Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Auction 2024: ರೋಮನ್‌ ಪಾವೆಲ್‌ಗೆ 7.4 ಕೋಟಿ ನೀಡಿದ ರಾಜಸ್ಥಾನ

ಐಪಿಎಲ್‌ ಮಿನಿ ಹರಾಜು ಪ್ರಕ್ರಿತೆ ದುಬೈನಲ್ಲಿ ನಡೆಯಲಿದೆ. ಈ ಹರಾಜಿನ ಮೊದಲ ಸೆಟ್‌ನ ಮೊದಲ ಹಸರು ವೆಸ್ಟ್‌ ಇಂಡೀಸ್‌ ತಂಡದ ಸ್ಟಾರ್‌ ಆಟಗಾರ ರೋಮನ್ ಪೊವೆಲ್‌. ಸ್ಟಾರ್ ಬ್ಯಾಟರ್‌ಗೆ ಹಣ ಹೂಡಲು ಮಾಲೀಕರು ತಾಮುಂದೆ ಹಾಗೂ ನಾಮುಂದೆ ಎಂಬಂತೆ ಮುಂದಾದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಧಮಾಕೆದಾರ್ ಪ್ರದರ್ಶನದಿಂದಲೇ ಹೆಸರು ವಾಸಿ ಆಗಿರುವ ರೋಮನ್ ಪಾವೆಲ್‌ ಅವರನ್ನು 7.4 ಕೋಟಿ ನೀಡಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬರ ಮಾಡಿಕೊಂಡಿತು.

Ipl auction 20234: Rajasthan offered 7.4 crores to Rovman Powell


ರೋಮನ್‌ ಪೊವೆಲ್‌ ಅವರ ಬೇಸ್ ಪ್ರೈಸ್‌ 1 ಕೋಟಿ ಆಗಿತ್ತು. ಇವರ ಹೆಸರನ್ನು ಹರಾಜುಗಾರ್ತಿ ಮಲ್ಲಿಕಾ ಸಾಗರ ಕೂಗುತ್ತಲೆ ಕೋಲ್ಕತ್ತಾ ನೈಟ್‌ ರೈಡರ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್‌ ತಂಡಗಳು ನಡುವೆ ಪೈಪೋಟಿ ನಡೆಯಿತು. ಈ ವೇಳೆ ರೋಮನ್‌ ಪೊವೆಲ್‌ ಅವರಿಗೆ 7.4 ಕೋಟಿ ನೀಡಿದ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಬರಮಾಡಿಕೊಂಡಿತು.

Story first published: Tuesday, December 19, 2023, 13:33 [IST]
Other articles published on Dec 19, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+