ಐಪಿಎಲ್ 2021: ಹರಾಜಾಗದೆ ಉಳಿದ ಆಟಗಾರರ ಪಟ್ಟಿ ಇಲ್ಲಿದೆ ನೋಡಿ

ಐಪಿಎಲ್ 2021ರ ಆವೃತ್ತಿಗೆ ಪೂರಕವಾಗಿ ಎಲ್ಲಾ 8 ತಂಡಗಳು ತಮ್ಮ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಗುರುವಾರ ಚೆನ್ನೈನ ಖಾಸಗೀ ಹೋಟೆಲ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ತಂಡಗಳು ತಮ್ಮ ಆಯ್ಕೆಯ ಆಟಗಾರರ ಮೇಲೆ ಪೈಪೋಟಿಯನ್ನು ನಡೆಸಿ ಕೊಂಡುಕೊಂಡಿದೆ. ಈ ಮೂಲಕ ಮುಂದಿನ ಆವೃತ್ತಿಗೆ ಮಿಂಚುವ ಭರವಸೆಯನ್ನು ಹೊಂದಿದೆ.
ಇನ್ನು ಈ ಬಾರಿಯ ಐಪಿಎಲ್ ಹರಾಜಿನಲ್ಲಿ 292 ಆಟಗಾರರು ಹೆಸರು ನೊಂದಾಯಿಸಿದ್ದರು. ಆದರೆ ಇದರಲ್ಲಿ ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ನಾಯಕ ಆರೋನ್ ಫಿಂಚ್, ಇಂಗ್ಲೆಂಡ್ ಆರಂಭಿಕ ಆಟಗಾರರಾದ ಅಲೆಕ್ಸ್ ಹೇಲ್ಸ್ ಹಾಘೂ ಜೇಸನ್ ರಾಯ್ ಸಹಿತ ಹಲವು ಪ್ರಮುಖರು ಹರಾಜಾಗದೆ ಉಳಿದಿದ್ದಾರೆ. ಅಂತಿಮ ಪಟ್ಟಿಯಲ್ಲಿದ್ದ 134 ಭಾರತೀಯ ಆಟಗಾರರು ಹಾಗೂ 107 ವಿದೇಶಿ ಆಟಗಾರರು ಹರಾಜಾಗದೆ ಉಳಿದಿದ್ದಾರೆ. ಹೀಗೆ ಹರಾಜಾಗದೆ ಉಳಿದಿರುವ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ.

ಬ್ಯಾಟ್ಸ್‌ಮನ್‌ಗಳು
ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್)
ಜೇಸನ್ ರಾಯ್ (ಇಂಗ್ಲೆಂಡ್)
ಎವಿನ್ ಲೂಯಿಸ್ (ವೆಸ್ಟ್ ಇಂಡೀಸ್)
ಆರೋನ್ ಫಿಂಚ್ (ಆಸ್ಟ್ರೇಲಿಯಾ)
ಹನುಮಾ ವಿಹಾರಿ (ಭಾರತ)
ಹಿಮಾಂಶು ರಾಣಾ (ಭಾರತ)
ರಾಹುಲ್ ಗಹ್ಲಾಟ್ (ಭಾರತ)
ಹಿಮ್ಮತ್ ಸಿಂಗ್ (ಭಾರತ)
ವಿಷ್ಣು ಸೋಲಂಕಿ (ಭಾರತ)
ರೋವ್ಮನ್ ಪೊವೆಲ್ (ವೆಸ್ಟ್ ಇಂಡೀಸ್)
ಶಾನ್ ಮಾರ್ಷ್ (ಆಸ್ಟ್ರೇಲಿಯಾ)
ಕೋರಿ ಆಂಡರ್ಸನ್ (ನ್ಯೂಜಿಲೆಂಡ್)
ಡೆವೊನ್ ಕಾನ್ವೇ (ನ್ಯೂಜಿಲೆಂಡ್)
ಡ್ಯಾರೆನ್ ಬ್ರಾವೋ (ವೆಸ್ಟ್ ಇಂಡೀಸ್)
ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್)
ರಾಸ್ಸಿ ವ್ಯಾನ್ ಡೆರ್ ಡುಸೆನ್ (ದಕ್ಷಿಣ ಆಫ್ರಿಕಾ)
ಸಿದ್ಧೇಶ್ ಲಾಡ್ (ಭಾರತ)

