಂಡರ್ಸ್: ರವಿಚಂದ್ರನ್ ಅಶ್ವಿನ್
ಬೌಲರ್‌ಗಳು: ಟ್ರೆಂಟ್ ಬೌಲ್ಟ್, ಕೆಸಿ ಕಾರಿಯಪ್ಪ, ಯುಜ್ವೇಂದ್ರ ಚಹಾಲ್, ಒಬೆದ್ ಮೆಕಾಯ್, ಪ್ರಸಿದ್ಧ್ ಕೃಷ್ಣ, ನವದೀಪ್ ಸೈನಿ, ಕುಲದೀಪ್ ಸೇನ್, ಕುಲದೀಪ್ ಯಾದವ್

ಗುಜರಾತ್ ಟೈಟನ್ಸ್
ಉಳಿದ ಪರ್ಸ್ ಮೊತ್ತ: 19.25 ಕೋಟಿ ರೂಪಾಯಿ
ಖಾಲಿಯಿರುವ ಒಟ್ಟು ಸ್ಥಾನಗಳು: 7
ಖಾಲಿಯಿರುವ ವಿದೇಶಿ ಆಟಗಾರರ ಸ್ಥಾನ: 3
ವಿಕೆಟ್‌ಕೀಪರ್‌ಗಳು: ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್
ಬ್ಯಾಟರ್‌ಗಳು: ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ಸಾಯಿ ಸುದರ್ಶನ್, ಶುಬ್ಮನ್ ಗಿಲ್
ಆಲ್‌ರೌಂಡರ್‌ಗಳು: ಹಾರ್ದಿಕ್ ಪಾಂಡ್ಯ, ರಶೀದ್ ಖಾನ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ
ಬೌಲರ್‌ಗಳು: ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ದರ್ಶನ್ ನಲ್ಕಂಡೆ, ನೂರ್ ಅಹ್ಮದ್ , ಆರ್. ಸಾಯಿ ಕಿಶೋರ್, ಪ್ರದೀಪ್ ಸಾಂಗ್ವಾನ್, ಯಶ್ ದಯಾಳ್, ಜಯಂತ್ ಯಾದವ್

ಲಕ್ನೋ ಸೂಪರ್ ಜೈಂಟ್ಸ್
ಉಳಿದ ಪರ್ಸ್ ಮೊತ್ತ: 23.35 ಕೋಟಿ ರೂಪಾಯಿ
ಖಾಲಿಯಿರುವ ಒಟ್ಟು ಸ್ಥಾನಗಳು: 10
ಖಾಲಿಯಿರುವ ವಿದೇಶಿ ಆಟಗಾರರ ಸ್ಥಾನ: 4
ವಿಕೆಟ್‌ಕೀಪರ್‌ಗಳು: ಕ್ವಿಂಟನ್ ಡಿ ಕಾಕ್, ಮನನ್ ವೋಹ್ರಾ.
ಬ್ಯಾಟರ್‌ಗಳು: ಕೆಎಲ್ ರಾಹುಲ್, ಆಯುಷ್ ಬದೋನಿ
ಆಲ್‌ರೌಂಡರ್‌ಗಳು: ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ, ಕರಣ್ ಶರ್ಮಾ, ಮಾರ್ಕಸ್ ಸ್ಟೊಯ್ನಿಸ್
ಬೌಲರ್‌ಗಳು: ಆವೇಶ್ ಖಾನ್, ಮೊಹ್ಸಿನ್ ಖಾನ್, ರವಿ ಬಿಷ್ಣೋಯ್, ಮಾರ್ಕ್ ವುಡ್, ಮಯಾಂಕ್ ಯಾದವ್

ಪಂಜಾಬ್ ಕಿಂಗ್ಸ್
ಉಳಿದಿರುವ ಪರ್ಸ್ ಮೊತ್ತ: 32.2 ಕೋಟಿ ರೂಪಾಯಿ
ಖಾಲಿಯಿರುವ ಒಟ್ಟು ಸ್ಥಾನಗಳು: 9
ಖಾಲಿಯಿರುವ ವಿದೇಶಿ ಆಟಗಾರರ ಸ್ಥಾನ: 3
ವಿಕೆಟ್‌ಕೀಪರ್‌ಗಳು: ಜಾನಿ ಬೈರ್‌ಸ್ಟೋವ್, ಪ್ರಭ್‌ಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ
ಬ್ಯಾಟರ್‌ಗಳು: ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಎಂ. ಶಾರುಖ್ ಖಾನ್, ಅಥರ್ವ ಟೈಡೆ
ಆಲ್‌ರೌಂಡರ್‌ಗಳು: ರಾಜ್ ಬಾವಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್.
ಬೌಲರ್‌ಗಳು: ಅರ್ಶ್‌ದೀಪ್ ಸಿಂಗ್, ಬಲ್ತೇಜ್ ಸಿಂಗ್, ರಾಹುಲ್ ಚಹಾರ್, ನಾಥನ್ ಎಲ್ಲಿಸ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ

