Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Mega Auction 2025: ಈ ಬಾರಿ ತವರಿನ ಪ್ರತಿಭೆಗಳಿಗೆ ಸಿಗದ ಮನ್ನಣೆ; ಹೈದರಾಬಾದ್ ಪರ ಆಡಲಿರುವ ಅಭಿನವ್

ಐಪಿಎಎಲ್‌ 2025ರ ಮೆಗಾ ಹರಾಜಿನಲ್ಲಿ ಕನ್ನಡಿಗ ಅಭಿನವ್ ಮನೋಹರ್‌ ಅವರನ್ನು ಸನ್‌ರೈಸರ್ಸ್‌ ಹೈದರಾಬಾದ್ (ಎಸ್‌ಆರ್‌ಹೆಚ್‌) ಫ್ರಾಂಚೈಸಿ ಬಿಡ್ ಮಾಡಿದೆ., ಆರ್‌ಸಿಬಿಯಿಂದ ಅಭಿನವ್ ಮನೋಹರ್‌ ಬಿಡ್ ಮಾಡುವ ನಿರೀಕ್ಷೆ ಅಭಿಮಾನಿಗಳಿತ್ತು. ಆದರೆ ಈ ಬಾರಿಯೂ ತವರಿನ ಪ್ರತಿಭೆಗಳಿಗೆ ಆರ್‌ಸಿಬಿ ಮಣೆ ಹಾಕಿಲ್ಲ. ಹೀಗಾಗಿ ಸ್ಪೋಟಕ ಬ್ಯಾಟರ್ ಅಭಿನವ್ ಹೈದರಾಬಾದ್ ಪರ ಆಡಲಿದ್ದಾರೆ. ಎಸ್‌ಆರ್‌ಹೆಚ್‌ಗೆ 10.75 ಕೋಟಿ ರೂ.ಗೆ ಅಭಿನವ್ ಮನೋಹರ್‌ ಸೇಲ್ ಆಗಿದ್ದಾರೆ.

ಇತ್ತೀಚೆಗೆ ನಡೆದ ಮಹಾರಾಜ ಟ್ರೋಫಿ ಟಿ20 ಲೀಗ್‌ನಲ್ಲಿ ಅಭಿನವ್ ಮನೋಹರ್‌ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅಲ್ಲದೆ, ಕಳೆದ ಮೂರು ಐಪಿಎಲ್‌ ಆವೃತ್ತಿಗಳಲ್ಲಿ ಗುಜರಾತ್ ಟೈಟನ್ಸ್‌ ಪರ ಅಭಿನವ್ ಬೊಂಬಾಟ್ ಬ್ಯಾಟಿಂಗ್ ಮಾಡಿದ್ದಾರೆ. ಇದುವರೆಗೆ ಐಪಿಎಲ್‌ನಲ್ಲಿ 19 ಪಂದ್ಯಗಳನ್ನು ಆಡಿದ್ದು, 231 ರನ್‌ಗಳ ಕಲೆ ಹಾಕಿದ್ದಾರೆ. ಮಿಡಲ್ ಆರ್ಡರ್‌ನಲ್ಲಿ ಬ್ಯಾಟ್ ಬೀಸುವ ಅಭಿನವ್ ಭರವಸೆ ಆಟಗಾರನಾಗಿದ್ದಾರೆ.

IPL Mega Auction 2025 Abhinav Manohar Sold to SRH for rs3 20 Crores

Story first published: Sunday, November 24, 2024, 21:52 [IST]
Other articles published on Nov 24, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+