ಐಎಸ್‌ಎಲ್: ಈಸ್ಟ್ ಬೆಂಗಾಲ್ vs ನಾರ್ಥ್‌ಈಸ್ಟ್ ಯುನೈಟೆಡ್ Live ಸ್ಕೋರ್

ಐಎಸ್‌ಎಲ್ 2021ರ ಆವೃತ್ತಿಯ 104ನೇ ಪಂದ್ಯ ಇಂದು ನಡೆಯುತ್ತಿದೆ. ಈಗಾಗಲೇ ಪ್ಲೇ ಆಫ್ ಸ್ಪರ್ಧೆಯಿಂದ ಹೊರಬಿದ್ದಿರುವ ಎಸ್ ಸಿ ಈಸ್ಟ್ ಬೆಂಗಾಲ್ ತಂಡ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿರುವ ನಾರ್ಥ್ ಈಸ್ಟ್ ಯುನೈಟೆಡ್‌ಗೆ ಸಾವಾಲೊಡ್ಡಿದೆ. ಈಸ್ಟ್ ಬೆಂಗಾಲ್ ತಂಡಕ್ಕೆ ಪ್ಲೇ ಆಫ್ ತಲಪುವ ಅವಕಾಶವಿದ್ದಿತ್ತು ಆದರೆ ತಂಡದ ಅಟ್ಯಾಕ್ ವಿಭಾಗ ವಿಫಲವಾಗಿರುವುದು ವೈಫಲ್ಯಕ್ಕೆ ಕಾರಣವಾಯಿತು.ಹೀಗಾಗಿ ಕಳೆದ ಪಂದ್ಯಗಳ ತಪ್ಪನ್ನು ಇಂದು ಸರಿಪಡಿಸಿಕೊಂಡು ಗೆಲುವು ಸಾಧಿಸಿದರಷ್ಟೇ ಮುಂದುವರಿಯುವ ಅವಕಾಶವಿದೆ.
ಇನ್ನು ಎರಡು ಪಂದ್ಯಗಳು ಬಾಕಿ ಇರುವಂತೆ ಎಸ್ ಸಿ ಈಸ್ಟ್ ಬೆಂಗಾಲ್ ಸಹಾಯಕ ಕೋಚ್ ಟಾನಿ ಗ್ರಾಂಟ್ ಉಳಿದಿರುವ ಎರಡು ಪಂದ್ಯಗಳಲ್ಲಿ ತಮ್ಮ ತಂಡ ಜಯ ಗಳಿಸಲಿದೆ ಎಂದು ಹೇಳಿದ್ದಾರೆ. ಇಂಥ ಕ್ಲಬ್ ವಿರುದ್ಧ ಆಡಬೇಕಾದರೆ ಭುಜ ತಟ್ಟಿ ನಿಲ್ಲಬೇಕು.ಎಸ್ ಸಿ ಈಸ್ಟ್ ಬೆಂಗಾಲ್ ಈಗಲೇ ಆಫ್ ತಲಪುವಲ್ಲಿ ವಿಫಲವಾಗಿರಬಹುದು. ಆದರೆ ನಾರ್ಥ್ ಈಸ್ಟ್ ತಂಡವನ್ನು ಸೋಲಿಸುವ ಸಾಮರ್ಥ್ಯ ಈಸ್ಟ್ ಬೆಂಗಾಲ್ ತಂಡಕ್ಕಿದೆ."ನನ್ನ ಪ್ರಕಾರ ಅವರು ಉತ್ತಮ ತಂಡ. ಉತ್ತಮ ರೀತಿಯಲ್ಲಿಯೇ ಋತುವನ್ನು ಆರಂಭಿಸಿದರು. ಅವರ ತಂಡದಲ್ಲಿ ಯುವ ಆಟಗಾರರ ಪಡೆಯೇ ಇದೆ ಎಂದಿದ್ದರು.
Live ಸ್ಕೋರ್ ಕಾರ್ಡ್ ಹೀಗಿದೆ:
ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ಆಡುವ ಬಳಗ:
ಸುಭಾಶಿಶ್ ರಾಯ್ (ಗೋಲ್‌ಕೀಪರ್, ನಾಯಕ), ಪ್ರೊವತ್ ಲಕ್ರಾ, ಡೈಲನ್ ಫಾಕ್ಸ್, ಬೆಂಜಮಿನ್ ಲ್ಯಾಂಬೋಟ್, ನಿಮ್ ಡೋರ್ಜಿ, ಖಸ್ಸಾ ಕ್ಯಾಮರಾ, ಇಮ್ರಾನ್ ಖಾನ್, ಲಾಲೆಂಗ್ಮಾವಿಯಾ, ಸುಹೇರ್ ವಡಕ್ಕೀಪೀಡಿಕಾ, ಲೂಯಿಸ್ ಮಚಾದೊ, ದೇಶೋರ್ನ್ ಬ್ರೌನ್
ಎಸ್‌ಸಿ ಈಸ್ಟ್ ಬೆಂಗಾಲ್ ಆಡುವ ಬಳಗ:
ಮಿರ್ಶಾದ್ ಮಿಚು (ಗೋಲ್‌ಕೀಪರ್), ಸರ್ತಕ್ ಗೊಲುಯಿ, ರಾಜು ಗೈಕ್ವಾಡ್, ಸ್ಕಾಟ್ ನೆವಿಲ್ಲೆ (ನಾಯಕ), ಮೇಟಿ ಸ್ಟೈನ್ಮನ್, ಮೊಹಮ್ಮದ್ ರಫೀಕ್, ಆರನ್ ಜೋಶುವಾ ಹಾಲೊವೇ, ಬಿಕಾಶ್ ಜೈರು, ಹಾಬಾಮ್ ಸಿಂಗ್, ಅಜಯ್ ಛೇಟ್ರಿ, ಜೆಜೆ ಲಾಲ್ಪೆಕ್ಲುವಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications