IPL Mega Auction 2025: ಯುವ ಭರವಸೆಯ ಆಟಗಾರ ಜಿತೇಶ್ ಶರ್ಮಾಗೆ ಆರ್‌ಸಿಬಿ ಗಾಳ!
ಟೀಮ್ ಇಂಡಿಯಾದ ಸ್ಟಾರ್ ಯುವ ವಿಕೆಟ್‌ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಅವರಿಗೆ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಗಾಳ ಹಾಕಿದೆ. ಜಿತೇಶ್ ಶರ್ಮಾ ಅವರನ್ನು ಆರ್‌ಸಿಬಿ 11 ಕೋಟಿ ರೂ.ಗಳಿಗೆ ಬಿಡ್ ಮಾಡಿದೆ. ವಿಕೆಟ್‌ಕೀಪರ್ ಹುಡುಕಾಟದಲ್ಲಿದ ಆರ್‌ಸಿಬಿಗೆ ಜಿತೇಶ್ ಶರ್ಮಾ ಉತ್ತಮ ಆಯ್ಕೆಯಾಗಿದ್ದಾರೆ. ಪಂಜಾಬ್ ಕಿಂಗ್ಸ್ ಜಿತೇಶ್ ಶರ್ಮಾ ಅವರಿಗೆ ಆರ್‌ಟಿಎಂ ಬಳಸುವ ನಿರೀಕ್ಷೆಯಿತ್ತು. ಆದರೆ ಪಂಜಾಬ್ ಫ್ರಾಂಚೈಸಿ ಜಿತೇಶ್ ಶರ್ಮಾ ಅವರನ್ನು ಬಿಟ್ಟು ಕೊಟ್ಟಿದೆ.
ಟೀಮ್ ಇಂಡಿಯಾದ ಸ್ಟಾರ್ ಯುವ ವಿಕೆಟ್‌ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಭರವಸೆ ಆಟಗಾರನಾಗಿದ್ದಾರೆ. ಈಗಾಗಲೇ ಐಪಿಎಲ್‌ನಲ್ಲಿ ಜಿತೇಶ್ ಶರ್ಮಾ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ತೋರಿಸಿದ್ದಾರೆ. ಐಪಿಎಲ್‌ನಲ್ಲಿ 40 ಪಂದ್ಯಗಳನ್ನು ಆಡಿರುವ ಜಿತೇಶ್ ಶರ್ಮಾ 22.81 ರ ಸರಾಸರಿಯಲ್ಲಿ 730 ರನ್‌ಗಳಿಸಿದ್ದಾರೆ. ಇಲ್ಲಿವರೆಗೂ ಅವರ ಬ್ಯಾಟ್‌ನಿಂದ ಯಾವುದೇ ಶತಕ ಅಥವಾ ಅರ್ಧಶತಕ ಬಂದಿಲ್ಲ.

Story first published: Sunday, November 24, 2024, 20:19 [IST]
Other articles published on Nov 24, 2024
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications