Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇರಾನಿ ಕಪ್ 2019: ವಿದರ್ಭ ಮುನ್ನಡೆಯ ಆಸೆಗೆ ಅಕ್ಷಯ್ ವಾಡೇಕರ್ ಆಸರೆ

Irani Cup: Akshay Wadkar keeps Vidarbha in hunt for first-innings lead

ನಾಗ್ಪುರ, ಫೆಬ್ರವರಿ 13: ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ರಾಂತ ಭಾರತ ಮತ್ತು ವಿದರ್ಧ ತಂಡಗಳ ನಡುವಣ ಇರಾನಿ ಟ್ರೋಫಿ 2019 ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಮೊದಲ ಇನ್ನಿಂಗ್ಸ್‌ಗೆ ಇಳಿದಿರುವ ವಿದರ್ಭ 90 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಅಜಿಂಕ್ಯ ರಹಾನೆ ನಾಯಕತ್ವದ ವಿಶ್ರಾಂತ ಭಾರತ ತಂಡ, ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 95, ಹನುಮ ವಿಹಾರಿ 114 ರನ್ ಬೆಂಬಲದೊಂದಿಗೆ 89.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 330 ರನ್ ಪೇರಿಸಿತು.

ಆರಂಭಿಕ ಇನ್ನಿಂಗ್ಸ್‌ಗೆ ಇಳಿದ ವಿದರ್ಭ ಪರ ನಾಯಕ ಫೈಝ್ ಫಝಲ್ 27, ಸಂಜಯ್ ರಘುನಾಥ್ 65, ಗಣೇಶ್ ಸತೀಶ್ 48 ರನ್ ಸೇರಿಸಿದರು. ಬುಧವಾರ (ಫೆಬ್ರವರಿ 13) ದಿನದಾಟದ ಅಂತ್ಯಕ್ಕೆ ಅಕ್ಷಯ್ ಭರ್ತಿ 50, ಅಕ್ಷಯ್ ಕಾರ್ನೇವಾರ್ 15 ರನ್ ನೊಂದಿಗೆ ಕ್ರೀಸ್‌ನಲ್ಲಿದ್ದರು.

Story first published: Wednesday, February 13, 2019, 21:36 [IST]
Other articles published on Feb 13, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+