ಕೋಲ್ಕತ್ತಾ ನೈಟ್ ರೈಡರ್ಸ್
ಉಳಿದಿರುವ ಪರ್ಸ್ ಮೊತ್ತ: 7.05 ಕೋಟಿ ರೂಪಾಯಿ
ಖಾಲಿಯಿರುವ ಒಟ್ಟು ಸ್ಥಾನಗಳು:11
ಖಾಲಿಯಿರುವ ವಿದೇಶಿ ಆಟಗಾರರ ಸ್ಥಾನ: 3
ವಿಕೆಟ್‌ಕೀಪರ್: ರಹಮಾನುಲ್ಲಾ ಗುರ್ಬಾಜ್
ಬ್ಯಾಟರ್‌ಗಳು: ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ರಿಂಕು ಸಿಂಗ್
ಆಲ್‌ರೌಂಡರ್‌ಗಳು: ವೆಂಕಟೇಶ್ ಅಯ್ಯರ್, ಅನುಕುಲ್ ರಾಯ್, ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್
ಬೌಲರ್‌ಗಳು: ಲಾಕಿ ಫರ್ಗುಸನ್, ಹರ್ಷಿತ್ ರಾಣಾ, ಸುನಿಲ್ ನರೈನ್, ಟಿಮ್ ಸೌಥಿ, ವರುಣ್ ಚಕ್ರವರ್ತಿ, ಉಮೇಶ್ ಯಾದವ್

ಡೆಲ್ಲಿ ಕ್ಯಾಪಿಟಲ್ಸ್
ಉಳಿದಿರುವ ಪರ್ಸ್ ಮೊತ್ತ: 19.45 ಕೋಟಿ ರೂಪಾಯಿ
ಖಾಲಿಯಿರುವ ಒಟ್ಟು ಸ್ಥಾನಗಳು: 5
ಖಾಲಿಯಿರುವ ವಿದೇಶಿ ಆಟಗಾರರ ಸ್ಥಾನ: 2
ವಿಕೆಟ್‌ಕೀಪರ್ : ರಿಷಭ್ ಪಂತ್ (ನಾಯಕ)
ಬ್ಯಾಟರ್‌ಗಳು: ಯಶ್ ಧುಲ್, ಸರ್ಫರಾಜ್ ಖಾನ್, ರಿಪಾಲ್ ಪಟೇಲ್, ರೋವ್ಮನ್ ಪೊವೆಲ್, ಪೃಥ್ವಿ ಶಾ, ಡೇವಿಡ್ ವಾರ್ನರ್
ಆಲ್‌ರೌಂಡರ್‌ಗಳು: ಲಲಿತ್ ಯಾದವ್, ಮಿಚೆಲ್ ಮಾರ್ಷ್ , ಅಕ್ಷರ್ ಪಟೇಲ್
ಬೌಲರ್‌ಗಳು: ಖಲೀಲ್ ಅಹ್ಮದ್, ಅಮನ್ ಹಕೀಮ್ ಖಾನ್, ಪ್ರವೀಣ್ ದುಬೆ, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಕಮಲೇಶ್ ನಾಗರಕೋಟಿ, ಲುಂಗಿ ಎನ್‌ಗಿಡಿ, ಅನ್ರಿಕ್ ನಾರ್ಕಿಯಾ , ವಿಕಿ ಓಸ್ತ್ವಾಲ್, ಚೇತನ್ ಸಕಾರಿಯಾ

ಸನ್‌ರೈಸರ್ಸ್ ಹೈದರಾಬಾದ್
ಉಳಿದಿರುವ ಪರ್ಸ್ ಮೊತ್ತ: 42.25 ಕೋಟಿ ರೂಪಾಯಿ
ಖಾಲಿಯಿರುವ ಒಟ್ಟು ಸ್ಥಾನಗಳು: 13
ಖಾಲಿಯಿರುವ ವಿದೇಶಿ ಆಟಗಾರರ ಸ್ಥಾನ: 4
ವಿಕೆಟ್‌ಕೀಪರ್‌ಗಳು: ಗ್ಲೆನ್ ಫಿಲಿಪ್ಸ್
ಬ್ಯಾಟರ್‌ಗಳು: ಅಬ್ದುಲ್ ಸಮದ್, ಐಡೆನ್ ಮಾರ್ಕ್ರಾಮ್, ರಾಹುಲ್ ತ್ರಿಪಾಠಿ
ಆಲ್ ರೌಂಡರ್ಸ್: ಅಭಿಷೇಕ್ ಶರ್ಮಾ, ವಾಷಿಂಗ್ಟನ್ ಸುಂದರ್
ಬೌಲರ್‌ಗಳು: ಫಜಲ್ಹಾಕ್ ಫಾರೂಕಿ , ಮಾರ್ಕೊ ಜಾನ್ಸೆನ್, ಕಾರ್ತಿಕ್ ತ್ಯಾಗಿ, ಭುವೇಶ್ವರ್ ಕುಮಾರ್, ಟಿ.ನಟರಾಜನ್, ಉಮ್ರಾನ್ ಮಲಿಕ್


Click it and Unblock the Notifications
