Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಹರಾಜು: 8 ತಂಡಗಳು ಬಿಡುಗಡೆಗೊಳಿಸಬಲ್ಲ ಆಟಗಾರರ ಸಂಭಾವ್ಯ ಪಟ್ಟಿ

IPL Auction: List of players with team might trade or release

ಐಪಿಎಲ್‌ನ 13ನೇ ಆವೃತ್ತಿಯ ಅದ್ಭುತ ಯಶಸ್ಸಿನ ನಂತರ ಇದೀಗ 14ನೇ ಆವೃತ್ತಿಯ ಆರಂಭಕ್ಕೆ ಸಜ್ಜಾಗುತ್ತಿದೆ. ಮಾರ್ಚ್ ತಿಂಗಳಾಂತ್ಯಕ್ಕೆ 14ನೇ ಆವೃತ್ತಿಯ ಐಪಿಎಲ್ ಆರಂಭವಾಗುವ ಸಾರ್ಧಯತೆಯಿದ್ದು ಅದಕ್ಕಾಗಿ ಮಿನಿ ಹರಾಜು ಪ್ರಕ್ರಿಯೆಯನ್ನು ನಡೆಸಲು ಐಪಿಎಲ್ ಆಡಳಿತ ಮಂಡಳಿ ಸಿದ್ಧತೆ ಆರಂಭಿಸಿದೆ. ಈಗಾಗಲೇ ಮೊದಲ ಹಂತದ ಮಾತುಕತೆ ನಡೆದಿದೆ.

ಹರಾಜಿಗೂ ಮುನ್ನ ಐಪಿಎಲ್‌ನ ಎಲ್ಲಾ ಪ್ರಾಂಚೈಸಿಗಳು ತಮ್ಮ ತಂಡದಲ್ಲಿನ ಆಟಗಾರಲ್ಲಿ ಯಾರನ್ನು ಉಳಿಸಿಕೊಳ್ಳಬೇಕು ಯಾರನ್ನು ಕೈಬಿಡಬೇಕು ಎಂದು ನಿರ್ಧರಿಸಬೇಕಿದೆ. ಈ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಫ್ರಾಂಚೈಸಿಗಳಿಗೆ ಈಗಾಗಲೇ ಸೂಚನೆಯನ್ನು ನೀಡಿದ್ದು ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಉಳಿಸಿಕೊಳ್ಳಬೇಕಾದ ಹಾಗೂ ಬಿಡುಗಡೆಗೊಳಿಸಬಹುದಾದ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಇದರ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ.

ಹಾಗಾದರೆ ಪ್ರತಿ ತಂಡಗಳಿಂದಲೂ ಬಿಡುಗಡೆಗೊಳ್ಳಬಹುದಾದ ಸಾಧ್ಯತೆಯಿರುವ ಆಟಗಾರರು ಯಾರು ಮುಂದೆ ಓದಿ..

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್

ಕೆಎಂ ಆಸಿಫ್, ಇಮ್ರಾನ್ ತಾಹಿರ್, ಕೇದಾರ್ ಜಾಧವ್, ಕರ್ಣ್ ಶರ್ಮಾ, ಮಿಚೆಲ್ ಸ್ಯಾಂಟ್ನರ್, ಮೋನು ಕುಮಾರ್, ಆರ್ ಸಾಯಿ ಕಿಶೋರ್, ಎಂ ವಿಜಯ್, ಪಿಯೂಷ್ ಚಾವ್ಲಾ, ಲುಂಗಿ ಎನ್‌ಜಿಡಿ, ಹರ್ಭಜನ್ ಸಿಂಗ್, ಶೇನ್ ವ್ಯಾಟ್ಸನ್(ನಿವೃತ್ತಿ)

ನೀವೂ ಕೋಟ್ಯಾಧಿಪತಿಯಾಗಬಹುದು; ಹಣ ಗಳಿಸಲು ಇಲ್ಲಿದೆ ಸುಲಭ ದಾರಿ!

ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್

ಅಜಿಂಕ್ಯ ರಹಾನೆ, ಅವೇಶ್ ಖಾನ್, ಹರ್ಷಲ್ ಪಟೇಲ್, ಇಶಾಂತ್ ಶರ್ಮಾ, ಕೀಮೋ ಪಾಲ್, ಸಂದೀಪ್ ಲಮಿಚೇನ್, ಅಲೆಕ್ಸ್ ಕ್ಯಾರಿ, ಲಲಿತ್ ಯಾದವ್, ಮೋಹಿತ್ ಶರ್ಮಾ.