ಆಲ್‌ರೌಂಡರ್‌ಗಳು
ಅತೀತ್ ಸೇಠ್ (ಭಾರತ)
ಆಯುಷ್ ಬಡೋನಿ (ಭಾರತ)
ವಿವೇಕ್ ಸಿಂಗ್ (ಭಾರತ)
ಗುರ್ಕೀರತ್ ಸಿಂಗ್ (ಭಾರತ)
ಮಾರ್ನಸ್ ಲ್ಯಾಬುಶೈನ್ (ಆಸ್ಟ್ರೇಲಿಯಾ)
ಕರಣ್ ಶರ್ಮಾ (ಭಾರತ)
ಥಿಸರಾ ಪೆರೆರಾ (ಶ್ರೀಲಂಕಾ)
ಟಿ ಧಿಲ್ಲಾನ್ (ಭಾರತ)
ಪ್ರೇರಕ್ ಮಂಕಡ್ (ಭಾರತ)
ಸ್ಕಾಟ್ ಕುಗ್ಗೆಲೀಜ್ನ್ (ನ್ಯೂಜಿಲೆಂಡ್)
ವೇಯ್ನ್ ಪಾರ್ನೆಲ್ (ದಕ್ಷಿಣ ಆಫ್ರಿಕಾ)
ಕ್ರಿಸ್ ಗ್ರೀನ್ (ಆಸ್ಟ್ರೇಲಿಯಾ)
ಇಸುರು ಉದಾನ (ಶ್ರೀಲಂಕಾ)
ಜಾರ್ಜ್ ಲಿಂಡೆ (ದಕ್ಷಿಣ ಆಫ್ರಿಕಾ)
ಚೈತನ್ಯ ಬಿಷ್ಣೋಯ್ (ಭಾರತ)
ಅಜಯ್ ದೇವ್ ಗೌಡ್ (ಭಾರತ)
ಜ್ಯಾಕ್ ವೈಲ್ಡ್‌ಮತ್ (ಆಸ್ಟ್ರೇಲಿಯಾ)
ಹರ್ಷ್ ತ್ಯಾಗಿ (ಭಾರತ)
ಜೆರಾಲ್ಡ್ ಕೋಟ್ಜೀ (ದಕ್ಷಿಣ ಆಫ್ರಿಕಾ)
ಟಿಮ್ ಡೇವಿಡ್ (ಸಿಂಗಾಪುರ)
ಪ್ರತ್ಯುಷ್ ಸಿಂಗ್ (ಭಾರತ)

ಬೌಲರ್‌ಗಳು
ಆದಿಲ್ ರಶೀದ್ (ಇಂಗ್ಲೆಂಡ್)
ಶೆಲ್ಡನ್ ಕಾಟ್ರೆಲ್ (ವೆಸ್ಟ್ ಇಂಡೀಸ್)
ಮಿಚೆಲ್ ಮೆಕ್ಲೆನಾಘನ್ (ನ್ಯೂಜಿಲೆಂಡ್)
ರಾಹುಲ್ ಶರ್ಮಾ (ಭಾರತ)
ಇಶ್ ಸೋಧಿ (ನ್ಯೂಜಿಲೆಂಡ್)
ಖೈಸ್ ಅಹ್ಮದ್ (ಅಫ್ಘಾನಿಸ್ತಾನ)
ಮುಜತಾಬಾ ಯೂಸುಫ್ (ಭಾರತ)
ಅಂಕಿತ್ ರಾಜ್‌ಪೂತ್ (ಭಾರತ)
ಕುಲದೀಪ್ ಸೇನ್ (ಭಾರತ)
ತುಷಾರ್ ದೇಶಪಾಂಡೆ (ಭಾರತ)
ಕರಣ್ವೀರ್ ಸಿಂಗ್ (ಭಾರತ)
ಸಂದೀಪ್ ಲಮಿಚಾನೆ (ನೇಪಾಳ)
ಮಿಧುನ್ ಸುದೇಸನ್ (ಭಾರತ)
ತೇಜಸ್ ಬರೋಕಾ (ಭಾರತ)
ಓಶೇನ್ ಥಾಮಸ್ (ವೆಸ್ಟ್ ಇಂಡೀಸ್)
ಮೋಹಿತ್ ಶರ್ಮಾ (ಭಾರತ)
ಬಿಲ್ಲಿ ಸ್ಟಾನ್ಲೇಕ್ (ಆಸ್ಟ್ರೇಲಿಯಾ)
ಜೇಸನ್ ಬೆಹ್ರೆಂಡೋರ್ಫ್ (ಆಸ್ಟ್ರೇಲಿಯಾ)
ನವೀನ್-ಉಲ್-ಹಕ್ (ಅಫ್ಘಾನಿಸ್ತಾನ)
ಬೆನ್ ದ್ವಾರ್ಶುಯಿಸ್ (ಆಸ್ಟ್ರೇಲಿಯಾ)
ಜಿ. ಪೆರಿಯಸಾಮಿ (ಭಾರತ)
ಸೀನ್ ಅಬಾಟ್ (ಆಸ್ಟ್ರೇಲಿಯಾ)
ಸಿಮಾರ್ಜೀತ್ ಸಿಂಗ್ (ಭಾರತ)
ರೀಸ್ ಟೋಪ್ಲಿ (ಇಂಗ್ಲೆಂಡ್)

ವಿಕೆಟ್ ಕೀಪರ್‌ಗಳು
ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್)
ಕುಸಲ್ ಪೆರೆರಾ (ಶ್ರೀಲಂಕಾ)
ಅಲೆಕ್ಸ್ ಕ್ಯಾರಿ (ಆಸ್ಟ್ರೇಲಿಯಾ)
ಕೇದಾರ ದೇವಧರ್ (ಭಾರತ)
ಅವಿ ಬರೋಟ್ (ಭಾರತ)
ಕೆ.ಎಲ್.ಶ್ರೀಜಿತ್ (ಭಾರತ)
ಬೆನ್ ಮೆಕ್‌ಡರ್ಮೊಟ್ (ಆಸ್ಟ್ರೇಲಿಯಾ)
ಮ್ಯಾಥ್ಯೂ ವೇಡ್ (ಆಸ್ಟ್ರೇಲಿಯಾ)
ಜೋಶ್ ಇಂಗ್ಲಿಸ್ (ಆಸ್ಟ್ರೇಲಿಯಾ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications