Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ipl Auction 2023: ಬ್ಯಾಟರ್‌ಗಳಿಗೆ ಹಣ ಹೂಡಲಿದೆ ಡೆಲ್ಲಿ, ಇಲ್ಲಿದೆ ನೋಡಿ ಕ್ಯಾಪಿಟಲ್ಸ್ ತಂತ್ರ

ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಅಳೆದು ತೂಗಿ ಆಟಗಾರರನ್ನು ಖರೀದಿಸಲಿದ. ಈ ಹರಾಜಿನಲ್ಲಿ ಡೆಲ್ಲಿ 9 ಆಟಗಾರರನ್ನು ಆಯ್ಕೆ ಮಾಡಬೇಕಿದ್ದು, ಅದರ ಪರ್ಸ್ 28.95 ಕೋಟಿ ರೂ. ಅಂದರೆ ಪ್ರತಿ ಸ್ಲಾಟ್‌ಗೆ 3.20 ಕೋಟಿ ರೂ. ಬಳಿಸಬಹುದಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಕೆಲವು ಉತ್ತಮ ಬ್ಯಾಟ್ಸ್‌ಮನ್‌ಗಳನ್ನು ಆಯ್ಕೆ ಮಾಡುವತ್ತ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಈ ಹರಾಜಿನ ಮೊದಲು, ದೆಹಲಿ ತಂಡವು ಒಟ್ಟು 11 ಆಟಗಾರರನ್ನು ಬಿಡುಗಡೆ ಮಾಡಿತ್ತು. ಮತ್ತು ಅವರಲ್ಲಿ ಹೆಚ್ಚಿನವರು ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಈಗ ಅವರಿಗೆ ಬ್ಯಾಟಿಂಗ್‌ ಬಲಿಷ್ಠ ಪಡಿಸಿಕೊಳ್ಳುವುದೇ ಟಾರ್ಗೆಟ್ ಆಗಿದೆ.

Ipl Auction 2023: Delhi to invest in batters, see Capitals strategy here

ಡೆಲ್ಲಿ ತಂಡದಲ್ಲಿ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಬಿಟ್ಟರೆ ಈ ತಂಡದಲ್ಲಿ ಸ್ಟಾರ್ ಬ್ಯಾಟರ್‌ಗಳು ಯಾರಿಲ್ಲ. ಕಳೆದ ಋತುವಿನಲ್ಲಿ ಪರಿಣಾಮಕಾರಿಯಾಗಿದ್ದ ಲಲಿತ್ ಯಾದವ್ ಮತ್ತು ಅಕ್ಷರ್ ಪಟೇಲ್ ಕೂಡ ಇದ್ದಾರೆ. ರಿಷಭ್ ಪಂತ್ ವಾಪಸಾತಿ ಬಗ್ಗೆ ಸಸ್ಪೆನ್ಸ್ ಇದ್ದು, ಪೃಥ್ವಿ ಶಾ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಮುಂಬರುವ ಹರಾಜಿನಲ್ಲಿ ಡೆಲ್ಲಿ ಖಂಡಿತವಾಗಿಯೂ ಮೂರರಿಂದ ನಾಲ್ಕು ಉತ್ತಮ ಬ್ಯಾಟ್ಸ್‌ಮನ್‌ಗಳನ್ನು ಹಣದ ಹೊಳೆಯನ್ನು ಸುರಿಸಲಿದೆ.

ವೇಗದ, ಸ್ಪಿನ್ ಬೌಲರ್‌ಗಳ ಸಮತೋಲನ

ಬೌಲಿಂಗ್ ವಿಭಾಗದಲ್ಲಿ ಡೆಲ್ಲಿ ಉತ್ತಮ ಸಮತೋಲನ ಹೊಂದಿದೆ. ವೇಗದ ಬೌಲರ್‌ಗಳಲ್ಲಿ ಎನ್ರಿಕ್ ನಾರ್ಸಿಯಾ, ಮುಖೇಶ್ ಕುಮಾರ್, ಲುಂಗಿ ಎನ್‌ಗಿಡಿ, ಮಿಚೆಲ್ ಮಾರ್ಷ್ ಮತ್ತು ಖಲೀಲ್ ಅಹ್ಮದ್ ತಂಡಕ್ಕೆ ಬಲ ತುಂಬ ಬಲ್ಲರು.

ಸ್ಪಿನ್ ವಿಭಾಗದಲ್ಲಿ ಡೆಲ್ಲಿ ಅಕ್ಷರ್ ಮತ್ತು ಕುಲದೀಪ್ ಜೋಡಿಯನ್ನು ಹೊಂದಿದೆ. ಇಂತಹ ಡೆಲ್ಲಿ ಬೌಲಿಂಗ್ ವಿಭಾಗದಲ್ಲಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಅದೇನೇ ಇದ್ದರೂ, ಈ ಹರಾಜಿನಲ್ಲಿ, ಡೆಲ್ಲಿ ಫ್ರಾಂಚೈಸ್ ವೇಗದ ಬೌಲರ್‌ಗಳತ್ತ ಮುಖವನ್ನು ಮಾಡಲಿದೆ.

Ipl Auction 2023: Delhi to invest in batters, see Capitals strategy here

ಉಳಿಸಿಕೊಂಡ ಆಟಗಾರರು: ಡೇವಿಡ್ ವಾರ್ನರ್, ಪೃಥ್ವಿ ಶಾ, ಅನ್ರಿಚ್ ನಾರ್ಟ್ಜೆ, ಕುಲದೀಪ್ ಯಾದವ್, ಲುಂಗಿ ಎನ್‌ಗಿಡಿ, ಅಕ್ಷರ್ ಪಟೇಲ್, ಮಿಚೆಲ್ ಮಾರ್ಷ್, ಅಭಿಷೇಕ್ ಪೊರೆಲ್, ಇಶಾಂತ್ ಶರ್ಮಾ, ರಿಷಭ್ ಪಂತ್, ಲಲಿತ್ ಯಾದವ್, ಮುಖೇಶ್ ಕುಮಾರ್, ಯಶ್ ಧುಲ್, ಪ್ರವೀಣ್ ದುಬೆ, ಸಯೀದ್ ಕೆ ವಿಹಾಲ್ ಓಸ್ಟ್ವಾಲ್.

ಕೈ ಬಿಟ್ಟ ಆಟಗಾರರು: ರಿಲೆ ರೊಸ್ಸೊ, ರೋವ್‌ಮನ್ ಪೊವೆಲ್, ಮನೀಶ್ ಪಾಂಡೆ, ಫಿಲಿಪ್ ಸಾಲ್ಟ್, ಮುಸ್ತಾಫಿಜುರ್ ರೆಹಮಾನ್, ಚೇತನ್ ಸಕರಿಯಾ, ಸರ್ಫರಾಜ್ ಖಾನ್, ಕಮಲೇಶ್ ನಾಗರಕೋಟಿ, ರಿಪಾಲ್ ಪಟೇಲ್, ಅಮನ್ ಖಾನ್, ಪ್ರಿಯಮ್ ಗಾರ್ಗ್.

Story first published: Friday, December 15, 2023, 6:19 [IST]
Other articles published on Dec 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+