ಕಿಂಗ್ಸ್ ಇಲೆವೆನ್ ಪಂಜಾಬ್

ಕಿಂಗ್ಸ್ ಇಲೆವೆನ್ ಪಂಜಾಬ್

ಅರ್ಷ್‌ದೀಪ್ ಸಿಂಗ್, ದರ್ಶನ್ ನಲ್ಖಂಡೆ, ಹರ್ದಸ್ ವಿಲ್ಜೋಯೆನ್, ಹರ್ಪ್ರೀತ್ ಬ್ರಾರ್, ಜೆ ಸುಚಿತ್, ಮುಜೀಬ್ ಉರ್ ರಹಮಾನ್, ಎಂ ಅಶ್ವಿನ್, ದೀಪಕ್ ಹೂಡಾ, ಇಶಾನ್ ಪೊರೆಲ್, ಕ್ರಿಸ್ ಜೋರ್ಡಾನ್, ಸಿಮ್ರಾನ್ ಸಿಂಗ್, ತಾಜಿಂದರ್ ಸಿಂಗ್.

ಕೋಲ್ಕತಾ ನೈಟ್ ರೈಡರ್ಸ್

ಕೋಲ್ಕತಾ ನೈಟ್ ರೈಡರ್ಸ್

ಪ್ರಸಿದ್ ಕೃಷ್ಣ, ರಿಂಕು ಸಿಂಗ್, ಸಂದೀಪ್ ವಾರಿಯರ್, ಸಿದ್ಧೇಶ್ ಲಾಡ್, ಕ್ರಿಸ್ ಗ್ರೀನ್, ಎಂ ಸಿದ್ಧಾರ್ಥ್, ನಿಖಿಲ್ ನಾಯಕ್.

ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್

ಆದಿತ್ಯ ತಾರೆ, ಧವಲ್ ಕುಲಕರ್ಣಿ, ಜಯಂತ್ ಯಾದವ್, ಶೆರ್ಫೇನ್ ರುದರ್ಫೋರ್ಡ್, ಮಿಚೆಲ್ ಮೆಕ್ಲೆನಾಗನ್, ಕ್ರಿಸ್ ಲಿನ್, ಮೊಹ್ಸಿನ್ ಖಾನ್, ದಿಗ್ವಿಜಯ್ ದೇಶ್ಮುಖ್, ಪ್ರಿನ್ಸ್ ಬಲ್ವಂತ್ ರೈ.

ರಾಜಸ್ಥಾನ್ ರಾಯಲ್ಸ್

ರಾಜಸ್ಥಾನ್ ರಾಯಲ್ಸ್

ಮಾಯಾಂಕ್ ಮಾರ್ಕಂಡೆ, ಅಂಕಿತ್ ರಾಜ್‌ಪೂತ್, ಮನನ್ ವೊಹ್ರಾ, ಶಶಾಂಕ್ ಸಿಂಗ್, ವರುಣ್ ಆರನ್, ಓಶಾನೆ ಥಾಮಸ್, ಅನಿರುದ್ಧಾ ಜೋಶಿ, ಆಂಡ್ರ್ಯೂ ಟೈ, ಆಕಾಶ್ ಸಿಂಗ್, ಅನುಜ್ ರಾವತ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಪವನ್ ನೇಗಿ, ಉಮೇಶ್ ಯಾದವ್, ಜೋಶ್ ಫಿಲಿಪ್, ಡೇಲ್ ಸ್ಟೇನ್, ಶಹಬಾಜ್ ಅಹಮದ್, ಪವನ್ ದೇಶಪಾಂಡೆ.

ಸನ್‌ರೈಸರ್ಸ್ ಹೈದರಾಬಾದ್

ಸನ್‌ರೈಸರ್ಸ್ ಹೈದರಾಬಾದ್

ಬೆಸಿಲ್ ಥಾಂಪಿ, ಬಿಲ್ಲಿ ಸ್ಟ್ಯಾನ್‌ಲೇಕ್, ಮೊಹಮ್ಮದ್ ನಬಿ, ಶ್ರೀವಾತ್ಸ ಗೋಸ್ವಾಮಿ, ಸಿದ್ಧಾರ್ಥ್ ಕೌಲ್, ವಿರಾಟ್ ಸಿಂಗ್, ಬವನಕಾ ಸಂದೀಪ್, ಫ್ಯಾಬಿಯನ್ ಅಲೆನ್, ಸಂಜಯ್ ಯಾದವ್.

Story first published: Monday, January 18, 2021, 14:12 [IST]
Other articles published on Jan 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+